Abhay Mayura Varmaa - ಅಭಯ್ ಮಯೂರ ವರ್ಮ

Abhay Mayura Varmaa - ಅಭಯ್ ಮಯೂರ ವರ್ಮ Kalavida❤️

ವಾಲ್ಮೀಕಿ (1963) 💛❤
07/10/2025

ವಾಲ್ಮೀಕಿ (1963) 💛❤



ಹಿಂದಿಯವರ ನಿರಾಸಕ್ತಿ ಅಚ್ಚರಿ ಮೂಡಿಸುತ್ತೆ...ಒಟ್ನಲ್ಲಿಕರ್ನಾಟಕದ ಪ್ರತಿ ಮನೆ ಮನ ತಲುಪಿದೆ,ತಲುಪಲಿದೆ💛❤ ಕಾಂತಾರ ಒಂದು ದಂತಕಥೆಯೇ❤
06/10/2025

ಹಿಂದಿಯವರ ನಿರಾಸಕ್ತಿ ಅಚ್ಚರಿ ಮೂಡಿಸುತ್ತೆ...ಒಟ್ನಲ್ಲಿ
ಕರ್ನಾಟಕದ ಪ್ರತಿ ಮನೆ ಮನ ತಲುಪಿದೆ,ತಲುಪಲಿದೆ💛❤
ಕಾಂತಾರ ಒಂದು ದಂತಕಥೆಯೇ❤




ಮಾರುತಪ್ಪ ಯಾವಳಪ್ಪ ಹೀಗೆ ಬಂದೋಳು?ನೀರು ಕೊಟ್ಟು ಜೀವ ಹೊತ್ತುಕೊಂಡು ಹೋದೋಳು💗ಸಾಹಿತ್ಯ-ಸಂಗೀತ: ಡಾ||ಹಂಸಲೇಖ
05/10/2025

ಮಾರುತಪ್ಪ ಯಾವಳಪ್ಪ ಹೀಗೆ ಬಂದೋಳು?
ನೀರು ಕೊಟ್ಟು ಜೀವ ಹೊತ್ತುಕೊಂಡು ಹೋದೋಳು💗

ಸಾಹಿತ್ಯ-ಸಂಗೀತ: ಡಾ||ಹಂಸಲೇಖ






ದಿಲ್ಲಿಯಲ್ಲಿ ಚಿಗುರಿದ ಕನ್ನಡದ ಕನಸಿಗೆ 22 ವರ್ಷಗಳ ಸಂಭ್ರಮ🎂💝'ಜಯಂತ್ ಕಾಯ್ಕಿಣಿ' ಅನ್ನುವ ಅದ್ಭುತ ಬರಹಗಾರನನ್ನು‌ ಕನ್ನಡಕ್ಕೆ ಕೊಟ್ಟ ಸಿನಿಮಾ '...
02/10/2025

ದಿಲ್ಲಿಯಲ್ಲಿ ಚಿಗುರಿದ ಕನ್ನಡದ ಕನಸಿಗೆ 22 ವರ್ಷಗಳ ಸಂಭ್ರಮ🎂💝
'ಜಯಂತ್ ಕಾಯ್ಕಿಣಿ' ಅನ್ನುವ ಅದ್ಭುತ ಬರಹಗಾರನನ್ನು‌ ಕನ್ನಡಕ್ಕೆ ಕೊಟ್ಟ ಸಿನಿಮಾ 'ಚಿಗುರಿದ ಕನಸು' 💛❤






⭐ಸಂಗೀತ,ಹಾಸ್ಯದ ಮೂಲಕ ಆಡಿಯೋ ಮಾರ್ಕೆಟ್ಟಲ್ಲಿ,ಬಾಕ್ಸ್ ಆಫೀಸ್‌ನಲ್ಲಿ ಗಲಾಟೆ ಮಾಡಿದ ಅಳಿಯಂದ್ರಿಗೆ 25 ವರ್ಷಗಳ ಸಂಭ್ರಮ🎂💝29/09/2000 ಬಿಡುಗಡೆ💗 ...
30/09/2025

⭐ಸಂಗೀತ,ಹಾಸ್ಯದ ಮೂಲಕ ಆಡಿಯೋ ಮಾರ್ಕೆಟ್ಟಲ್ಲಿ,ಬಾಕ್ಸ್ ಆಫೀಸ್‌ನಲ್ಲಿ ಗಲಾಟೆ ಮಾಡಿದ ಅಳಿಯಂದ್ರಿಗೆ 25 ವರ್ಷಗಳ ಸಂಭ್ರಮ🎂💝

29/09/2000 ಬಿಡುಗಡೆ💗





ಕಾಂತಾರ ಸಿನಿಮಾದ ಹಿಂದಿ ವರ್ಶನ್ನಿನ ವಿತರಕರಿಗೆ ಎರಡು ಸ್ಕ್ರೀನ್ ಮಲ್ಟಿಪ್ಲೆಕ್ಸಲ್ಲಿ 12 ಶೋ ಬೇಕಂತೆ,3 ಸ್ಕ್ರೀನ್ ಇದ್ರೆ 18 ಶೋ ಬೇಕಂತೆ ಟಿಕೆಟ...
28/09/2025

ಕಾಂತಾರ ಸಿನಿಮಾದ ಹಿಂದಿ ವರ್ಶನ್ನಿನ ವಿತರಕರಿಗೆ ಎರಡು ಸ್ಕ್ರೀನ್ ಮಲ್ಟಿಪ್ಲೆಕ್ಸಲ್ಲಿ 12 ಶೋ ಬೇಕಂತೆ,
3 ಸ್ಕ್ರೀನ್ ಇದ್ರೆ 18 ಶೋ ಬೇಕಂತೆ
ಟಿಕೆಟ್ ದರ ಎಲ್ಲೆಡೆ ಮಾಮೂಲಿಗಿಂತ 2-3 ಪಟ್ಟು ಜಾಸ್ತಿ ಇದೆ...ಸಿನಿಮಾ ನಿರೀಕ್ಷಿತ ಮಟ್ಟದಲ್ಲಿದ್ರೆ 1000 ಕೋಟಿ ಮೇಲೆ ಗಳಿಸುವುದು ಖಂಡಿತ...




ಹೀರೋಗಳಿಗೂ ವರನಟನಿಗೂ ಇರುವ ವ್ಯತ್ಯಾಸ ಏನಂತ ಎಷ್ಟೋ ಜನರಿಗೆ ಅರ್ಥ ಆಗಿಲ್ಲ...ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ🔥 Pic: Suresh Hiremath
26/09/2025

ಹೀರೋಗಳಿಗೂ ವರನಟನಿಗೂ ಇರುವ ವ್ಯತ್ಯಾಸ ಏನಂತ ಎಷ್ಟೋ ಜನರಿಗೆ ಅರ್ಥ ಆಗಿಲ್ಲ...

ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ🔥

Pic: Suresh Hiremath


"ನಿಮಗಿಂತ ಚಿಕ್ಕ ವಯಸ್ಸಿನ ನಿರ್ದೇಶಕರು ನಿಮ್ಮನ್ನು ನಿರ್ದೇಶಿಸುತ್ತಿದ್ದಾರೆ ನಿಮಗೆ ಏನೂ ಅನಿಸಲ್ವಾ?" (ನೀವು ಮಹಾನ್ ಕಲಾವಿದ ಅವರು ಹೊಸಬರು ಎಂಬ...
25/09/2025

"ನಿಮಗಿಂತ ಚಿಕ್ಕ ವಯಸ್ಸಿನ ನಿರ್ದೇಶಕರು ನಿಮ್ಮನ್ನು ನಿರ್ದೇಶಿಸುತ್ತಿದ್ದಾರೆ ನಿಮಗೆ ಏನೂ ಅನಿಸಲ್ವಾ?" (ನೀವು ಮಹಾನ್ ಕಲಾವಿದ ಅವರು ಹೊಸಬರು ಎಂಬ ಅರ್ಥದಲ್ಲಿ ಕೇಳ್ತಾರೆ)
ಅದಕ್ಕೆ ಅಣ್ಣಾವ್ರು ನಗುತ್ತಾ "ಆಗ ಅವರು ಹೇಗೆ ಚಿಕ್ಕವರಾಗ್ತಾರೆ?" ಅಂದ್ರು...

ವಿಶೇಷವಾಗಿ 'ಒಂದು ಮುತ್ತಿನ ಕಥೆ' ಸಮಯದಲ್ಲಿ ಶಂಕರ್ ನಾಗ್ ಅವರನ್ನು ಉದ್ದೇಶಿಸಿ ಈ ಮಾತು ಹೇಳಿದ್ದರು ಅಣ್ಣಾವ್ರು... "ನನ್ನನ್ನು ನಿರ್ದೇಶನ ಮಾಡುತ್ತಾರೆ ಎಂದರೆ ಹೇಗೆ ಅವರು ನನಗಿಂತ ಚಿಕ್ಕವರಾಗ್ತಾರೆ?" ಎಂದು ನಿಷ್ಕಲ್ಮಶ ನಗುವಿನೊಂದಿಗೆ ಹೇಳಿದರು...


100 ಚಿತ್ರಗಳನ್ನು ಪೂರೈಸಿದ್ದಕ್ಕೆ ಸರ್ಕಾರವು 1968 ರಲ್ಲಿ ಅಣ್ಣಾವ್ರಿಗೆ 'ನಟಸಾರ್ವಭೌಮ' ಅನ್ನುವ ಬಿರುದು‌ ಪ್ರದಾನ ಮಾಡಿತ್ತು. ಅದರ ಸ್ಮರಣಾರ್ಥ...
20/09/2025

100 ಚಿತ್ರಗಳನ್ನು ಪೂರೈಸಿದ್ದಕ್ಕೆ ಸರ್ಕಾರವು 1968 ರಲ್ಲಿ ಅಣ್ಣಾವ್ರಿಗೆ 'ನಟಸಾರ್ವಭೌಮ' ಅನ್ನುವ ಬಿರುದು‌ ಪ್ರದಾನ ಮಾಡಿತ್ತು. ಅದರ ಸ್ಮರಣಾರ್ಥ 'ನಟಸಾರ್ವಭೌಮ' ಡಾಕ್ಯುಮೆಂಟರಿ ಕೂಡ ಬಿಡುಗಡೆ ಆಯಿತು⭐
ಅಣ್ಣಾವ್ರ ಹುಟ್ಟೂರಾದ ಗಾಜನೂರಿನಲ್ಲಿ 'ನಟಸಾರ್ವಭೌಮ' ದ ಚಿತ್ರೀಕರಣ ಸಂದರ್ಭದಲ್ಲಿ.....ಅಣ್ಣಾವ್ರೊಂದಿಗೆ ನಿರ್ದೇಶಕ ಆರೂರು ಪಟ್ಟಾಭಿ,ಆರ್ ಲಕ್ಷ್ಮಣ್,ವರದರಾಜ್,ಬಿ ಎಚ್ ಕಾಸಿಂ ಶರೀಫ್,ಶ್ರೀನಿವಾಸಯ್ಯ,ಚಿತ್ರದ ಛಾಯಾಗ್ರಹಕ ಕೆ.ಜಾನಕಿ ರಾಮ್,ಕೆ.ಎ ಗೋಪಾಲ್ ಹಾಗೂ ಕೆ.ಎಸ್‌ಎಲ್ ಸ್ವಾಮಿ‌ ಇದ್ದಾರೆ❤


⭐ವಸಂತಗೀತ ಚಿತ್ರಕ್ಕೆ 45 ವರ್ಷಗಳ ಸಂಭ್ರಮ💝
19/09/2025

⭐ವಸಂತಗೀತ ಚಿತ್ರಕ್ಕೆ 45 ವರ್ಷಗಳ ಸಂಭ್ರಮ💝



REALly waiting...🎂💝
18/09/2025

REALly waiting...🎂💝

ರಿಯಲ್ ಸೂಪರ್‌ಸ್ಟಾರ್ ಉಪೇಂದ್ರ ಅವರಿಗೆ 57ನೇ ಹುಟ್ಟುಹಬ್ಬದ ಶುಭಾಶಯಗಳು🎂💝
18/09/2025

ರಿಯಲ್ ಸೂಪರ್‌ಸ್ಟಾರ್ ಉಪೇಂದ್ರ ಅವರಿಗೆ 57ನೇ ಹುಟ್ಟುಹಬ್ಬದ ಶುಭಾಶಯಗಳು🎂💝

Address

Bangalore

Telephone

+919113523461

Website

Alerts

Be the first to know and let us send you an email when Abhay Mayura Varmaa - ಅಭಯ್ ಮಯೂರ ವರ್ಮ posts news and promotions. Your email address will not be used for any other purpose, and you can unsubscribe at any time.

Contact The Business

Send a message to Abhay Mayura Varmaa - ಅಭಯ್ ಮಯೂರ ವರ್ಮ:

Share