ಬಡವರ ಬಂದು ನಮ್ಮ ಕುಮಾರಣ್ಣ ಮತ್ತೊಮ್ಮೆ

  • Home
  • India
  • Bangalore
  • ಬಡವರ ಬಂದು ನಮ್ಮ ಕುಮಾರಣ್ಣ ಮತ್ತೊಮ್ಮೆ

ಬಡವರ ಬಂದು ನಮ್ಮ ಕುಮಾರಣ್ಣ ಮತ್ತೊಮ್ಮೆ ಕರುನಾಡು ಜೆಡಿಎಸ್ ಸಾರಥಿಗಳು. ನಮ್ಮ ಕಾರ್ಯ ಕುಮಾರಣ್ಣ ನಾ 🌾❤️ ಮತ್ತು ಕನ್ನಡಿಗರ ಪರವಾಗಿ 💛❤️
(2)

08/08/2025

❤️

🌾🌾

ಶ್ರೀ Rahul Gandhi ಅವರೇ, ನಮ್ಮ ಕರ್ನಾಟಕಕ್ಕೆ ಸ್ವಾಗತ.ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು😊1. ಕಳೆದ 3 ವರ್ಷದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್...
08/08/2025

ಶ್ರೀ Rahul Gandhi ಅವರೇ, ನಮ್ಮ ಕರ್ನಾಟಕಕ್ಕೆ ಸ್ವಾಗತ.

ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು😊

1. ಕಳೆದ 3 ವರ್ಷದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ 3 ಲಕ್ಷ ಕೋಟಿ ಸಾಲ ಮಾಡಿದೆ.

2. ರಾಜ್ಯದ GSDPಯಲ್ಲಿ ಸಾಲದ ಪ್ರಮಾಣ 24.91% ಆಗಿದೆ.

3. ನಿಮ್ಮ ಗ್ಯಾರಂಟಿ ಯೋಜನೆಗೆ ಪ್ರತಿ ವರ್ಷ ಬೇಕಾಗಿರುವುದು 55 ಸಾವಿರ ಕೋಟಿ, ಕಳೆದ 3 ವರ್ಷದಿಂದ ನಿಮ್ಮ ಸರ್ಕಾರ ಮಾಡುತ್ತಿರುವ ಸಾಲ ವರ್ಷಕ್ಕೆ 1 ಲಕ್ಷ ಕೋಟಿ.

4. ⁠ನಿಮ್ಮ ಶಾಸಕರೇ ಅಭಿವೃದ್ಧಿಗೆ ಹಣವಿಲ್ಲ ಎಂದು ಹೇಳುತ್ತಿದ್ದಾರೆ.

ತಾಯಿ ಮಹಾಲಕ್ಷ್ಮಿಯು ಹಣಕಾಸು ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಕ್ಕೆ ಸರ್ವಐಶ್ವರ್ಯ ಪ್ರಾಪ್ತಿಸಲಿ ಎಂದು ಪ್ರಾರ್ಥನೆ ಮಾಡೋಣ. Chief Minister of Karnataka Nikhil Gowda Janata Dal Secular Indian National Congress Indian National Congress - Karnataka BJP Karnataka

ಸಮಸ್ತ ನಾಡಿನ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 💐🤝🙏          🌾🌾
08/08/2025

ಸಮಸ್ತ ನಾಡಿನ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 💐🤝🙏 🌾🌾

07/08/2025

ಯುವಕರ ಜನಸಾಮಾನ್ಯರ ಆಶಾಕಿರಣ ನಮ್ಮ H D Kumaraswamy ಕುಮಾರಣ್ಣ 🌾🌾

06/08/2025

ನಾನು ದೇವೇಗೌಡ್ರ ಗರಡಿ ಯಲ್ಲೇ ಬೆಳೆದಿರೋದು 🌾🌾

06/08/2025

ಗೆ ಸವಾಲ್ ಆಕಿದ #ಮಾಗಡಿ 🌾🌾

05/08/2025

ಮಣ್ಣಿನ ಮಗ❤️ ಬಗ್ಗೆ, ಸ್ವಾಮಿಜಿ ಯವರ ಮಾತುಗಳು 💐🙏 🌾🌾 🌾🌾

 #ಕಳ್ಳ  #ದಂದೆ
05/08/2025

#ಕಳ್ಳ #ದಂದೆ

Address

Bangalore
562130

Website

Alerts

Be the first to know and let us send you an email when ಬಡವರ ಬಂದು ನಮ್ಮ ಕುಮಾರಣ್ಣ ಮತ್ತೊಮ್ಮೆ posts news and promotions. Your email address will not be used for any other purpose, and you can unsubscribe at any time.

Share