AURAD update

AURAD  update Contact information, map and directions, contact form, opening hours, services, ratings, photos, videos and announcements from AURAD update, Social Media Agency, .

ಔರಾದ್ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ತಾಲೂಕು ಅಧ್ಯಕ್ಷರಾಗಿ ಆಯ್ಕೆ ಯಾದ ಆತ್ಮೀಯರಾದ  ಶಿವು ಮೂಕ್ತೆದಾರ್ ಅಣ್ಣಾ ನವರಿಗೆ  ಅಭಿನಂದ...
20/07/2023

ಔರಾದ್ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ತಾಲೂಕು ಅಧ್ಯಕ್ಷರಾಗಿ ಆಯ್ಕೆ ಯಾದ ಆತ್ಮೀಯರಾದ ಶಿವು ಮೂಕ್ತೆದಾರ್ ಅಣ್ಣಾ ನವರಿಗೆ ಅಭಿನಂದನೆಗಳು💐💐💐💐

01/02/2023

*ಇದೆ 7 ರಂದು ಗುರುಬಸವ ಪಟ್ಟದೇವರಿಗೆ ಅಭಿನಂದನಾ ಸಮಾರಂಭ ಹಾಗೂ SSLC, PUC ಫಲಿತಾಂಶ ಸುಧಾರಣೆ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಗಾರ*

ಇಂದು ಔರಾದ್ ಪಟ್ಟಣದ ಬಸವ ಗುರುಕುಲ ಪ್ರೌಢಶಾಲೆಯಲ್ಲಿ ಸುಭಾಸ್ ಚಂದ್ರ ಭೋಸ್ ಯುವಕ ಸಂಘದ ವತಿಯಿಂದ ಸುಭಾಸ್ ಚಂದ್ರ ಭೋಸರವರ ಜಯಂತಿ ನಿಮತ್ಯಾ ನಡೆಯಲಿರುವ ಸಯಂಮ ಪ್ರಶಸ್ತಿ ಪುರಸ್ಕೃತರಾದ ಪೂಜ್ಯ ಶ್ರೀ ಗುರುಬಸವ ಪಟ್ಟದೇವರಿಗೆ ಅಭಿನಂದನಾ ಸಮಾರಂಭ ಹಾಗೂ ಔರಾದ್ ತಾಲೂಕಿನ ವಿದ್ಯಾರ್ಥಿಗಳಿಗೆ ಒಂದು ದಿವಸದ ವ್ಯಕ್ತಿತ್ವ ವಿಕಸನ ಮತ್ತು SSLC, PUC ಫಲಿತಾಂಶ ಸುಧಾರಣೆ ಕುರಿತು ಕಾರ್ಯಗಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ರತ್ನದೀಪ್ ಕಸ್ತೂರೆ ತಿಳಿಸಿದರು ಹೀಗೆ ಮಾತು ಮುಂದುವರೆಸಿ ಮಾತನಾಡಿದ ಅವರು ನಮ್ಮ ಔರಾದ ತಾಲೂಕಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೆತ್ರದಲ್ಲಿ ಉತ್ತಮವಾದ ಸಾಧನೆ ಮಾಡಲು ಮತ್ತು ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವ ಉದ್ದೇಶದಿಂದ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.ಆದರ್ಶ ವಿದ್ಯಾಲಯದ ಪ್ರಾಂಶುಪಾಲರಾದ ಧೂಳಪ್ಪಾ ಮಳೆನೂರ ಮಾತನಾಡಿ ಸುಭಾಸ್ ಚಂದ್ರ ಭೋಸ್ ಯುವಕ ಸಂಘ ಮಾದರಿ ಕಾರ್ಯ ಮಾಡುತ್ತಿದ್ದೆ ಇದರಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯು ಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಅಲ್ಲದೆ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷರಾದ ಬಸವಕುಮಾರ್ ಪಾಟೀಲ್ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಗಾರ ನಡೆಸಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಬಸವ ಗುರುಕುಲ ಪ್ರೌಢಶಾಲೆಯ ಪ್ರಾಂಶುಪಾಲರಾದ ನಿರ್ಮಲಾ, ITI ಕಾಲೇಜನ ಪ್ರಾಂಶುಪಾಲರಾದ ಸತೀಶ್, ಬಸವೇಶ್ವರ ಬಿಎಡ್ ಕಾಲೇಜ ಪ್ರಾಂಶುಪಾಲರಾದ ಶರಣಪ್ಪಾ, ಶಾಹಿನ್ ಕಾಲೇಜನ ರಾಜಶೇಖರ್, ಪತ್ರಿ ಸ್ವಾಮಿ ಕಾಲೇಜು ಪ್ರಾಂಶುಪಾಲರಾದ ಅಕಿಲ್, ಆದರ್ಶ ಪ್ರೌಢಶಾಲೆ ಮುಖ್ಯಗುರು ಧೂಳಪ್ಪಾ, ಇಂದಿರಾ ಗಾಂಧಿ ಪ್ರೌಢಶಾಲೆ ಮುಖ್ಯ ಗುರು ಪ್ರಭುಲಿಂಗ, ಪತ್ರಕರ್ತರಾದ ಶಿವು ಮುಕ್ತೆದಾರ ಸಂಘದ ಪದಾಧಿಕಾರಿಗಳಾದ ಸುನಿಲ್ ಮಿತ್ರಾ, ರಾಹುಲ್ ಜಾಧವ,ಪ್ರಕಾಶ್ ಕಾಂಬಳೆ ರಮೇಶ್ ಉಪಸ್ಥಿತರಿದ್ದರು

Address


Website

Alerts

Be the first to know and let us send you an email when AURAD update posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share