13/10/2025
ಅನುಭವ ಮಂಟಪ ನಿರ್ಮಾಣ ಕಾಮಗಾರಿ ಗುತ್ತಿಗೆದಾರ ಕಂಪನಿಗೆ ಬಾಕಿ ಹಣವನ್ನೇ ನೀಡಿರಲಿಲ್ಲ. ಹಣ ಬಿಡುಗಡೆಗೆ ಸಂಬಂಧಿಸಿದ ಕಡತ ಸಚಿವ ಕೃಷ್ಣಬೈರೇಗೌಡರ ಬಳಿಯೇ ಹಲವು ತಿಂಗಳುಗಳಿಂದ ಇತ್ತು. ಸುದೀರ್ಘ ಅವಧಿಯವರೆಗೆ ಕಡತ ಇಟ್ಟುಕೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಈ ಕುರಿತು 'ದಿ ಫೈಲ್' 2025ರ ಸೆಪ್ಟಂಬರ್‍ನಲ್ಲಿ ವರದಿ ಪ್ರಕಟಿಸಿತ್ತು. ಈಗ ಈ ಪ್ರಕರಣದಲ್ಲಿ ಸಿಎಂ ಮಧ್ಯ ಪ್ರವೇಶ ಮಾಡಿದ್ದಾರೆ. ಹಣ ಬಿಡುಗಡೆಗೆ ಆದೇಶ ಹೊರಡಿಸಿದ್ದಾರೆ.
ಲಿಂಕ್ ಕಮೆಂಟ್ ಬಾಕ್ಸ್‌ನಲ್ಲಿದೆ