Viral Video

Viral Video KANNADA 1st News 24x7 Pvt.Ltd 24 kannada news

09/09/2025

ಯಾರೂ ಕಾನೂನು ಕೈಗೆತ್ತಿಕೊಂಡು ಶಾಂತಿ ಸುವ್ಯಸ್ಥೆಗೆ ಧಕ್ಕೆ ತರಬಾರದು ಎಂದು ವಿನಂತಿಸುತ್ತೇನೆ.

08/09/2025

ಕುರಿಕೋಟಾ ಹೊಟೆಲ್ ಗಳ ವಿದ್ಯುತ್ ಸಂಪರ್ಕ ಕಡಿತ
ಹೆದ್ದಾರಿ ತಡೆದು ಪ್ರತಿಭಟನೆ

ಕಲಬುರಗಿ ನಗರದ ಖರ್ಗೆ ಪೆಟ್ರೋಲ್ ಪಂಪ್ ಹತ್ತಿರ ಮಹಮ್ಮದ್ ಮದ್ದೀನ ಎಂಬ ವ್ಯಕ್ತಿ ₹ 3900/- ಕಳೆದುಕೊಂಡಿದ್ದು, ಕರ್ತವ್ಯದ ಮೇಲಿದ್ದ ಸಂಚಾರಿ ಪೊಲೀ...
08/09/2025

ಕಲಬುರಗಿ ನಗರದ ಖರ್ಗೆ ಪೆಟ್ರೋಲ್ ಪಂಪ್ ಹತ್ತಿರ ಮಹಮ್ಮದ್ ಮದ್ದೀನ ಎಂಬ ವ್ಯಕ್ತಿ ₹ 3900/- ಕಳೆದುಕೊಂಡಿದ್ದು, ಕರ್ತವ್ಯದ ಮೇಲಿದ್ದ ಸಂಚಾರಿ ಪೊಲೀಸ್ ಠಾಣೆ-2 ಪಿಎಸ್ಐ ರವರಾದ ಶ್ರೀಮತಿ ಸುಮಂಗಲ ಮತ್ತು ಸಿಬ್ಬಂದಿಗಳಾದ ಮಾಳಪ್ಪ ಪಿಸಿ, ರಾಜಕುಮಾರ ಸಿಪಿಸಿ ರವರಿಗೆ ಹಣ ಸಿಕ್ಕಿದ್ದು ಸದರಿ ಹಣವನ್ನು, ಹಣ ಕಳೆದುಕೊಂಡ ವ್ಯಕ್ತಿಗೆ ಮರಳಿ ನೀಡಿ ಕರ್ತವ್ಯ ನಿಷ್ಠೆ ಮೆರೆದಿರುತ್ತಾರೆ

08/09/2025

ಆರು ಹಡೆದವಳ ಮುಂದೆ ಮೂರು ಹಡೆದವಳು ಬಂದು ಹೇಳಿದಂಗೆ ನನಗೆ ಹೇಳುತ್ತಿರುವೆ
ಎಂದು ತರಾಟೆಗೆ ತೆಗೆದುಕೊಂಡ ಮಲ್ಲಿಕಾರ್ಜುನ ಖರ್ಗೆ

08/09/2025

ಹುಣಸಗಿ ಪಟ್ಟಣದ ಐ ಬಿ ಅಲ್ಲಿ ಇಂದು ಕರ್ನಾಟಕ ಪ್ರದೇಶ ಕುರುಬರ ಸಂಘ.ರಿ. ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಶ್ರೀ ಭೀಮನಗೌಡ ಪೊಲೀಸ್ ಪಾಟೀಲ್ ಹೆಬ್ಬಾಳ ಕೆ ಅವರನ್ನು ಆಯ್ಕೆ

08/09/2025

ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರು ದೆಹಲಿಯಲ್ಲಿ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು

08/09/2025

*ಕಲ್ಬುರ್ಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್ ಡಿ ಅವರು ಬಾಕಿ ಇರುವ ಇ-ಚಲನ್‌ಗಳ ಮೇಲೆ 50% ರಿಯಾಯಿತಿ ಘೋಷಿಸಿದ್ದಾರೆ

08/09/2025

ಒಳ ಮೀಸಲಾತಿ ಅನ್ಯಾಯ ವಾಗಿದೆ ಎಂದು ಬಂಜಾರ ಸಮುದಾಯದಿಂದ ಬೃಹತ್ ಹೋರಾಟ

08/09/2025

ಶ್ರೀ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ, ವಿಶ್ವನಾಥ ರೆಡ್ಡಿ, ಮತ್ತು ಆಸ್ಪತ್ರೆಯ ಪರಿಣಿತ ಹಾಗೂ ನೇತ್ರ ತಜ್ಞ. ವಿಟ್ರಿಯೋ- ರೆಟಿನಾ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಸಿದ್ದಲಿಂಗ ರೆಡ್ಡಿ ಡಾ. ರಾಜೇಶ್ವರಿ ವಿಶ್ವನಾಥ್ ರೆಡ್ಡಿ ಅವರಿಂದ ಸುದ್ದಿಗೋಷ್ಠಿ.

Address

Bangalore

Telephone

+919972901701

Website

Alerts

Be the first to know and let us send you an email when Viral Video posts news and promotions. Your email address will not be used for any other purpose, and you can unsubscribe at any time.

Contact The Business

Send a message to Viral Video:

Share