
08/09/2025
ರಾಯಚೂರಿನ ಗಣೇಶ ಮೆರವಣಿಗೆ ಮೇಲೆ ಆದ ಕಲ್ಲು ತೂರಾಟ ಬಗ್ಗೆ ಏಕೆ ಮಾತಾಢ್ತಿಲ್ಲ ...
ರಾಯಚೂರಿನ ನಂತರ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ....
ಕರ್ನಾಟಕದಲ್ಲಿ ಸುಮಾರು ಕಳೆದ 11 ದಿನಗಳಲ್ಲಿ ಸುಮಾರು 5 ಲಕ್ಷ ಗಣಪತಿ ವಿಸರ್ಜನೆ ಮೆರವಣಿಗೆ ನಡೆದಿದೆ...
2 ಮೆರವಣಿಗೆ ಮೇಲೆ ಕಲ್ಲು ತೂರಾಟ ವಾಗಿದೆ...
ರಾಯಚೂರಿನಲ್ಲಿ ಕಲ್ಲು ತೂರಿದ ಪ್ರಶಾಂತ ಮತ್ತು ರಮೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ...
ಮದ್ದೂರು ಆರೋಪಿಗಳು ಯಾರು ಅಂತಾ ಗೊತ್ತಾಗಲಿಲ್ಲ...
ಇದೆ ರೀತಿ ಶಿರಾಮ್ ಸೇನೆ ಅವರು ಸಿಂದಗಿಯಲ್ಲಿ ದ್ವಜ ಹಾರಿಸಿದ್ದರು..
ಉಳಿದ 4,99,998 ಕಡೆ ಶಾಂತ ರೀತಿಯಾಗಿ ಗಣೇಶ ಮೆರವಣಿಗೆ ನಡೆಯಿತು..