The Therapy Mind Kannada

  • Home
  • The Therapy Mind Kannada

The Therapy Mind Kannada Mental Health Awareness

ಜೀವನದಲ್ಲಿ ಕೆಲವು ಸಾರಿ ಯಾರಿಗೆ ಪ್ರಾಮುಖ್ಯತೆ ಕೊಡಬೇಕು ಯಾರಿಗೆ ಪ್ರಾಮುಖ್ಯತೆ ಕೊಡಬಾರದು ಎಂದು ನಮ್ಮ ಅನುಭವಗಳು ನಮಗೆ ಕಲಿಸುತ್ತವೆ. ಆ ಅನುಭವಗ...
09/08/2023

ಜೀವನದಲ್ಲಿ ಕೆಲವು ಸಾರಿ ಯಾರಿಗೆ ಪ್ರಾಮುಖ್ಯತೆ ಕೊಡಬೇಕು ಯಾರಿಗೆ ಪ್ರಾಮುಖ್ಯತೆ ಕೊಡಬಾರದು ಎಂದು ನಮ್ಮ ಅನುಭವಗಳು ನಮಗೆ ಕಲಿಸುತ್ತವೆ.
ಆ ಅನುಭವಗಳು ಅವರ ಮೇಲಿನ ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳಾಗಿ ಮಾರ್ಪಡುತ್ತವೆ.

ಯಾರ ಅರ್ಹತೆ ಎಲ್ಲಿಡಬೇಕು ನಿಮಗೆ ತಿಳಿದಿರಬೇಕು.

ಶುಭೋದಯ ಗೆಳೆಯರೇ ಈ ಪೋಸ್ಟನ್ನು ಇನ್ನಷ್ಟು ಜನರೊಂದಿಗೆ ಹಂಚಿಕೊಳ್ಳಿ.

I have reached 100 followers! Thank you for your continued support. I could not have done it without each of you. 🙏🤗🎉
10/07/2023

I have reached 100 followers! Thank you for your continued support. I could not have done it without each of you. 🙏🤗🎉

ಮಾನಸಿಕ ಸದೃಢತೆ ಪ್ರತಿ ಯಶಸ್ವಿಗೂ ಬುನಾದಿ.ಮಾನಸಿಕ ಆರೋಗ್ಯದ ಕುರಿತು ತಿಳಿಯಲು Follow ಮಾಡಿ.ಏನಾದರೂ ಹೊಸತನ್ನು ತಿಳಿಯಲು ಸಿಕ್ಕರೆ ದಯವಿಟ್ಟು L...
31/03/2023

ಮಾನಸಿಕ ಸದೃಢತೆ ಪ್ರತಿ ಯಶಸ್ವಿಗೂ ಬುನಾದಿ.
ಮಾನಸಿಕ ಆರೋಗ್ಯದ ಕುರಿತು ತಿಳಿಯಲು Follow ಮಾಡಿ.
ಏನಾದರೂ ಹೊಸತನ್ನು ತಿಳಿಯಲು ಸಿಕ್ಕರೆ ದಯವಿಟ್ಟು LIKE, SHARE ಹಾಗೂ COMMENT ಮಾಡಿ.

Follow 🔜

ನನ್ನ ಪೇಜ್ ಗೆ ನೋಟಿಫಿಕೇಶನ್ ON ಮಾಡಿಟ್ಟುಕೊಳ್ಳಿ . ಈ ಪೇಜ್ ನಿಮಗೆ ಆರೋಗ್ಯ ಮತ್ತು ಮಾನಸಿಕ ಆರೋಗ್ಯದ ಸಾಕಷ್ಟು ಬಗ್ಗೆ ನಿಡುತದ್ದೇ.

ಬನ್ನಿ ಎಲ್ಲರೂ ಸೇರಿ ಮಾನಸಿಕ ಆರೋಗ್ಯದ ಕುರಿತ್ತು ಜಾಗ್ರತಿ ಮೂಡಿಸಿ ಅದರ ಮೇಲಿನ ಕಳಂಕ ತೆಗೆಯೋಣ.

ಕರ್ನಾಟಕದ ಮಾನಸಿಕ ಆರೋಗ್ಯ ಜಾಗ್ರತಿ ಪೇಜ್ ಫಾಲೋ ಮಾಡಿದಕ್ಕೆ ಧಾನ್ಯವಾದಗಳು.
*
*
*

____________________________
Disclaimer : ಈ ಪೇಜ್ ನಲ್ಲಿನ ಎಲ್ಲಾ ಪೋಸ್ಟ್ ಹಾಗೂ ವಿಡಿಯೋಗಳು ಮಾನಸಿಕ ಆರೋಗ್ಯದ ಕುರಿತ ಶಿಕ್ಷಣ ಮತ್ತು ಜಾಗ್ರತಿ ಮೂಡಿಸಲು ಮಾತ್ರ।ಈ ಪೇಜ್ ನಲ್ಲಿನ ಮಾಹಿತಿಯು ಯಾವುದೇ ಕೋನ್ಸೆಲ್ಲಿಂಗ್ ಅಥವಾ ಥೆರಪಿ ಎಂದು ಅರ್ಥವಲ್ಲ. ಒಂದು ವೇಳೆ ನೀವು ಅತೀವ್ರ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದರೆ ದಯವಿಟ್ಟು ಕ್ವಾಲಿಫೈಎಡ್ ಮೆಂಟಲ್ ಹೆಲ್ತ್ ಥೆರಪಿಸ್ಟ್ ಗೆ ಸಂಪರ್ಕಿಸಿ ಅತ್ಯಗತ್ಯ ಪರಿಹಾರಗಳ್ಳನ್ನು ಪಡೆಯಿರಿ।

ಯಾರು ಸಹ ಸುಮ್ಮನೆ ಏಕಾಂಗಿ ಆಗಲ್ಲಾ!
23/03/2023

ಯಾರು ಸಹ ಸುಮ್ಮನೆ ಏಕಾಂಗಿ ಆಗಲ್ಲಾ!

ಓದಿನಲ್ಲಿ ಸಾಧನೆ ಮಾಡುವಂತಹ ವಿದ್ಯಾರ್ಥಿಗಳು. ಓದುತ್ತಲೆ ಅಥವಾ ಹಾರ್ಡ್ ವರ್ಕ್ ಮಾಡುತ್ತಾರೆ ಎಂದು ಭಾವಿಸಬೇಡಿ. ಹಲವು ವಿದ್ಯಾರ್ಥಿಗಳು ಕೆಲವೊಂದು...
03/03/2023

ಓದಿನಲ್ಲಿ ಸಾಧನೆ ಮಾಡುವಂತಹ ವಿದ್ಯಾರ್ಥಿಗಳು. ಓದುತ್ತಲೆ ಅಥವಾ ಹಾರ್ಡ್ ವರ್ಕ್ ಮಾಡುತ್ತಾರೆ ಎಂದು ಭಾವಿಸಬೇಡಿ.

ಹಲವು ವಿದ್ಯಾರ್ಥಿಗಳು ಕೆಲವೊಂದು ಸ್ಮಾರ್ಟ್ ಟೆಕ್ನಿಕ್ ಗಳನ್ನು ಉಪಯೋಗಿಸುವುದರ ಮೂಲಕ ಓದಿನಲ್ಲಿ ಗೆಲುವನ್ನು ಸಾಧಿಸುತ್ತಾರೆ.

ಈ ಪೋಸ್ಟ್ ನಲ್ಲಿ ಓದಿದಂತಹ ಟಿಪ್ಸ್ ನಿಮಗೆ ಉಪಯುಕ್ತ ಅನಿಸಿದ್ದಲ್ಲಿ ನಿಮ್ಮ ಅಭಿಪ್ರಾಯವನ್ನು ನನಗೆ ಕಾಮೆಂಟ್ ಮೂಲಕ ತಿಳಿಸಿ ಅದರ ಜೊತೆಗೆ ಈ ಟಿಪ್ಸ್ ಅನ್ನು ಇನ್ನಷ್ಟು ವಿದ್ಯಾರ್ಥಿಗಳಿಗೆ ಶೇರ್ ಮಾಡಿ ಪರೀಕ್ಷೆಯಲ್ಲಿ ಗೆಲ್ಲಲು ಅವರಿಗೆ ಸಹಾಯ ಮಾಡಿ.

ಸ್ನೇಹಿತರೆ ಪ್ರೀತಿಯ ವಿಷಯಕ್ಕೆ ಬಂದಾಗ ಇಬ್ಬರ ವ್ಯಕ್ತಿಗಳ ಇನ್ವೊಲ್ಮೆಂಟ್ ತುಂಬಾ ಇಂಪಾರ್ಟೆಂಟ್.ಕೇವಲ ಒಬ್ಬ ವ್ಯಕ್ತಿಯಿಂದ  ಪ್ರೀತಿಯನ್ನು ಉಳಿಸಿ...
01/03/2023

ಸ್ನೇಹಿತರೆ ಪ್ರೀತಿಯ ವಿಷಯಕ್ಕೆ ಬಂದಾಗ ಇಬ್ಬರ ವ್ಯಕ್ತಿಗಳ ಇನ್ವೊಲ್ಮೆಂಟ್ ತುಂಬಾ ಇಂಪಾರ್ಟೆಂಟ್.

ಕೇವಲ ಒಬ್ಬ ವ್ಯಕ್ತಿಯಿಂದ ಪ್ರೀತಿಯನ್ನು ಉಳಿಸಿಕೊಂಡು ಬೆಳೆಸಲು ಸಾಧ್ಯವಾದ ವಿಷಯ.

ಒಂದು ವೇಳೆ ನಿಮ್ಮ ಪ್ರೀತಿಯಲ್ಲಿ ಈ ಲಕ್ಷಣಗಳು ಕಂಡುಬಂದಲ್ಲಿ ಆದಷ್ಟು ಬೇಗ ನೀವು ಅವರೊಂದಿಗೆ ಮಾತನಾಡಿ ಇದನ್ನು ಬಗೆಹರಿಸುವುದು ತುಂಬಾ ಒಳಿತು.


24/02/2023
ಎಷ್ಟೋ ಸಾರಿ ನಮಗೆ ಇಷ್ಟವಿಲ್ಲದ ಕೆಲಸಗಳಲ್ಲಿ ತೊಡಗಿ ತದನಂತರ ನಾನು ಹೀಗೆ ಇರಬಾರದು ಎಂದು ಆಲೋಚಿಸುತ್ತೇವೆ. ನಮಗೆ ಇಷ್ಟವಿಲ್ಲದ ಮತ್ತು ಕಷ್ಟವಿಲ್ಲ...
21/02/2023

ಎಷ್ಟೋ ಸಾರಿ ನಮಗೆ ಇಷ್ಟವಿಲ್ಲದ ಕೆಲಸಗಳಲ್ಲಿ ತೊಡಗಿ ತದನಂತರ ನಾನು ಹೀಗೆ ಇರಬಾರದು ಎಂದು ಆಲೋಚಿಸುತ್ತೇವೆ.

ನಮಗೆ ಇಷ್ಟವಿಲ್ಲದ ಮತ್ತು ಕಷ್ಟವಿಲ್ಲದ ಕೆಲಸಗಳಿಗೆ ಖಾಡಾ ಖಂಡಿತವಾಗಿ ನಿರಾಕರಿಸುವುದು ನಾವು ಕಲಿತುಕೊಳ್ಳಬೇಕು.

ಬಹಳಷ್ಟು ಸಾರಿ ಆಗುವುದಿಲ್ಲಾ ಅಥವಾ ನೋ ಎಂದು ಹೇಳಲು ಕೂಡ ನಾವು ಕಷ್ಟಪಡುತ್ತೇವೆ.

ಇಷ್ಟವಿಲ್ಲದ ಚಟುವಟಿಕೆಗಳಲ್ಲಿ ತೊಡಗುವುದು ಬೇಡ. ಮೊದಲು ನಿಮಗಾಗಿ ಬದುಕಿ ನಂತರ ಬೇರೆಯವರಿಗೋಸ್ಕರ.

#

ಕೆಲವು ಸಲ ನಾವು ನಮಗೆ ಗೊತ್ತಿಲ್ಲದೆ ತುಂಬಾ ಯೋಚನೆಯಲ್ಲಿ ಮುಳುಗಿರುತ್ತೇವೆ. ಹಾಸ್ಯದ ವಿಷಯ ಏನೆಂದರೆ ಯಾಕೆ ಯೋಚನೆ ಮಾಡುತ್ತಿದ್ದೇವೆ ಅನ್ನೋದೇ ಗೊ...
17/02/2023

ಕೆಲವು ಸಲ ನಾವು ನಮಗೆ ಗೊತ್ತಿಲ್ಲದೆ ತುಂಬಾ ಯೋಚನೆಯಲ್ಲಿ ಮುಳುಗಿರುತ್ತೇವೆ. ಹಾಸ್ಯದ ವಿಷಯ ಏನೆಂದರೆ ಯಾಕೆ ಯೋಚನೆ ಮಾಡುತ್ತಿದ್ದೇವೆ ಅನ್ನೋದೇ ಗೊತ್ತಾಗಲ್ಲಾ.

ಏನೇ ಆಗಲಿ ಕೆಲವು ಸಲ ಏನು ಯೋಚನೆ ಮಾಡದೆ ಸುಮ್ಮನೆ ಇರುವುದು ಸಹ ಚಂದವಾಗಿರುತ್ತೆ.

ಅನಿಸಿಕೆ ಏನಂತ ಕಮೆಂಟ್ ಮಾಡಿ ಹಾಗೆಯೇ ಈ ಫೋಟೋ ಹೇಗಿದೆ ಅಂತ ತಿಳಿಸಿ.

ಬಹಳಷ್ಟು ಜನರು ತನ್ನಲ್ಲಿ ವಿವಿಧ ರೀತಿಯ ಕೌಶಲ್ಯಗಳು ಇದ್ದರೂ ಸಹ ಅದನ್ನು ಸರಿಯಾದ ಸಮಯಕ್ಕೆ ತೋರಿಸಿಕೊಳ್ಳುವಲ್ಲಿ ಫಿಲರಾಗುತ್ತಾರೆ. ಇದಕ್ಕೆ ಮೂಲ ...
16/02/2023

ಬಹಳಷ್ಟು ಜನರು ತನ್ನಲ್ಲಿ ವಿವಿಧ ರೀತಿಯ ಕೌಶಲ್ಯಗಳು ಇದ್ದರೂ ಸಹ ಅದನ್ನು ಸರಿಯಾದ ಸಮಯಕ್ಕೆ ತೋರಿಸಿಕೊಳ್ಳುವಲ್ಲಿ ಫಿಲರಾಗುತ್ತಾರೆ.

ಇದಕ್ಕೆ ಮೂಲ ಕಾರಣ ಸಂವಹನದಲ್ಲಿ ತೊಂದರೆ.

ಈ ಪೋಸ್ಟ್ ನಲ್ಲಿ ಇಂತಹ ಕೆಲವು ಉತ್ತಮ ಟಿಪ್ಸ್ ಗಳನ್ನು ಹೇಳಲಾಗಿದೆ.

ಆದಷ್ಟು ಜನರೊಂದಿಗೆ ಶೇರ್ ಮಾಡಿ ಇಷ್ಟವಾಗಿದ್ದಲ್ಲಿ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ತಿಳಿಸಿ.

ನಾವು ಪ್ರೀತಿಯಲ್ಲಿದ್ದೇವೆ ನಿಜ ಆದರೆ ಕೆಲವು ಸಲ ಪ್ರೀತಿಯು ತುಂಬಾ ವಿಷಕಾರಿ ಆಗಿ ಮಾರ್ಪಡುತ್ತದೆ. ನಿಜವಾದ ಪ್ರೀತಿ ಹಾಗೂ ವಿಷಕಾರಿ ಪ್ರೀತಿಗೂ ಇರ...
13/02/2023

ನಾವು ಪ್ರೀತಿಯಲ್ಲಿದ್ದೇವೆ ನಿಜ ಆದರೆ ಕೆಲವು ಸಲ ಪ್ರೀತಿಯು ತುಂಬಾ ವಿಷಕಾರಿ ಆಗಿ ಮಾರ್ಪಡುತ್ತದೆ.
ನಿಜವಾದ ಪ್ರೀತಿ ಹಾಗೂ ವಿಷಕಾರಿ ಪ್ರೀತಿಗೂ ಇರುವಂತಹ ವ್ಯತ್ಯಾಸ ಈ ಪೋಸ್ಟ್ ನಲ್ಲಿ ತಿಳಿದುಕೊಳ್ಳಿ.
ಪ್ರೇಮಿಗಳ ದಿನ ಹತ್ತಿರವಾಗುತ್ತಿರುವುದರಿಂದ ಆದಷ್ಟು ಜನರಿಗೆ ಈ ಪೋಸ್ಟ್ ಅನ್ನು ಶೇರ್ ಮಾಡಿ.

ಓದಿದ್ದು ನೆನಪಿಟ್ಟು ಕೊಳ್ಳುವುದು ಹೇಗೆ?ಇನ್ನೇನು ಪರೀಕ್ಷೆಗಳು ಹತ್ತಿರ ಬರುತ್ತಿರುವುದರಿಂದ ವಿದ್ಯಾರ್ಥಿಗಳು ಬಹಳಷ್ಟು ಆತಂಕ ಮತ್ತು ಟೆನ್ಶನ್ಗೆ ...
10/02/2023

ಓದಿದ್ದು ನೆನಪಿಟ್ಟು ಕೊಳ್ಳುವುದು ಹೇಗೆ?
ಇನ್ನೇನು ಪರೀಕ್ಷೆಗಳು ಹತ್ತಿರ ಬರುತ್ತಿರುವುದರಿಂದ ವಿದ್ಯಾರ್ಥಿಗಳು ಬಹಳಷ್ಟು ಆತಂಕ ಮತ್ತು ಟೆನ್ಶನ್ಗೆ ಒಳಗಾಗುತ್ತಿದ್ದಾರೆ. ಈ ಪೋಸ್ಟನ್ನು ಆದಷ್ಟು ವಿದ್ಯಾರ್ಥಿಗಳಿಗೆ ಶೇರ್ ಮಾಡಿ. ಇದೆ ರೀತಿ ನಿಮ್ಮ ಬೆಂಬಲವಿರಲಿ.

Address

Briagde Meadowas

560082

Alerts

Be the first to know and let us send you an email when The Therapy Mind Kannada posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share