ಕರ್ನಾಟಕ ವನ್ಯಜೀವಿಗಳು ಮತ್ತು ಪರಿಸರ ಸಂರಕ್ಷಣೆ ಸೇವಾ ಸಂಸ್ಥೆ

  • Home
  • India
  • Bangalore
  • ಕರ್ನಾಟಕ ವನ್ಯಜೀವಿಗಳು ಮತ್ತು ಪರಿಸರ ಸಂರಕ್ಷಣೆ ಸೇವಾ ಸಂಸ್ಥೆ

ಕರ್ನಾಟಕ ವನ್ಯಜೀವಿಗಳು ಮತ್ತು ಪರಿಸರ ಸಂರಕ್ಷಣೆ ಸೇವಾ ಸಂಸ್ಥೆ ಭೂಮಿಯ ನೈಸರ್ಗಿಕ ಸಂಪನ್ಮೂಲಗಳಾದ ಪರಿಸರ ಮತ್ತು ಪ್ರಾಣಿ ಪಕ್ಷಿಗಳು ಹಾಗೂ ವನ್ಯಜೀವಿಗಳ ಸಂರಕ್ಷಣೆಯ ಗುರಿಯೊಂದಿಗೆ ನಮ್ಮ ಸಂಸ್ಥೆಯು ಕಾರ್ಯನಿರ್ವಹಿಸಲಿದೆ.

ಸಾಹಸ ಸಿಂಹ, ಮರೆಯದ ಮಾಣಿಕ್ಯ,ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ ರವರ ಹುಟ್ಟು ಹಬ್ಬದ ಶುಭಾಶಯಗಳು
18/09/2025

ಸಾಹಸ ಸಿಂಹ, ಮರೆಯದ ಮಾಣಿಕ್ಯ,ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ ರವರ ಹುಟ್ಟು ಹಬ್ಬದ ಶುಭಾಶಯಗಳು

 #ಬೇಕಾಗಿದ್ದಾರೆ
03/09/2025

#ಬೇಕಾಗಿದ್ದಾರೆ

Big shout out to my newest top fans! 💎 Suni Sudha, Savita Mudgal, Manju M Manju MDrop a comment to welcome them to our c...
14/08/2025

Big shout out to my newest top fans! 💎 Suni Sudha, Savita Mudgal, Manju M Manju M

Drop a comment to welcome them to our community, fans

ಆನೆಗಳು ಪರಿಸರ ಸಮತೋಲನ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಇಂತಹ ಜೀವಿಯನ್ನು ರಕ್ಷಿಸುವುದು ಮತ್ತು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ.In...
12/08/2025

ಆನೆಗಳು ಪರಿಸರ ಸಮತೋಲನ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಇಂತಹ ಜೀವಿಯನ್ನು ರಕ್ಷಿಸುವುದು ಮತ್ತು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ.

In Karnataka, elephants play a crucial role in maintaining the ecological balance. It’s our duty to protect and cherish these incredible creatures.

and

11/08/2025

ಈ ಮರವು ಕಿಗೆಲಿಯಾ ಬಿಗ್ನೋನಿಯೇಸಿ ಕುಟುಂಬದಲ್ಲಿ ಹೂಬಿಡುವ ಸಸ್ಯಗಳ ಕುಲವಾಗಿದೆ. ಈ ಕುಲವು ಉಷ್ಣವಲಯದ ಆಫ್ರಿಕಾದಾದ್ಯಂತ ಕಂಡುಬರುವ ಕಿಗೆಲಿಯಾ ಆಫ್ರಿಕಾನಾ ಎಂಬ ಒಂದೇ ಒಂದು ಜಾತಿಯನ್ನು ಒಳಗೊಂಡಿದೆ. ಸಾಸೇಜ್ ಮರ ಎಂದು ಕರೆಯಲ್ಪಡುವ ಈ ಮರವು 60 ಸೆಂ.ಮೀ (2 ಅಡಿ) ಉದ್ದದ, ಸುಮಾರು 7 ಕೆಜಿ (15 ಪೌಂಡ್) ತೂಕವಿರುವ ಮತ್ತು ಕವಚದಲ್ಲಿರುವ ಸಾಸೇಜ್ ಅನ್ನು ಹೋಲುವ ವಿಷಕಾರಿ ಹಣ್ಣನ್ನು ಬೆಳೆಯುತ್ತದೆ.

ರಾಷ್ಟ್ರೀಯ ಮೀನುಗಾರಿಕಾ ದಿನಾಚರಣೆ.
10/07/2025

ರಾಷ್ಟ್ರೀಯ ಮೀನುಗಾರಿಕಾ ದಿನಾಚರಣೆ.

ವನ್ಯಜೀವಿಗಳ ಕೊಲ್ಲುತ್ತಿದ್ದವನ ಸೆರೆ !!ಅರಣ್ಯ ಇಲಾಖೆ ಜಾಗೃತ ದಳ, ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ. ಮಾಂಸಕ್ಕಾಗಿ ಜಿಂಕೆ ಕೊಲ್ಲುತ್ತಿದ್ದ ಹ...
30/06/2025

ವನ್ಯಜೀವಿಗಳ ಕೊಲ್ಲುತ್ತಿದ್ದವನ ಸೆರೆ !!
ಅರಣ್ಯ ಇಲಾಖೆ ಜಾಗೃತ ದಳ, ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ. ಮಾಂಸಕ್ಕಾಗಿ ಜಿಂಕೆ ಕೊಲ್ಲುತ್ತಿದ್ದ ಹಂತಕನ ಸೆರೆ. ಬರೊಬ್ಬರಿ 9 ಜಿಂಕೆ, 1 ಕಾಡು ಹಂದಿ ಒಟ್ಟು 74 ಕೆ.ಜಿ. ಮಾಂಸ, ಬಂದೂಕು ವಶ. ಕೋಲಾರ - ಬನ್ನೇರುಘಟ್ಟದಲ್ಲಿ ಕೊಲೆ.‌ ಸಿಕೆ ಪಾಳ್ಯದ ಶೆಡ್ ನಲ್ಲಿ ಸಂಗ್ರಹ. ಕಾರ್ಯಾಚರಣೆಗೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮೆಚ್ಚುಗೆ.
ಪರಿಸರ ಪರಿವಾರ

ವಿಶ್ವ ಭೂಮಿ ದಿನ.
22/04/2025

ವಿಶ್ವ ಭೂಮಿ ದಿನ.

20/04/2025
ಬಂಡೀಪುರ ಉಳಿಸಿ.
11/04/2025

ಬಂಡೀಪುರ ಉಳಿಸಿ.

ಯಾರೆಲ್ಲಾ ಸರಣಿಯಿಂದ ಬೆರಣಿ ತಟ್ಟಿ ಒಲೆ ಹಚ್ಚಿದ್ದೀರಾ ! ಕಾಮೆಂಟ್ ಮಾಡಿ.
01/04/2025

ಯಾರೆಲ್ಲಾ ಸರಣಿಯಿಂದ ಬೆರಣಿ ತಟ್ಟಿ ಒಲೆ ಹಚ್ಚಿದ್ದೀರಾ ! ಕಾಮೆಂಟ್ ಮಾಡಿ.

01/04/2025

#ನಡೆದಾಡುವ #ದೇವರು, #ಕಾಯಕಯೋಗಿ, #ತ್ರಿವಿಧದಾಸೋಹಿ, #ಅಭಿನವ ಬಸವಣ್ಣ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ
ಜನ್ಮದಿನ ಇಂದು.

Address

No 77 Near Anjaneya Temple Gidadakonenahalli Government School Muddinapalya
Bangalore
560091

Alerts

Be the first to know and let us send you an email when ಕರ್ನಾಟಕ ವನ್ಯಜೀವಿಗಳು ಮತ್ತು ಪರಿಸರ ಸಂರಕ್ಷಣೆ ಸೇವಾ ಸಂಸ್ಥೆ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಕರ್ನಾಟಕ ವನ್ಯಜೀವಿಗಳು ಮತ್ತು ಪರಿಸರ ಸಂರಕ್ಷಣೆ ಸೇವಾ ಸಂಸ್ಥೆ:

Share