19/09/2025
The Secret Desire of Sagittarius | ಧನು ರಾಶಿಯವರ ಕಾಮತ್ರಿಕೋಣದ ಬಗ್ಗೆ ತಿಳಿದುಕೊಳ್ಳಬೇಕು ಅಂದ್ರೆ… ಇವ್ರ ಆಸೆಗಳು ಬೇಗನೆ ಈಡೇರುತ್ವೆ. ಆದ್ರೆ ಇದಾಗಬೇಕು ಅಂದ್ರೆ ಇವ್ರಿಗೆ ಶತ್ರುಗಳು ಇರಬಾರದು. ಶತ್ರುಗಳು ಇರಬಾರದು ಅಂದ್ರೆ ಅವ್ರನ್ನ ಮಿತ್ರರನ್ನಾಗಿ ಮಾಡ್ಕೋಬೇಕು. ಹಾಗೇ.. ಕೆಲವನ್ನ ಹೆಚ್ಚಾಗಿ ಪ್ರೀತಿ ಮಾಡಿದ್ರೆ ಆಸೆಗಳು ಖಂಡಿತಾ ಈಡೇರುತ್ವೆ. ಹಾಗಿದ್ರೆ ಈ ರಾಶಿಯವರು ತಮ್ಮ ಆಸೆ ಈಡೇರಿಕೆಗೆ ಏನೆಲ್ಲಾ ಮಾಡ್ಬೇಕು ಅನ್ನೋದನ್ನ ತಿಳ್ಕೋಬೇಕು ಅಂದ್ರೆ ಈ ವಿಡಿಯೋ ನೋಡಿ.. ಇದ್ರಲ್ಲಿ ಖ್ಯಾತ ಜ್ಯೋತಿಷಿಗಳಾದ ಶ್ರೀ. ಶಿವಸ್ವಾಮಿ ಗುರೂಜಿಗಳು ಅತ್ಯಂತ ಸರಳವಾಗಿ ವಿವರಿಸಿದ್ದಾರೆ.