Star Kannada News 24×7

Star Kannada News 24×7 Contact information, map and directions, contact form, opening hours, services, ratings, photos, videos and announcements from Star Kannada News 24×7, Media/News Company, Afzalpur.
(2)

ನಮ್ಮ Star Kannada News 24×7 ವಾಹಿನಿಯು ಕಾನೂನಾತ್ಮಕವಾಗಿ ಪರವಾನಿಗೆ ಪಡೆದ ಸಂಸ್ಥೆಯಾಗಿದ್ದು. ಈ ಸಂಸ್ಥೆಯು ಶ್ರೀ ರವಿಕುಮಾರ್ ಆರ್.ಬಡಿಗೇರ ಅವರ ಸಂಪಾದಕತ್ವದಲ್ಲಿ ನಡೆಯುತ್ತಿದೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೆ ಅತೀ ವೇಗವಾಗಿ ತಲುಪುತ್ತಿರುವ ಆನ್‌ಲೈನ್‌ ಡಿಜಿಟಲ್‌ ಮೀಡಿಯಾ ವೇದಿಕೆ ಇದ್ದಾಗಿದ್ದೆ.

02/09/2026

ಬಡ ಜನರ ಮೇಲೆ ದರ್ಪ ತೋರಿದ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ವಿರುದ್ಧ ರಾಜು ಲೇಂಗಟಿ ಆಕ್ರೋಶ: ಬಿಜೆಪಿ ಪ್ರತಿಭಟನೆ ವೇಳೆ ವಾಹನ ಸವಾರನ ಹೆಲ್ಮೆಟ್ ನೆಲಕ್ಕೆ ಬಿಸಾಡಿ ದರ್ಪ.

02/09/2026

#ಬಾಗೇವಾಡಿ: ತಾಲೂಕಿನ ಮುತ್ತಿಗೆ ಗ್ರಾಮದ ಪರಿಶಿಷ್ಟ ಪಂಗಡದ ಬಾಲಕಿ ರಕ್ಷಿತಾ ಕೋಲ್ಯಾರ ಮನೆಗೆ
ಕೋಲಿ, ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಲಕ್ಷಪ್ಪ ಜಮಾದಾರ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯುಕ್ತಿಕವಾಗಿ 50 ಸಾವಿರ ರೂಪಾಯಿ ಧನಸಹಾಯ ಮಾಡಿದ್ದಾರೆ.

02/09/2026

ಒಮ್ಮೆಯಾದರೂ ದರ್ಶನ ಪಡೆದು ನೋಡ...! ಸುಕ್ಷೇತ್ರ ಗೌರ ಬಿ ಶ್ರೀ ಯಲ್ಲಾಲಿಂಗ ಮಹಾರಾಜರ ದರ್ಶನ.

ಭಕ್ತರು ಪಾಲಿನ ಪವಾಡ ಪುರುಷ ಶ್ರೀ ಯಲ್ಲಾಲಿಂಗ ಮಹಾರಾಜ.

01/09/2026

#ಕಲಬುರಗಿ TO #ಅಫಜಲಪೂರಕ್ಕೆ ಸಾಯಂಕಾಲ ಹೋಗುವ ಪ್ರಯಾಣಿಕರು ಬಸ್ಸಿನ ಬಾಗಿಲಿನಲ್ಲಿ ನಿಂತು ಪ್ರಯಾಣಿಸುವ ಪರಿಸ್ಥಿತಿ.

ಹೆಚ್ಚುವರಿ ಬಸ್ಸುಗಳನ್ನು ಬಿಡಲು ಪ್ರಯಾಣಿಕರ ಮನವಿ.

01/09/2026

ಉಡಿ ತುಂಬುವುದು ಮಹಿಳೆಯರ ಗೌರವದ ಸಂಕೇತ:

#ಅಫಜಲಪುರ: ಅಳ್ಳಗಿ (ಬಿ) ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತವಾಗಿ ಶ್ರೀ ಷ . ಬ್ರ. ಶಾಂತಲಿಂಗೇಶ್ವರ ಶಿವಾಚಾರ್ಯರ ಅಡ್ಡ ಪಲ್ಲಕ್ಕಿ ಮಹೋತ್ಸವದ ನಿಮಿತ್ತವಾಗಿ ಮಠದಲ್ಲಿ ತಾಯಂದಿರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಿತು.

ವರದಿ ರವಿಕುಮಾರ್ ಬಡಿಗೇರ್.

01/09/2026

#ಅಫಜಲಪುರ: ಶಿಕ್ಷಕ ವೃತ್ತಿ ಮಾಡುವುದು ಭಾಗ್ಯವಂತರ ಕೆಲಸವಾಗಿದ್ದು ಮತ್ತು ಶ್ರೇಷ್ಠ ಸೇವೆಯಾಗಿದೆ: ವಯೋ ನಿವೃತ್ತಿ ಸಂದರ್ಭದಲ್ಲಿ ಭಾವುಕರಾದ ಸಹಶಿಕ್ಷಕರು.

31/08/2026

#ಅಫಜಲಪುರ ತಾಲೂಕಿನ ಕೆರೆಗಳನ್ನು ತುಂಬುವಲ್ಲಿ ವಿಫಲರಾದ ತಾಲೂಕಿನ ಅಧಿಕಾರಿಗಳು ಹಾಗೂ ಶಾಸಕರು: ಹಾಗಾದರೆ ತಾಲೂಕಿನಲ್ಲಿನ ಕೆರೆಗಳ ಪರಿಸ್ಥಿತಿ ಏನು ? Star Kannada News 24×7 DK Shivakumar Ravi Badiger #ಅಫಜಲಪುರ #ಕೆರೆ #ಕೆರೆಗಳು

31/08/2026

#ಮೂಲಭೂತ ಸೌಕರ್ಯ ಕಾಣದ ಗೊಬ್ಬೂರ ಕೆ ಗ್ರಾಮ: ಗ್ರಾಮದಲ್ಲಿ ಹಲವು ಸಮಸ್ಯೆಗಳು ಇದ್ದರೂ ಪ್ರತಿಕ್ರಿಯೆ ನೀಡದ ಪಂಚಾಯತ್ ಅಧಿಕಾರಿಗಳು. Star Kannada News 24×7 Ravi Badiger DK Shivakumar #ಅಫಜಲಪುರ

30/08/2026

ಯಶ್ ಟೆರರಿಸ್ಟ್‌ ಅಲ್ಲ… ಅವನೇಕೆ ಹೆದರಬೇಕು? ಅವನು ಕನ್ನಡದ ಹುಡುಗ. ಏನೂ ಇಲ್ದೇ ಬಂದ ಹುಡ್ಗ ಇಂದು ವಿಶ್ವ ಆಳುತ್ತಿದ್ದಾನೆ: ತಾಯಿಯ ಖಡಕ್ ಉತ್ತರ..! Yash Star Kannada News 24×7
#ಟಾಕ್ಸಿಕ್

Address

Afzalpur
KALABURAGI

Telephone

+17815878880

Website

Alerts

Be the first to know and let us send you an email when Star Kannada News 24×7 posts news and promotions. Your email address will not be used for any other purpose, and you can unsubscribe at any time.

Shortcuts

Share