
02/09/2025
🏠 ಸ್ವಂತ ಮನೆ – ಇನ್ನು ಕನಸಲ್ಲಾ, ನಿಜವಾಗುವ ಅವಕಾಶ!
ರಾಜೀವ್ ಗಾಂಧಿ ವಸತಿ ಯೋಜನೆಯ ಆಸರೆಯಿಂದ ಶ್ರಮಿಕರು ಮತ್ತು ದುಡಿಯುವ ವರ್ಗಕ್ಕೆ ಸಕಲ ಮೂಲ ಸೌಲಭ್ಯಗಳೊಂದಿಗೆ ನಿರ್ಮಾಣಗೊಂಡ ಬಹುಮಹಡಿ ವಸತಿ ಸಂಕೀರ್ಣದಲ್ಲಿ ನಿಮ್ಮದೇ ಸುಸಜ್ಜಿತ ಸ್ವಂತ ಮನೆ ಪಡೆಯಲು ಸುವರ್ಣಾವಕಾಶ.
✨ ಸೌಲಭ್ಯಗಳು
✔️ ರಸ್ತೆಗಳು
✔️ ಒಳಚರಂಡಿ ವ್ಯವಸ್ಥೆ
✔️ ಶುದ್ಧ ಕುಡಿಯುವ ನೀರು
✔️ ಕೊಳವೆ ಬಾವಿ
✔️ ಮಳೆಕೊಯ್ಲು ವ್ಯವಸ್ಥೆ
✔️ ಪಂಪ್ ರೂಮ್
✔️ ಸೌರ ದೀಪಗಳು
✔️ ರಕ್ಷಣಾ ಗಡಿಭಾಗ (ಕಂಪೌಂಡ್)
✔️ 24×7 ಭದ್ರತಾ ಸಿಬ್ಬಂದಿ
📝 ಕನಸಿನ ಮನೆಗೆ ಅರ್ಜಿ ಸಲ್ಲಿಸಲು:👇
https://ashraya.karnataka.gov.in/
ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಿ
ಅಥವಾ
👉 ಬೆಂಗಳೂರಿನ ಕಾವೇರಿ ಭವನ, 9ನೇ ಮಹಡಿಯಲ್ಲಿ ಇರುವ RGHCL ಕಚೇರಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಿರಿ.
🌟 ಇಂದೇ ಅರ್ಜಿ ಸಲ್ಲಿಸಿ – ನಿಮ್ಮ ಕನಸಿನ ಮನೆಯನ್ನು ನಿಜವಾಗಿಸಿ!
B.Z Zameer Ahmed Khan
Rajiv Gandhi Housing Corporation Ltd
/ / / / / /