Deccan Report

Deccan Report "ಮಾಧ್ಯಮಗಳು ಮುಚ್ಚಿಡುವ ಸತ್ಯ" ಬದಲಾದ ಹೆಸರಿನಲ್ಲಿ.

18/08/2026

ಗುಟ್ಕಾ ಬ್ಯಾನ್ ಡ್ರಾಮ?
ಅಡಿಕೆ ಬೆಳೆಗಾರರಿಗೆ ತೊಂದರೆ ಅಂತೆ.
-ಡ್ರಾಮ ಕಂಪನಿ ಶಿವ...

30/07/2026

ಆಟೋ ಚಾಲಕರೇ ಎಚ್ಚರ!
ಹುಳಿ ಮಾವಿನಲ್ಲಿರುವ SLV ಏಜೆನ್ಸಿಯಿಂದ ಆಟೋ ಖರೀದಿಸಿದರೆ ಕಾಸು ಕೂಡ ಕೊಡಬೇಕು ಒದೆನು ತಿನ್ಬೇಕು.

ಆಟೋ ಖರೀದಿ ಮಾಡಿದ ನಂತರ ಒರಿಜಿನಲ್ ಡಾಕ್ಯುಮೆಂಟ್ಸ್ ಕೇಳಲು ಹೋದರೆ ಹೀಗೆ ಹೊಡೆಯುತ್ತಾರೆ. "ಮುರುಗೇಶ್ ಪಿ" ಎಂಬಾತರು ಒಂದು ವರ್ಷದ ಹಿಂದೆ ಬೆಂಗಳೂರು ಹುಳಿ ಮಾವಿನಲ್ಲಿರುವ SLV ಏಜೆನ್ಸಿಯಿಂದ ಆಟೋ ಖರೀದಿ ಮಾಡಿರುತ್ತಾರೆ. ಕಳೆದ ಒಂದು ವರ್ಷದಿಂದ ಖರೀದಿದಾರರಿಗೆ ಅಸಲಿ ಡಾಕ್ಯುಮೆಂಟ್ಸ್ ನೀಡದೆ ಏಜೆನ್ಸಿಯವರು ಸತಾಯಿಸುತ್ತಿದ್ದರು. ಒತ್ತಡ ಹೆಚ್ಚಾದಾಗ ಒಂದು ಫೋರ್ಜರಿ RC ಕಾರ್ಡಿನ ಸಾಫ್ಟ್ ಕಾಪಿ ನೀಡಿರುತ್ತಾರೆ. ಈ ವಿಚಾರ ನಮ್ಮ ಗಮನಕ್ಕೆ ಬರುತ್ತಿದ್ದಂತೆ, ನಮ್ಮ ತಂಡದ ಸದಸ್ಯರಾದ ಸುಬ್ರಹ್ಮಣ್ಯ ಅವರು ರಿಯಾಲಿಟಿ ಚೆಕ್ ನಡೆಸಲು ಹೋದಾಗ, ಅವರು ಯಾರೆಂದು ಗೊತ್ತಿಲ್ಲದೆ ಏಜೆನ್ಸಿ ಮಾಲೀಕ ನಾರಾಯಣ, ಆತನ ಮಗ ಹಾಗೂ ಮತ್ತಿಬ್ಬರು ಸೇರಿ ಸುಬ್ರಹ್ಮಣ್ಯ ಅವರ ಮೇಲೆ ಹಾಗೂ ಆಟೋ ಖರೀದಿದಾರರ ಮೇಲೆ ಹಲ್ಲೆ ಮಾಡಿರುವುದು.

ಧರ್ಮಸ್ಥಳದ ಕೇಸಿನಲ್ಲಿ ಅತಿ ದೊಡ್ಡ ತಿರುವು?1500 ಅಸಹಜ ಸಾವುಗಳ ಮಾಹಿತಿ SIT ಬಳಿ?ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಏನು ಮಾಡಲಿದೆ?ಕರ್ನಾಟಕ ಉ...
28/06/2026

ಧರ್ಮಸ್ಥಳದ ಕೇಸಿನಲ್ಲಿ ಅತಿ ದೊಡ್ಡ ತಿರುವು?
1500 ಅಸಹಜ ಸಾವುಗಳ ಮಾಹಿತಿ SIT ಬಳಿ?
ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಏನು ಮಾಡಲಿದೆ?
ಕರ್ನಾಟಕ ಉಚ್ಚ ನ್ಯಾಯಾಲಯ ಏನು ತೀರ್ಮಾನ ಮಾಡುತ್ತದೆ?
ಕಾದು ನೋಡೋಣ..

Courtesy: BLRPOST Link below;

https://blrpost.com/over-1500-suspicious-udrs-under-the-scanner-of-dharmasthala-sit/

27/04/2026

ಸಿದ್ದರಾಮಯ್ಯ ನವರ ಮನೆಗೆ ಎಷ್ಟು ಪಾರ್ಸೆಲ್ ಹೋಗುತ್ತಿದ್ದೀಯೋ ಲೆಕ್ಕ ಗೊತ್ತಾಗ್ತಿಲ್ಲ?

ಕೆಂಚನಕುಪ್ಪೆ ಗ್ರಾಮದ, ನರಸಿಂಹಸ್ವಾಮಿ ದೇಗುಲದ ಬೆಟ್ಟದ ಈಗಿನ ಪರಿಸ್ಥಿತಿ. ಪಕ್ಕದಲ್ಲಿ ಅರಣ್ಯ ಪ್ರದೇಶ ಇದ್ದರೂ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಹಾಗೂ ಅರಣ್ಯ ಇಲಾಖೆ ಯಾರೊಬ್ಬರೂ ಇಲ್ಲಿಗೆ ಸುಳಿಯುವುದಿಲ್ಲ.

https://youtu.be/57MQCtHXV2w?si=vCCvn0wtVo0d0kDTಚಿಕ್ಕ ಮಕ್ಕಳಿಗೆ ಸಿಗರೇಟ್! PESIT College ಬಳಿ ಲೈವ್.ಒಂದು ಸಣ್ಣ ವಿಡಿಯೋಗೆ 20 ಲಕ್...
06/02/2026

https://youtu.be/57MQCtHXV2w?si=vCCvn0wtVo0d0kDT

ಚಿಕ್ಕ ಮಕ್ಕಳಿಗೆ ಸಿಗರೇಟ್! PESIT College ಬಳಿ ಲೈವ್.
ಒಂದು ಸಣ್ಣ ವಿಡಿಯೋಗೆ 20 ಲಕ್ಷ ಜನರ ಬೆಂಬಲ.

To buy ci******es, the age should be 21, not 18,” social activist Roland said angrilyThe shameless, it response how government is putting ci******es into the...

Address

Bangalore

Website

Alerts

Be the first to know and let us send you an email when Deccan Report posts news and promotions. Your email address will not be used for any other purpose, and you can unsubscribe at any time.

Contact The Business

Send a message to Deccan Report:

Shortcuts

Share