18/10/2022
ಹೆಸರಘಟ್ಟ, ಕೆರೆಗೆ ಹರಿದು ಬರುತ್ತಿರುವ ಸುತ್ತಮುತ್ತಲ ಕೆರೆ ನೀರು ಕಾಕೋಳು,ಬ್ಯಾತ ಸೇರಿದಂತೆ ಹಲವು ಕೆರೆಗಳಿಂದನೀರು ಬರುತ್ತಿದೆ.. ಇನ್ನೂ ಹೆಸರಘಟ್ಟ ಕೆರೆ ಕೋಡಿಗೆ ಮದುರೆ ಕೆರೆ ಬಹಳ ಪ್ರಮುಖವಾಗತ್ತೆ.. ಈ ಮದುರೆ ಕೆರೆ ಯಲ್ಲಿ ಈಗ ಸಣ್ಣ ಪ್ರಮಾಣದ ಕೋಡಿ ಯಾಗಿದ್ದು ದೊಡ್ಡ ಮಟ್ಟದಲ್ಲಿ ನೀರು ಹರಿದು ಬಂದರೆ ಹೆಸರಘಟ್ಟ ಕೆರೆ ತುಂಬಿ ಹರಿಯುವುದರಲ್ಲಿ ಸಂದೇಹವೇ ಇಲ್ಲ