Janani News

Janani News ನಗರದಿಂದ ಗಡಿಯವರೆಗಿನ ಸಂಪೂರ್ಣ ಚಿತ್ರಣ ನಿಮ್ಮ ಜನನಿ ನ್ಯೂಸ್‌ ಕನ್ನಡದಲ್ಲಿ

ವಿದ್ಯುತ್ ದೀಪಗಳ ಅಲಂಕಾರದಲ್ಲಿ ಕಂಗೊಳಿಸುತ್ತಿದೆ ಮೈಸೂರು ಹೇಗಿದೆ ನೋಡಿ ಹೇಳಿ
29/09/2025

ವಿದ್ಯುತ್ ದೀಪಗಳ ಅಲಂಕಾರದಲ್ಲಿ ಕಂಗೊಳಿಸುತ್ತಿದೆ ಮೈಸೂರು ಹೇಗಿದೆ ನೋಡಿ ಹೇಳಿ

ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಒಂದು ಅಪರೂಪದ ಚಿತ್ರ.
29/09/2025

ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಒಂದು ಅಪರೂಪದ ಚಿತ್ರ.

ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಸ್ಪರ್ಧಿ ರಕ್ಷಿತಾ.
29/09/2025

ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಸ್ಪರ್ಧಿ ರಕ್ಷಿತಾ.

ಇಂದಿನ ಮೈಸೂರು ಸ್ಯಾಂಡಲ್ ಸೋಪ್‌ ಹಿಂದಿದೆ . ಮಹಾರಾಜರ ಶ್ರಮ.
29/09/2025

ಇಂದಿನ ಮೈಸೂರು ಸ್ಯಾಂಡಲ್ ಸೋಪ್‌ ಹಿಂದಿದೆ . ಮಹಾರಾಜರ ಶ್ರಮ.

ಯಶ್ ಅವರ ಯಾವ ಮೂವಿಗೋಸ್ಕರ ನೀವು ಕಾಯುತ್ತಿದ್ದೀರ ಕಮೆಂಟ್ ಮಾಡಿ?
29/09/2025

ಯಶ್ ಅವರ ಯಾವ ಮೂವಿಗೋಸ್ಕರ ನೀವು ಕಾಯುತ್ತಿದ್ದೀರ ಕಮೆಂಟ್ ಮಾಡಿ?

ತಮಿಳುನಾಡಿನ ರಂಗ ಜಂಬುಕೇಶ್ವರ್ ದೇವಾಲಯದಲ್ಲಿರುವ ದತ್ತಾತ್ರೇಯ ದೇವರ ಕೆತ್ತನೆ
29/09/2025

ತಮಿಳುನಾಡಿನ ರಂಗ ಜಂಬುಕೇಶ್ವರ್ ದೇವಾಲಯದಲ್ಲಿರುವ ದತ್ತಾತ್ರೇಯ ದೇವರ ಕೆತ್ತನೆ

ಬಿಗ್ ಬಾಸ್ ನಲ್ಲಿರುವ ಮಹಿಳಾ ಮಣಿಗಳು ನಿಮಗೆ ಇಷ್ಟವಾದವರು ಯಾರು
29/09/2025

ಬಿಗ್ ಬಾಸ್ ನಲ್ಲಿರುವ ಮಹಿಳಾ ಮಣಿಗಳು ನಿಮಗೆ ಇಷ್ಟವಾದವರು ಯಾರು

ಸಪ್ತಮಿ ಗೌಡ ನ್ಯೂ ಲುಕ್ ನಲ್ಲಿ ವಿದೇಶಿ ಪ್ರಯಾಣ
29/09/2025

ಸಪ್ತಮಿ ಗೌಡ ನ್ಯೂ ಲುಕ್ ನಲ್ಲಿ ವಿದೇಶಿ ಪ್ರಯಾಣ

29/09/2025

ಕರ್ನಾಟಕದಲ್ಲಿ ಶ್ರೀಮಂತ ರಾಜಕಾರಣಿ ಯಾರು ಯಾವ ಪಕ್ಷದಲ್ಲಿದ್ದಾರೆ!?

ಇದರ ಬಗ್ಗೆ ತಮ್ಮ ಅನಿಸಿಕೆ ಏನು?
29/09/2025

ಇದರ ಬಗ್ಗೆ ತಮ್ಮ ಅನಿಸಿಕೆ ಏನು?

ಸಿಲಿಕಾನ್ ಸಿಟಿಯಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್ ಪತ್ತೆ.ಬರೋಬ್ಬರಿ 7.80 ಕೋಟಿ ಮೌಲ್ಯದ  ಡ್ರಗ್ಸ್ ಪತ್ತೆ ಹಚ್ಚಿದ ಸಿಸಿಬಿ.ಎಂಡಿಎಂಎ ಕ್ರಿಸ್ಟಲ...
29/09/2025

ಸಿಲಿಕಾನ್ ಸಿಟಿಯಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್ ಪತ್ತೆ.

ಬರೋಬ್ಬರಿ 7.80 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ ಹಚ್ಚಿದ ಸಿಸಿಬಿ.ಎಂಡಿಎಂಎ ಕ್ರಿಸ್ಟಲ್ 3.8 ಕೆಜಿ, ಎಂಡಿಎಂಎ ಬ್ರೌನ್ ಹಾಗೂ ವೈಟ್ ಡ್ರಗ್ಸ್ ಜಪ್ತಿ.42 ಗ್ರಾಂ ತೂಕದ 82 ಎಕ್ಸಟೆಸಿ ಮಾತ್ರೆಗಳು, 23 ಕೆಜಿ ಗಾಂಜಾ ಹಾಗೂ 482 ಗ್ರಾಂ ಹೈಡ್ರೋ ಗಾಂಜಾ ವಶಕ್ಕೆ.ಇಬ್ಬರು ವಿದೇಶಿ ಪ್ರಜೆಗಳನ್ನ ಬಂಧಿಸಿದ ಸಿಸಿಬಿ ಪೊಲೀಸರು. ಕೆವಿನ್ ರೋಜರ್, ಥಾಮಸ್ ನವೀದ್ ಚೀಮ್ ಬಂಧಿತ ಆರೋಪಿಗಳು.ಸಿಸಿಬಿ ಹಾಗೂ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲು.

ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ಶ್ರೀ ಮುರಳಿ‌ ನಟನೆಯ ‘ಪರಾಕ್’ ಚಿತ್ರದ ಮುಹೂರ್ತ  ಅದ್ದೂರಿಯಾಗಿ ನಡೆಯಿತು.
29/09/2025

ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ಶ್ರೀ ಮುರಳಿ‌ ನಟನೆಯ ‘ಪರಾಕ್’ ಚಿತ್ರದ ಮುಹೂರ್ತ ಅದ್ದೂರಿಯಾಗಿ ನಡೆಯಿತು.

Address

Bangalore

Website

https://youtube.com/@jananidigitelmedia

Alerts

Be the first to know and let us send you an email when Janani News posts news and promotions. Your email address will not be used for any other purpose, and you can unsubscribe at any time.

Share