Atv News

Atv News �ಅರಸೀಕೆರೆ ನ್ಯೂಸ್�,
"ನಿಜ, ನಿಷ್ಠೆ, ನಿಕಟ ದೃಷ್ಟಿ"
�Welcome to 'A' news kannada-For a better vision

18/05/2026

ಅರಸೀಕೆರೆ: ತಾಲ್ಲೂಕಿನ ಜೆ.ಸಿ.ಪುರ – ಅರಸೀಕೆರೆ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಭಾನುವಾರ ರಾತ್ರಿ ಚಿರತೆ ಕಾಣಿಸಿಕೊಂಡ ಘಟನೆ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.

ಪಡುವನಹಳ್ಳಿ ಸಮೀಪದ 8ನೇ ಮೈಲು ಕಲ್ಲು ಬಳಿ ರಸ್ತೆ ಬದಿಯ ಪೊದೆಯೊಳಗಿಂದ ಚಿರತೆಯೊಂದು ರಸ್ತೆಯತ್ತ ಬರುತ್ತಿರುವ ದೃಶ್ಯವನ್ನು ಸಂಚರಿಸುತ್ತಿದ್ದ ಕೆಲವರು ಗಮನಿಸಿದ್ದು, ತಕ್ಷಣವೇ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ರಾತ್ರಿ ಸಮಯದಲ್ಲಿ ಈ ಮಾರ್ಗದಲ್ಲಿ ಬೈಕ್ ಹಾಗೂ ಕಾರುಗಳಲ್ಲಿ ಸಂಚರಿಸುವವರು ಆತಂಕದಲ್ಲಿದ್ದು, “ಕತ್ತಲಾಗುತ್ತಿದ್ದಂತೆ ವನ್ಯಜೀವಿಗಳು ರಸ್ತೆ ಬದಿಗೆ ಬರುತ್ತಿರುವುದು ಸಾಮಾನ್ಯವಾಗುತ್ತಿದೆ. ಈ ಭಾಗದಲ್ಲಿ ಒಂಟಿಯಾಗಿ ಓಡಾಡಲು ಭಯವಾಗುತ್ತಿದೆ” ಎಂದು ಸ್ಥಳೀಯರು ತಿಳಿಸಿದ್ದಾರೆ.

ಇತ್ತೀಚೆಗೆ ಗ್ರಾಮೀಣ ಭಾಗಗಳಲ್ಲಿ ಕಾಡುಪ್ರಾಣಿಗಳ ಓಡಾಟ ಹೆಚ್ಚಾಗುತ್ತಿರುವ ಹಿನ್ನೆಲೆ, ಅರಣ್ಯ ಇಲಾಖೆ ಕೂಡಲೇ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

18/05/2026

ದುಬಾರೆ ಆನೆ ಕ್ಯಾಂಪ್‌ನಲ್ಲಿ ಆನೆಗಳ ಕಾಳಗ: ಮಹಿಳೆಯ ಮೇಲೆ ಆನೆ ಬಿದ್ದು ಸ್ಥಳದಲ್ಲೇ ದುರ್ಮರಣ

16/05/2026

ಶಾಂತಿಗ್ರಾಮ ಬಳಿ ಚಲಿಸುತ್ತಿದ್ದ ಬಸ್‌ಗೆ ಬೆಂಕಿ
36 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು

16/05/2026

ಕಚ್ಚಾತೈಲ ಬೆಲೆ ಏರಿಕೆ ಹೊರೆ ಜನರ ಮೇಲೇ ಬಿದ್ದಿದೆ – ಕೇಂದ್ರ ಸರ್ಕಾರದ ವಿರುದ್ಧ ಶಾಸಕ ಶಿವಲಿಂಗೇಗೌಡ ವಾಗ್ದಾಳಿ

16/05/2026

ಜಿಮ್‌ನಲ್ಲಿ ಭುಜ ತಗುಲಿದ ವಿಚಾರ ಯುವಕನ ಮೇಲೆ ಮಾರಣಾಂತಿಕ ಹಲ್ಲೆ – ಕೋಮಾಗೆ ಸೇರಿದ ವರುಣ್

14/05/2026

ಶ್ರೀ ಕರಿಯಮ್ಮ ಹಾಗೂ ಶ್ರೀ ಮಲ್ಲಿಗಮ್ಮನವರ ಮಹಾ ರಥೋತ್ಸವ 2026

12/05/2026

ಗ್ರಾಮ ದೇವತೆ ಶ್ರೀ ಕರಿಯಮ್ಮ ಹಾಗೂ ಮಲ್ಲಿಗೆಮ್ಮನವರ ಜಾತ್ರಾ ಮಹೋತ್ಸವ

12/05/2026

ಗ್ರಾಮ ದೇವತೆ ಶ್ರೀ ಕರಿಯಮ್ಮ ಹಾಗೂ ಮಲ್ಲಿಗೆಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ನೂರಾರು ಹೆಣ್ಣು ಮಕ್ಕಳು ಭಕ್ತಿಭಾವದಿಂದ ಕಳಸ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದರು.

12/05/2026

ಅರಸೀಕೆರೆಯಲ್ಲಿ ಪುಂಡರ ಅಟ್ಟಹಾಸ:
ನಗರದ ರಸ್ತೆಗಳಿಂದ ರಾಷ್ಟ್ರೀಯ ಹೆದ್ದಾರಿವರೆಗೆ ವೀಲಿಂಗ್ ಹಾವಳಿ, ಪ್ರಯಾಣಿಕರಿಗೆ ತೀವ್ರ ಕಿರಿಕಿರಿ

09/05/2026

ಮಾಡಾಳಿನ ಗೌರಮ್ಮನವರ ಗತವೈಭವ ಮತ್ತೆ ಸೃಷ್ಟಿಯಾಗಲಿದೆ. ಹಳೆ ಗೌರಮ್ಮ, ಮೂಲ ಗೌರಮ್ಮ ಎಂಬ ಭೇದಭಾವ ಬೇಡ. ಎಲ್ಲರೂ ನಮ್ಮವರೇ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ” — ಕೊಡಿಶ್ರೀ

Address

Arsikere
Arsikere
573103

Website

Alerts

Be the first to know and let us send you an email when Atv News posts news and promotions. Your email address will not be used for any other purpose, and you can unsubscribe at any time.

Share