Deccan Report

Deccan Report "ಮಾಧ್ಯಮಗಳು ಮುಚ್ಚಿಡುವ ಸತ್ಯ" ಬದಲಾದ ಹೆಸರಿನಲ್ಲಿ.

11/11/2025

Kanakapura Illegal Mining| Deccan Report Kannada | Karnataka

08/11/2025

Post Facto Scam Part 2 | Masterminds | Deccan Report Exclusive| Karnataka

07/11/2025

Post Facto Scam Part 1 |Deccan Report Exclusive| Karanataka

06/11/2025

ನಿಸರ್ಗ ಡೈರಿ ಫಾರ್ಮ್ Online SCAM ದೃಢ.

ಶುರುವಾಯಿತು ದೊಡ್ಡ ಮಟ್ಟದ ತನಿಖೆ. ಗೋ ಹಂತಕರಿಗೆ ಢವ ಢವ |deccan report impact

04/11/2025

1.10 ಲಕ್ಷ ಕೊಟ್ಟು ಮೋಸ ಹೋದ ಬಲರಾಮ್ ಹಾಸನ.

ಮೋಸ ಹೋಗಿ ಮೂಖರಾಗುವುದು ಸಮಾಜಕ್ಕೆ ಅಪಾಯ.

04/11/2025

3.15 ಲಕ್ಷ ಕೊಟ್ಟು ಮೋಸ ಹೋದ ಮಂಜುನಾಥ್ ಭಟ್.

ನಿಸರ್ಗ ಡೈರಿ ಫಾರ್ಮ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ. | deccan report esclusive

04/11/2025

2.5 ಲಕ್ಷ ಕೊಟ್ಟು ಮೋಸ ಹೋದ ರಮೇಶ್ ಭುವನಹಳ್ಳಿ.

ನಿಸರ್ಗ ಡೈರಿ ಫಾರ್ಮ್ ಮೇಲೆ ತನಿಖೆ ಆರಂಭ.

03/11/2025

Nisarga Dairy Farm Scam Proof | Reality Check Part 2 | Deccan Report Exclusive | Karnataka

ಬಗೆದಷ್ಟು ನಿಸರ್ಗ ಡೈರಿ ಫಾರ್ಮ್'ನ ಕರಾಳತೆ ಅನಾವರಣಗೊಳ್ಳುತ್ತಿದೆ.

ನಿಸರ್ಗ ಡೈರಿ ಫಾರ್ಮ್ ಮಾಲೀಕ ನಯಾಸ್ ಪದೇಪದೇ ತನ್ನ ಫಾರಂ ನಿಂದ ಮಾರಾಟ ಆಗಿರುವ ಗೋವುಗಳು ಸಾವನಪ್ಪಿರುವ ಬಗ್ಗೆ ಸಾಕ್ಷಿ ನೀಡುವಂತೆ ಫೇಸ್ಬುಕ್ ನಲ್ಲಿ ಜನರಿಗೆ ದಿಕ್ಕು ತಪ್ಪು ಸುತ್ತಿದ್ದ. ಹಾಗಾಗಿ ನಮ್ಮ ವರದಿ ವೀಕ್ಷಿಸಿ ಸಾಕಷ್ಟು ಜನ ನಮಗೆ ಸಾಕ್ಷಿಯನ್ನು ಒದಗಿಸಿರುತ್ತಾರೆ. ಅದರ ಒಂದು ಭಾಗ ಇಲ್ಲಿದೆ.

ಬ್ಯೂರೋ ವರದಿ, ಡೆಕ್ಕನ್ ರಿಪೋರ್ಟ್ ಕನ್ನಡ.

03/11/2025

ಮನುಷ್ಯತ್ವ ಮರೆತ ಕ್ರೂರಿ ನಯಾಜ್ | Nisarga Dairy Farm | Deccan Report Exclusive | Karnataka

02/11/2025

ಗೋ'ಹಂತಕ ನಯಾಜ್'ನ ಕಳ್ಳಾಟ ಬಯಲು| Nisarga Dairy Farm | Deccan Report Exclusive | Karnataka

01/11/2025

Nisarga Dairy Farm Chitradurga Reality Check | Scam Warning | Deccan Report Exclusive | Karnataka

ಡೆಕ್ಕನ್ ರಿಪೋರ್ಟ್ ಎಕ್ಸ್ಕ್ಲೂಸಿವ್.

01/11/2025

'ಗೋ'ಹಂತಕ ನಯಾಜ್ Warning | Nisarga Dairy Farm | Deccan Report Exclusive |

ನಮ್ಮ ವಾಹಿನಿಯಲ್ಲಿ ಸುದ್ದಿ ಪ್ರಸಾರವಾದ ನಂತರ ಜನರಿಗೆ ದಿಕ್ಕು ತಪ್ಪಿಸುವಂತಹ ಮಾಹಿತಿಗಳನ್ನು ಫೇಸ್ಬುಕ್ ಲೈವ್ ಮಾಡುವ ಮೂಲಕ ಹಂಚಿಕೊಂಡಿರುತ್ತಾನೆ ಅದಲ್ಲದೆ ನಾವು ಈತನ ಬಳಿ ಒಂದುವರೆ ಲಕ್ಷ ದುಡ್ಡು ಕೇಳಿರುತ್ತೇವೆ ಎಂದು ಹೇಳಿಕೊಂಡಿರುತ್ತಾನೆ. ಆ ಹಣ ನೀಡದಿದ್ದಕ್ಕಾಗಿ ನಾವು ಈ ಸುದ್ದಿಯನ್ನು ಪ್ರಸಾರ ಮಾಡಿರುವುದಾಗಿ ತಿಳಿಸಿರುತ್ತಾನೆ.
ಆತನ ಬಳಿ ನಾವು ಮಾತನಾಡಿರುವ ಈ ಧ್ವನಿ ಸುರುಳಿಯನ್ನು ಕೇಳಿದ ನಂತರ ನಿಮಗೆ ಗೊತ್ತಾಗುತ್ತದೆ ಈತ ಎಂತಹ ದೊಡ್ಡ ವಂಚಕ ಸುಳ್ಳುಗಾರ ಎಂದು. ಈತನ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗದಿದ್ದ ಎಲ್ಲರಿಗೂ ನಾವು ಈ ಮೂಲಕ ತಿಳಿಸುವುದೇನೆಂದರೆ ನಿಮ್ಮಲ್ಲಿ ಈತನ ವಿರುದ್ಧ ಯಾವುದಾದರೂ ಸಾಕ್ಷಿ ಇದ್ದಲ್ಲಿ ಅಥವ ನೀವು ಕೂಡ ಈತನಿಂದ ನೊಂದವರಲ್ಲಿ ಒಬ್ಬರಾಗಿದ್ದಲ್ಲಿ ನಮಗೆ ಮಾಹಿತಿ ನೀಡಿ ನಾವು ನಿಮ್ಮ ದೂರಿನ ವಿರುದ್ಧ ಸಂಬಂಧ ಪಟ್ಟ ಇಲಾಖೆಗಳು ಕಮ ಕೈಗೊಳ್ಳುವಂತೆ ನೋಡಿಕೊಳ್ಳುತ್ತೇವೆ.

Address

Bangalore

Website

Alerts

Be the first to know and let us send you an email when Deccan Report posts news and promotions. Your email address will not be used for any other purpose, and you can unsubscribe at any time.

Contact The Business

Send a message to Deccan Report:

Share