Kannada TV Express

  • Home
  • Kannada TV Express

Kannada TV Express Kannada Television information Page.!

ಹಿಂದಿಯ "ಸ್ವಸ್ತಿಕ್ ಪ್ರೊಡಕ್ಷನ್" ನಿರ್ಮಾಣದ, ಕನ್ನಡದ ಪ್ರಖ್ಯಾತ ನಿರ್ದೇಶಕ  #ಬುಕ್ಕಪಟ್ಟಣವಾಸು ರವರ ನಿರ್ದೇಶನದ ಕಲರ್ಸ್ ಕನ್ನಡ ವಾಹಿನಿಯ -ಬ್...
01/09/2025

ಹಿಂದಿಯ "ಸ್ವಸ್ತಿಕ್ ಪ್ರೊಡಕ್ಷನ್" ನಿರ್ಮಾಣದ, ಕನ್ನಡದ ಪ್ರಖ್ಯಾತ ನಿರ್ದೇಶಕ #ಬುಕ್ಕಪಟ್ಟಣವಾಸು ರವರ ನಿರ್ದೇಶನದ
ಕಲರ್ಸ್ ಕನ್ನಡ ವಾಹಿನಿಯ -

ಬ್ಲಾಕ್ ಬಸ್ಟಾರ್ ಪೌರಾಣಿಕ ಕಥೆ ಕರ್ಮಫಲದಾತ #ಶನಿ ಧಾರವಾಹಿಯ ಹೈಯೆಸ್ಟ್ ರೇಟಿಂಗ್ 9.3 TVR ( ಸೀಸನ್ 1)
( ಶನಿ - After leap season2 - 7.2 TVR )



 First on  ಫ್ಯಾನ್ ಸಿನಿಮಾದ ನಿರ್ದೇಶಕ ಹಾಗೂ ಉದಯ ಟಿವಿಯಲ್ಲಿ - ಮದುಮಗಳು, ದೊಡ್ಮನೆ ಸೊಸೆ, ಕಾದಂಬರಿ, ರಾಧಿಕಾ ದಂತಹ ಸಾಲು ಸಾಲು ಧಾರವಾಹಿಗಳ ...
24/08/2025


First on

ಫ್ಯಾನ್ ಸಿನಿಮಾದ ನಿರ್ದೇಶಕ ಹಾಗೂ ಉದಯ ಟಿವಿಯಲ್ಲಿ - ಮದುಮಗಳು, ದೊಡ್ಮನೆ ಸೊಸೆ, ಕಾದಂಬರಿ, ರಾಧಿಕಾ ದಂತಹ ಸಾಲು ಸಾಲು ಧಾರವಾಹಿಗಳ ನಿರ್ದೇಶನ ಮಾಡಿದ್ದ

#ದರ್ಶಿತ್_ಭಟ್ ರವರ ನಿರ್ದೇಶನದಲ್ಲಿ ಶುರುವಾಗ್ತಿದೆ ಹೊಚ್ಚಹೊಸ ಧಾರವಾಹಿ #ಜೈಲಲಿತಾ ಶೀಘ್ರದಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ

Director 's New Serial
Comingsoon on

ಸೀಮಂತಾ ಕಾರ್ಯಕ್ರಮದ ಸಂಭ್ರಮದಲ್ಲಿ ಕಿರುತೆರೆ ನಟಿ, ಲಕ್ಷ್ಮೀಬಾರಮ್ಮ ದ ನಾಯಕಿ  #ರಶ್ಮಿಪ್ರಭಾಕರ್ ❤️
22/08/2025

ಸೀಮಂತಾ ಕಾರ್ಯಕ್ರಮದ ಸಂಭ್ರಮದಲ್ಲಿ ಕಿರುತೆರೆ ನಟಿ, ಲಕ್ಷ್ಮೀಬಾರಮ್ಮ ದ ನಾಯಕಿ #ರಶ್ಮಿಪ್ರಭಾಕರ್ ❤️



ಒಂದು ಟೈಮ್ ನಲ್ಲಿ ಕನ್ನಡ ಕಿರುತೆರೆಯಲ್ಲಿ ಸಾಲು ಸಾಲು ಧಾರವಾಹಿಗಳನ್ನು ನೀಡಿದ  #ಅರ್ಕಾಮೀಡಿಯಾವರ್ಕ್ಸ್ ನಿರ್ಮಾಣ ಸಂಸ್ಥೆಯ ಧಾರವಾಹಿಗಳಲ್ಲಿ ನಿಮ...
20/08/2025

ಒಂದು ಟೈಮ್ ನಲ್ಲಿ ಕನ್ನಡ ಕಿರುತೆರೆಯಲ್ಲಿ ಸಾಲು ಸಾಲು ಧಾರವಾಹಿಗಳನ್ನು ನೀಡಿದ #ಅರ್ಕಾಮೀಡಿಯಾವರ್ಕ್ಸ್ ನಿರ್ಮಾಣ ಸಂಸ್ಥೆಯ ಧಾರವಾಹಿಗಳಲ್ಲಿ ನಿಮ್ಮ ನೆಚ್ಚಿನ ಧಾರವಾಹಿ ಯಾವುದು?

1. ( 2004 ) - ETVKannada
2. ( 2005 ) - ETVKannada
3. ( 2009 ) - ETVKannada
4. ( 2010 ) - ETVKannada
5. ( 2005 ) - ETVKannada
6. ( 2012 ) - ETVKannada
7. ( 2013 ) - ColorsKannada
8. ( 2016 ) - ColorsSuper
9. ( 2018 ) - ColorsKannada
10. ( 2020 ) - UdayaTV
11. ( 2022 ) - StarSuvarna

ಇವುಗಳಲ್ಲಿ ನಿಮ್ಮನೆಚ್ಚಿನ ಧಾರವಾಹಿ ಯಾವುದು❓ ಇಂತಹ ಬಿಗ್ ಪ್ರೊಡಕ್ಷನ್ ಹೌಸ್ ನ ಧಾರವಾಹಿಗಳನ್ನು ಕಿರುತೆರೆಯಲ್ಲಿ ನೀವೂ ಮಿಸ್ ಮಾಡ್ಕೋತೀರಾ❓

How many of you miss 's Serials?



ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅದ್ದೂರಿಯಾಗಿ ಮೂಡಿಬಂದಮಹಾಶಿವನ ಭಕ್ತಿಭಾವದ ಜೀವನಕಥೆ  #ಹರಹರಮಹಾದೇವ ಧಾರವಾಹಿ!ವಿನಯ್ ಗೌಡ, ಸಂಗೀತಾ ಶೃಂಗೇರಿ, ಪ...
16/08/2025

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅದ್ದೂರಿಯಾಗಿ ಮೂಡಿಬಂದ
ಮಹಾಶಿವನ ಭಕ್ತಿಭಾವದ ಜೀವನಕಥೆ #ಹರಹರಮಹಾದೇವ ಧಾರವಾಹಿ!

ವಿನಯ್ ಗೌಡ, ಸಂಗೀತಾ ಶೃಂಗೇರಿ, ಪ್ರಿಯಾಂಕಾ ಚಿಂಚೋಳಿ ಮುಖ್ಯಭೂಮಿಕೆಯಲ್ಲಿ ಬಣ್ಣಹಚ್ಚಿದ ಈ ಸೂಪರ್ ಹಿಟ್ ಮಹಾ ಧಾರವಾಹಿಯ ಹೈಯೆಸ್ಟ್ ರೇಟಿಂಗ್ 8.2 TVR ( U+R )

ಸಂಜೆ 7:30ಕ್ಕೆ ಲಕ್ಷ್ಮೀಬಾರಮ್ಮ ಧಾರವಾಹಿಯ ಪೈಪೋಟಿಯ ನಡುವೆ ಯೂ ಆರಂಭದಿಂದ ಅಂತ್ಯದ ವರೆಗೂ 6 ರಿಂದ 8 ರವರೆಗೆ ರೇಟಿಂಗ್ ಪಡೆಯುತಾ ಕನ್ನಡಿಗರ ಮನೆಮನ ಗೆದ್ದ ಜನಪ್ರಿಯ ಧಾರವಾಹಿ ಇದಾಗಿತ್ತು!

ನೀವೂ ಈ ಧಾರವಾಹಿ ನೋಡಿದ್ರೆ ಕಾಮೆಂಟ್ ನಲ್ಲಿ ತಿಳಿಸಿ!



 First on  ಪವರ್ ಸ್ಟಾರ್ ಅಪ್ಪು- ನಿಶಾ ಕೋಟರಿ ರವರ ಮೆಗಾ ಬ್ಲಾಕ್ ಬಸ್ಟಾರ್  #ರಾಜ್ ಸಿನಿಮಾ ಗಣೇಶ ಚತುರ್ಥಿಯ ಪ್ರಯುಕ್ತ 2010 ಸೆಪ್ಟೆಂಬರ್ 11...
15/08/2025


First on

ಪವರ್ ಸ್ಟಾರ್ ಅಪ್ಪು- ನಿಶಾ ಕೋಟರಿ ರವರ ಮೆಗಾ ಬ್ಲಾಕ್ ಬಸ್ಟಾರ್ #ರಾಜ್ ಸಿನಿಮಾ ಗಣೇಶ ಚತುರ್ಥಿಯ ಪ್ರಯುಕ್ತ 2010 ಸೆಪ್ಟೆಂಬರ್ 11ರ ಶನಿವಾರ ಸಂಜೆ 6 ಕ್ಕೆ ಉದಯ ಟಿವಿಯಲ್ಲಿ ಪ್ರೀಮಿಯರ್ ಆಗಿತ್ತು.

ಹಾಗೂ ರಾತ್ರಿ 11:20 ಕ್ಕೆ ಮುಕ್ತಾಯವಾಗಿತ್ತು. ಈ ನಡುವೆ ರಾತ್ರಿ 9 ರಿಂದ 10 ರವರೆಗೆ #ಸಂಗೀತಾಮಹಾಯುದ್ದ ಶೋ ಪ್ರಸಾರವಾಗಿತ್ತು. ಮತ್ತೆ ರಾತ್ರಿ 10 ರಿಂದ 11:20 ರವರೆಗೆ ರಾಜ್ ಸಿನಿಮಾ ಮುಂದುವರೆದಿತ್ತು.

ಕಾರಣ ಈ ಸಿನಿಮಾ ಪ್ರಸಾರಕ್ಕೆ ಇದ್ದ ಹೈಯೆಸ್ಟ್ ಸ್ಪೋನ್ಸರ್ಸ್,
ಹೌದು! 36 ಪ್ರಯೋಜಕರು, 9 ಸಹ ಪ್ರಯೋಜಕರಿದ್ದರು ಅಂದ್ರೆ 45 ಸ್ಪೋನ್ಸರ್ಸ್ 🔥
ಬಹುಷಃ ನಾವು ನೋಡಿದಾಗೇ ಈ ಚಿತ್ರಕ್ಕೆ ಇಷ್ಟೊಂದು ಸ್ಪೋನ್ಸರ್ಸ್ ಇದ್ದಿದು ಅನ್ಸುತ್ತೆ..!!
ಈಗಿತ್ತು ಅಂದು #ರಾಜ್ ಸಿನಿಮಾದ ಕ್ರೇಜ್ 🔥

( 45 )

#2010

 First on  ಲಕುಮಿ ಧಾರವಾಹಿಯಿಂದ ಇಂದಿನ ಭಾಗ್ಯಲಕ್ಷ್ಮೀ, ನಿನಗಾಗಿ ಯವರೆಗೆ ಸಾಲು ಸಾಲು ಜನಪ್ರಿಯ ಹಿಟ್ ಧಾರವಹಿಗಳನ್ನು ನೀಡಿರುವ ಕಿರುತೆರೆ ಬಿಗ...
13/08/2025


First on

ಲಕುಮಿ ಧಾರವಾಹಿಯಿಂದ ಇಂದಿನ ಭಾಗ್ಯಲಕ್ಷ್ಮೀ, ನಿನಗಾಗಿ ಯವರೆಗೆ ಸಾಲು ಸಾಲು ಜನಪ್ರಿಯ ಹಿಟ್ ಧಾರವಹಿಗಳನ್ನು ನೀಡಿರುವ ಕಿರುತೆರೆ ಬಿಗ್ ಪ್ರೊಡಕ್ಷನ್ ಸಂಸ್ಥೆಯಾದ

#ಶ್ರೀಜೈಮಾತಾಕಂಬೈನ್ಸ್ ನಿರ್ಮಾಣ ಸಂಸ್ಥೆಯಿಂದ ಶುರುವಾಗ್ತಿದೆ ಹೊಸ ಧಾರವಾಹಿ!
ಇದೇ ಮೊದಲ ಬಾರಿಗೆ ನಿಮ್ಮ ಉದಯ ಟಿವಿಯಲ್ಲಿ




 ಕನ್ನಡ ಕಿರುತೆರೆಯಲ್ಲಿ - ಗಾಜಿನಗೊಂಬೆ, ಕರ್ಪುರದ ಗೊಂಬೆ, ಅಮ್ಮನಿನಗಾಗಿ, ಮನೆಅಡುಗೆ, ಹೆಲ್ತ್ +, ಸಖಿ ಗೀತಾ, ಕಾವೇರಿ, ಜೋಜೊಲಾಲಿ, ಅಮ್ಮನ ಮದು...
13/08/2025



ಕನ್ನಡ ಕಿರುತೆರೆಯಲ್ಲಿ - ಗಾಜಿನಗೊಂಬೆ, ಕರ್ಪುರದ ಗೊಂಬೆ, ಅಮ್ಮನಿನಗಾಗಿ, ಮನೆಅಡುಗೆ, ಹೆಲ್ತ್ +, ಸಖಿ ಗೀತಾ, ಕಾವೇರಿ, ಜೋಜೊಲಾಲಿ, ಅಮ್ಮನ ಮದುವೆ, ಸೇವಂತಿ ಯಂತಹ ಜನಪ್ರಿಯ ಮೆಗಾ ಧಾರವಾಹಿಗಳು ಮತ್ತು ಕಾರ್ಯಕ್ರಮಗಳನ್ನು ನೀಡಿರುವ
#ನ್ಯೂಡಿ2ಮೀಡಿಯಾ #ಗುಣವತಿ ನಿರ್ಮಾಣ ಸಂಸ್ಥೆಯ

ಮುಂದಿನ ಹೊಸ ಧಾರವಾಹಿಗೆ ಆಡಿಷನ್ ಪ್ರಕ್ರಿಯೆ ಶುರುವಾಗಿದೆ... ಆಸಕ್ತರು ತಮ್ಮ ಸ್ವವಿವರಗಳನ್ನು ಮೇಲೆ ನೀಡಿರುವ ನಂಬರಿಗೆ WhatsApp ಹಾಗೂ Gmail ಮಾಡಿ!

ಶುಭವಾಗಲಿ 💐

ಕೆ.ಎಸ್. ರಾಮ್ ಜಿ ರವರ ನಿರ್ದೇಶನದ ಜ್ಹೀ ಕನ್ನಡ ವಾಹಿನಿಯ ಬ್ಲಾಕ್ ಬಸ್ಟಾರ್ ಧಾರವಾಹಿ  #ಸೊಸೆ - ತಂದ ಸೌಭಾಗ್ಯ • ಉದಯ ಟಿವಿಯ  #ಜೋಕಾಲಿ ಧಾರವಾಹ...
12/08/2025

ಕೆ.ಎಸ್. ರಾಮ್ ಜಿ ರವರ ನಿರ್ದೇಶನದ ಜ್ಹೀ ಕನ್ನಡ ವಾಹಿನಿಯ ಬ್ಲಾಕ್ ಬಸ್ಟಾರ್ ಧಾರವಾಹಿ #ಸೊಸೆ - ತಂದ ಸೌಭಾಗ್ಯ

• ಉದಯ ಟಿವಿಯ #ಜೋಕಾಲಿ ಧಾರವಾಹಿಯನ್ನು ಹಿಂದಿಕ್ಕಿ 8:30 ರ ಸ್ಲೋಟ್ ಲೀಡರ್ ಆದ ಜ್ಹೀ ಕನ್ನಡದ 2ನೇ ಧಾರವಾಹಿ ಇದಾಗಿತ್ತು.!
( ಈ ಮೊದಲು #ರಾಧಾಕಲ್ಯಾಣ 6:30 ರ ಸ್ಲೋಟ್ ನಲ್ಲಿ ಮೊಟ್ಟಮೊದಲ ಬಾರಿಗೆ ಉದಯ, ಸುವರ್ಣವನ್ನು ಹಿಂದಿಕ್ಕಿ ಸ್ಲೋಟ್ ಲೀಡರ್ ಆಗಿತ್ತು )

• ಪ್ರಾರಂಭದಿಂದ ಅಂತ್ಯದ ವರೆಗೆ ಜನಪ್ರಿಯತೆ ಕಾಯ್ದುಕೊಂಡ ಬಂದಿದ್ದ ಈ ಧಾರವಾಹಿಯಲ್ಲಿ ಸುಷ್ಮಾ ರಾವ್, ಇಳಾ ವಿಟ್ಲ, ಶಿಶಿರ್ ಶಾಸ್ತ್ರೀ, ಸಂತೋಷ್ ರವರು ಮುಖ್ಯಪಾತ್ರದಲ್ಲಿ ಬಣ್ಣಹಚ್ಚಿದ್ದರು.
( ಪ್ರಾರಂಭದಲ್ಲಿ ಖಳನಾಯಕಿ ಅಂಜಲಿ ಪಾತ್ರದಲ್ಲಿ #ನಿಖಿಲಾಸುಮನ್ ರವರು ಬಣ್ಣಹಚ್ಚುತ್ತಿದ್ದರು ನಂತರ #ಇಳಾವಿಟ್ಲಾ ರವರು ಮುಂದುವರೆಸಿದರು )

ಈ ಜನಪ್ರಿಯ ಧಾರವಾಹಿಯ ಹೈಯೆಸ್ಟ್ ರೇಟಿಂಗ್ 9.3 TVR ( U+R )

ಯಾರೆಲ್ಲಾ ಈ ಧಾರವಾಹಿ ನೋಡಿದೀರಾ ಕಾಮೆಂಟ್ ಮಾಡಿ!



   ಕನ್ನಡದ  #ಬದುಕು ಧಾರವಾಹಿ ಬಹುತೇಕರಿಗೆ ತಿಳಿದಿದೆ, ಬದುಕು ಎಂದಾಕ್ಷಣ ನೆನಪಾಗುವುದು  #ಸಿರಿಜಾ ರವರು ನಾಯಕಿದ್ದ ಮೆಗಾ ಧಾರವಾಹಿ ಎಂದು...!!ಇ...
06/08/2025




ಕನ್ನಡದ #ಬದುಕು ಧಾರವಾಹಿ ಬಹುತೇಕರಿಗೆ ತಿಳಿದಿದೆ, ಬದುಕು ಎಂದಾಕ್ಷಣ ನೆನಪಾಗುವುದು #ಸಿರಿಜಾ ರವರು ನಾಯಕಿದ್ದ ಮೆಗಾ ಧಾರವಾಹಿ ಎಂದು...!!

ಇಲ್ಲಿದೆ ಬದುಕು ಧಾರವಾಹಿಯ ಮಾಹಿತಿ!

• #ಬದುಕು ಕಿರುತೆರೆ ಇತಿಹಾಸದಲ್ಲಿ 3000 ಸಂಚಿಕೆಗಳ ಗಡಿದಾಟಿದ ಮೊಟ್ಟ ಮೊದಲ ಧಾರವಾಹಿ!
ಪುಟ್ಟಗೌರಿ - ಮಂಗಳಗೌರಿಯಂತೆ 2 ಕಥೆಗಳಿಂದ ( ಸೀಸನ್ ನಿಂದ ) 3000 ಸಂಚಿಕೆಗಳ ಗಾಡಿದಾಟಿತ್ತು.

• 2002-03 ರಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾದ ಈ ಕಥೆ 2014 ರವರೆಗೆ ಅಂದಾಜು 12 ವರ್ಷಗಳು ಪ್ರಸಾರವಾಗಿವೆ!

• ಮೊದಲ ಸೀಸನ್ ಲೆಜೆಂಡರಿ ನಿರ್ದೇಶಕ #ರಾಜೇಂದ್ರಸಿಂಗ್_ಬಾಬು ರವರ ನಿರ್ದೇಶನದಲ್ಲಿ 1700 ಸಂಚಿಕೆಯ ವರೆಗೆ ಪ್ರಸಾರವಾಗಿತ್ತು
ಈ ಕಥೆಯಲ್ಲಿ #ಅಭಿನಯ ( ನಂತರ ಅಭಿನಯ ರವರ ಬದಲು ಸಂಗೀತಾ ಅನಿಲ್ ) ಮತ್ತು #ಶ್ವೇತಾಶ್ರೀವಸ್ತವ್ ನಾಯಕಿರಾದರೆ, #ವಿಜಯ್_ಕಾಶಿ ಮತ್ತು #ರಾಜೇಶ್ ರವರು ನಾಯಕಿಯಾಗಿದ್ದರು..........

• ಸೀಸನ್ -2 1700 ಸಂಚಿಕೆಯ ನಂತರದಿಂದ 3118 ರವರೆಗೆ ಪ್ರಸಾರವಾಗಿತ್ತು.
ಈ ಸೀಸನ್ ನಿರ್ದೇಶಕ #ರವಿಕಿರಣ್ ರವರ ನಿರ್ದೇಶನದಲ್ಲಿ ಮೂಡಿಬಂದಿತು.
ಈ ಕಥೆಯಲ್ಲಿ #ಸಿರಿಜಾ ಮತ್ತು #ಪ್ರಭಾಕರ್ ರವರು ನಾಯಕ - ನಾಯಕಿಯರಾಗಿದ್ದರು.

ಬಹುಶ ಈಟಿವಿ, ಕಲರ್ಸ್ ಆಗದೇ ಇದ್ದಿದ್ದರೇ ಈ ಧಾರವಾಹಿ ಇನ್ನು ಹಲವು ವರ್ಷಗಳ ಕಾಲ ಪ್ರಸಾರವಾಗುತ್ತಿತ್ತೇನೋ...!!

ಯಾರೆಲ್ಲಾ ಈ ಮೆಗಾ ಧಾರವಾಹಿ ನೋಡಿದೀರಾ?
ಈ ಮಾಹಿತಿ ನಿಮಗೆ ಇಷ್ಟ ಆದ್ರೆ ಕಾಮೆಂಟ್ ಮಾಡಿ ತಿಳಿಸಿ!



ಯಜಮಾನ ಧಾರವಾಹಿಯಲ್ಲಿ ಅತಿಥಿಯಾಗಿ ಬರ್ತಿದ್ದಾರೆ  #ಅಕ್ಕ ಧಾರವಾಹಿಯ ಪಾಪ್ಯುಲರ್ ಜೋಡಿ "ಅರ್ಜುನ್ - ಭೂಮಿಕಾ"ನೋಡಿ  #ಯಜಮಾನ ಸೋಮವಾರದಿಂದ - ಶುಕ್...
05/05/2025

ಯಜಮಾನ ಧಾರವಾಹಿಯಲ್ಲಿ ಅತಿಥಿಯಾಗಿ ಬರ್ತಿದ್ದಾರೆ #ಅಕ್ಕ ಧಾರವಾಹಿಯ ಪಾಪ್ಯುಲರ್ ಜೋಡಿ "ಅರ್ಜುನ್ - ಭೂಮಿಕಾ"

ನೋಡಿ #ಯಜಮಾನ ಸೋಮವಾರದಿಂದ - ಶುಕ್ರವಾರ ರಾತ್ರಿ 9 ಗಂಟೆಗೆ
ನಿಮ್ಮ ಕಲರ್ಸ್ ಕನ್ನಡ ವಾಹಿನಿಯಲ್ಲಿ

serial fame Arjun-Bhoomika are playing a guest appearance in the Serial!



Address


Alerts

Be the first to know and let us send you an email when Kannada TV Express posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada TV Express:

  • Want your business to be the top-listed Media Company?

Share