Vihan Gowda

Vihan Gowda DM for paid promotion.
ಜೊತೆಯಾಗಿ ಬೆಳೆಯುವ. ಧನ್ಯವಾದ.

05/09/2025

Good morning, ಶುಭೋದಯ ಗೆಳೆಯರೇ.

04/09/2025

ದೇವ ಶ್ರೀ ಗಣೇಶ್, ಮಾರುತಿ ನಗರದ ರಾಜ.

🎉 Facebook recognized me as a consistent reels creator this week!
02/09/2025

🎉 Facebook recognized me as a consistent reels creator this week!

02/09/2025

ಈ ಸಾವು ನ್ಯಾಯವೇ.

ದಯವಿಟ್ಟು ಶೂ ಅತವಾ ಚಪ್ಪಲಿ ದರಿಸುವಾಗ ಗಮನಿಸಿ.
Covered ಶೂ ಮತ್ತು ಚಪ್ಪಲಿ ಬಗ್ಗೆ ಗಮನ ಇರಲಿ.

ಬೆಂಗಳೂರಿನಲ್ಲಿ 41 ವರ್ಷದ ಟೆಕ್ಕಿಯೊಬ್ಬರು ತಮ್ಮ ಶೂನಲ್ಲಿ ಅಡಗಿಕೊಂಡು ಹಾವು ಕಚ್ಚಿ ಸಾವನ್ನಪ್ಪಿದ್ದಾರೆ.
ಮೃತ ಮನೆಯ ಹೊರಗೆ ಬಿಟ್ಟಿದ್ದ ಶೂ ಧರಿಸಿದ್ದಾಗ ಹಾವು ಕಚ್ಚಿರಬಹುದು ಎಂದು ಶಂಕಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಹಾವು ಶೂ ಒಳಗೆ ಸುರುಳಿಯಾಗಿತ್ತು ಎಂದು ತಿಳಿದುಬಂದಿದೆ.

ಕೆಲವು ವರ್ಷಗಳ ಹಿಂದೆ ಅಪಘಾತದ ನಂತರ ಮಂಜು ಅವರ ಕಾಲಿನಲ್ಲಿ ಸಂವೇದನೆಯನ್ನು ಕಳೆದುಕೊಂಡಿದ್ದರು ಮತ್ತು ಅವರು ಕಚ್ಚಿದ ನೋವು ಅನುಭವಿಸದಿರಲು ಅಥವಾ ವೈದ್ಯಕೀಯ ಸಹಾಯವನ್ನು ಪಡೆಯದಿರಲು ಇದೇ ಕಾರಣವಾಗಿರಬಹುದು ಎಂದು ಅವರು ನಂಬಿದ್ದಾರೆ. ಅವರು ಮಲಗಿದ್ದಾಗ ವಿಷವು ಅವರ ದೇಹದಾದ್ಯಂತ ಹರಡಿರಬಹುದು ಎಂದು ಶಂಕಿಸಲಾಗಿದೆ.

Sources -online

ನಾನು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದ ಒಂದು ವಿಷಯ ಅಂದ್ರೆ ಈ ವ್ಯಕ್ತಿಯ ಬಗ್ಗೆ ಚರ್ಚೆ. ನಾನು ನನ್ನ ಆತ್ಮೀಯರಿಗೆ ಹಾಗೂ ಸ್ನೇಹಿತರಿಗೆ ಬಹ...
01/09/2025

ನಾನು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದ ಒಂದು ವಿಷಯ ಅಂದ್ರೆ ಈ ವ್ಯಕ್ತಿಯ ಬಗ್ಗೆ ಚರ್ಚೆ.

ನಾನು ನನ್ನ ಆತ್ಮೀಯರಿಗೆ ಹಾಗೂ ಸ್ನೇಹಿತರಿಗೆ ಬಹಳ ಸರಿ ಹೇಳಿದ್ದೇ ಕಾಸಗಿ ಕೆಲಸ ಎಂದು ಶಾಶ್ವತ ಅಲ್ಲ ನಾವು ಎಷ್ಟೇ ಅನುಭವ ಹೊಂದಿದ್ದರು ಸಹಾ ನಿಬಾಹಿಸುವುದು ಕಷ್ಟ ಅಂತ. ಯವಾಗಲೂ ಮುಂದೆ ಏನು ಎಂಬ ಪ್ರಶ್ನೆ ಬಂದಾಗ ಈ ರೀತಿಯ ವಿಚಾರಗಳು ಕಂಡಾಗ ಅದು ನಿಜ ಅನಿಸುತದೇ.

ಸಮಾಜದಲ್ಲಿ ಪ್ರತಿಯೊಬ್ಬರ ಬದುಕಿನ ಹಾದಿ ಒಂದೇ ರೀತಿಯಲ್ಲಿರುವುದಿಲ್ಲ. ಕೆಲವರಿಗೆ ಅವಕಾಶಗಳು ಸುಲಭವಾಗಿ ದೊರೆಯುತ್ತವೆ, ಇನ್ನು ಕೆಲವರು ಅನುಭವವಿದ್ದರೂ ಸಂಕಷ್ಟಕ್ಕೆ ತುತ್ತಾಗುತ್ತಾರೆ. ಆ ವ್ಯಕ್ತಿಯ ಕಥೆ ನಿಜವಾಗಿಯೂ ಸಮಾಜದ ವೈಫಲ್ಯವೋ, ಅಥವಾ ವೈಯಕ್ತಿಕ ಆಯ್ಕೆಗಳ ಪರಿಣಾಮವೋ ಎಂಬ ಪ್ರಶ್ನೆ ಇನ್ನೂ ಉತ್ತರಿಸದೆಯೇ ಉಳಿದಿದೆ. ಆದರೆ ಒಂದು ವಿಷಯ ಖಚಿತ.ಅವನು ಹಿಡಿದಿದ್ದ ಚೀಟಿಯ ಸಂದೇಶ ಹಲವರ ಮನಸ್ಸಿಗೆ ತಟ್ಟಿದೆ.
ಆದಷ್ಟು ಬೇಗ ಈ ವ್ಯಕ್ತಿಗೆ ಒಂದು ಸಹಾಯ ಸಹಕಾರ ಸಿಗಲಿ ಒಳ್ಳೇದು. 🙏

PC - social media, respect to the owner.

01/09/2025

ನಮ್ಮೂರಿಗೆ ಹೋಗಿ ಬರುವಾಗ ದಾರಿಯಲ್ಲಿ ಕಂಡ ಗಣೇಶ್ ಮೆರವಣಿಗೆ.

゚viralシ

27/08/2025

ನಿಮ್ಮದಿಯಾಗಿ ಕೂರಕು ಬಿಡಲಾ ಅಂತಾರೆ

Vihan Gowda

Address

Bangalore
560094

Alerts

Be the first to know and let us send you an email when Vihan Gowda posts news and promotions. Your email address will not be used for any other purpose, and you can unsubscribe at any time.

Contact The Business

Send a message to Vihan Gowda:

Share