Cycle Gap

Cycle Gap We are Video Production Company👨‍💻Content Creators 🎭 |
DM for promotion and collaboration

17/08/2026

ನೀನು ಒಂಟಿ ಅಲ್ಲ ಮಗನೇ ನಿನ್ನ ಜೊತೆ ನಾವೆಲ್ಲ ಇದ್ದೀವಿ ನಿನಗೆ ಏನು ಆಗ್ಬಾರ್ದು ಎಂದು ಪುನೀತ್ ಕೆರೆಹಳ್ಳಿ ಮುಂದೆ ಗೋಗರೆದ ಮಹಿಳೆ

17/08/2026

ನಾನ್ ಯಾರು ಅಂತ ಗೊತ್ತಿಲ್ವ ಎಂದು ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದ ಗೊಟ್ಟಿಗೆರೆ ಮಂಜು ಅರೆಸ್ಟ್

14/08/2026

"ಶಾಂತಿ ಕ್ರಾಂತಿ" ಸದ್ಯಕ್ಕೆ ಬಿಡುಗಡೆ ಇಲ್ಲ ನೆಗೆಟಿವ್ ಮೆಲ್ಟ್ ಆಗಿದೆ ರೆಡಿ ಮಾಡೋಕೆ ಸಮಯ ಬೇಕು

13/08/2026

ನಾನು ಸಿಎಂ ಆಗ್ಬೇಕು ಅಂತ ತುಂಬಾ ಆಸೆ ಪಟ್ಟಿದ್ದ ನನ್ನ ಗೆಳೆಯ ಆದ್ರೆ ಈವಾಗ ಅವ್ರು ಇಲ್ಲ

13/08/2026

ಸಿಎಂ ಆಗಿ ಮೊದಲ ಅಧಿವೇಶನ ಖುಷಿಯಲ್ಲಿ ಡಿಕೆ ಶಿವಕುಮಾರ್

13/08/2026

ಕುಮಾರಸ್ವಾಮಿ ನಾಟಕ ಮಂಡಳಿ R ಅಶೋಕ್ ಶಕುನಿ ಸ್ಥಳ ನಿಖಿಲ್ 35 ಎಕರೆ ತೋಟ ಲೇವಡಿ ಮಾಡಿದ ಪ್ರದೀಪ್ ಈಶ್ವರ್

13/08/2026

ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಕೆ ತಂದೆ HD ರೇವಣ್ಣ ಏನ್ ಅಂದ್ರು

13/08/2026

ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಕೆ ವಿಚಾರ ಕುಮಾರಣ್ಣನ ಏನ್ ಅಂದ್ರು

ಕರ್ನಾಟಕದಲ್ಲಿ ಗುಟ್ಕಾ, ಪಾನ್‌ ಮಸಾಲಾಕ್ಕೆ ಒಂದು ವರ್ಷದ ನಿಷೇಧ!ಬೆಂಗಳೂರು: ರಾಜ್ಯದಲ್ಲಿ ತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಗುಟ್ಕಾ, ಪಾನ್‌ ಮ...
12/08/2026

ಕರ್ನಾಟಕದಲ್ಲಿ ಗುಟ್ಕಾ, ಪಾನ್‌ ಮಸಾಲಾಕ್ಕೆ ಒಂದು ವರ್ಷದ ನಿಷೇಧ!

ಬೆಂಗಳೂರು: ರಾಜ್ಯದಲ್ಲಿ ತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಗುಟ್ಕಾ, ಪಾನ್‌ ಮಸಾಲಾ ಸೇರಿದಂತೆ ಸಂಬಂಧಿತ ಉತ್ಪನ್ನಗಳ ವಿರುದ್ಧ ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

Address

Bangalore

Alerts

Be the first to know and let us send you an email when Cycle Gap posts news and promotions. Your email address will not be used for any other purpose, and you can unsubscribe at any time.

Contact The Business

Send a message to Cycle Gap:

Shortcuts

Share

Category