17/09/2026
8 ಲಕ್ಷ ಲಂಚ ಪಡೆಯುವಾಗ ಲೋಕಬಲೆಗೆ ಬಿದ್ದ ಜಿ ಎಸ್ ಟಿ ಸೂಪರಿಡೆಂಟ್
ಸಾಮಾಜಿಕ ಹೋರಾಟಗಾರ ಸುಭಾಷ್ ನೇತೃತ್ವದಲ್ಲಿ ದೂರು ನೀಡಿದ ಅಂಗಡಿ ಮಾಲೀಕ ಜಮೀರ್.ಇಂದು ಬೆಳಗ್ಗೆ ಬೆಂಗಳೂರಿನ ಜಿ ಎಸ್ ಟಿ ಕಚೇರಿಯಲ್ಲಿ ಟ್ರ್ಯಾಪ್.
8 ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಲಾಕ್.
ಎಸ್ ಪಿ ಶಿವಕುಮಾರ್ ಹಾಗೂ ಭರತ್ ರೆಡ್ಡಿ ಡಿ ವೈ ಎಸ್ ಪಿ ನೇತೃತ್ವದ ತಂಡ ನೇರವಾಗಿ ಟ್ರ್ಯಾಪ್.jio ಟ್ರೇಡರ್ಸ್ ಕಬ್ಬಿಣ ಅಂಗಡಿಯ ಮಾಲೀಕರಿಗೆ 20 ಲಕ್ಷ ಹಣಕ್ಕೆ ಬೇಡಿಕೆ.
ಕೊನೆಗೆ 8 ಲಕ್ಷಕ್ಕೆ ಒಪ್ಪಿ ಹಣ ಪಡೆಯುತ್ತಿದ್ದ ಜಿ ಎಸ್ ಟಿ ಸೂಪರಿಡೆಂಟ್. ಜಿ ಎಸ್ ಟಿ ಸುಪೆರಿಡೆಂಟ್ ಮೋಹಿತ್ ಪ್ರತಾಪ್ ಸಿಂಗ್ ಲೋಕಬಲೆಗೆ ಬಿದ್ದ ಅಧಿಕಾರಿ.