Kannada News & KFI Insider

Kannada News & KFI Insider Contact information, map and directions, contact form, opening hours, services, ratings, photos, videos and announcements from Kannada News & KFI Insider, Digital creator, Bangalore.
(1)

All Cinema Content 🎥🍿
ಸಿನಿಮಾ ಪ್ರಪಂಚದ ಕಲರ್ಫುಲ್ ಸುದ್ದಿಗಳು

✓Celebrity Interview
✓Movies Review | Updated
✓Exclusive Celebrity Reels

🙏 LIKE | Follow | Share 🙏

For Feed Back | Promotion
🔸[email protected]
🔸 Inst :

11/08/2025

ಏಳುಮಲೆ ಸಾಂಗ್ ಲಾಂಚ್ ಇವೆಂಟ್ | Elumale Song Launch Event | Priyanka | Raana | Tharun Sudhir

In Cinemas From separate

ಗಣಪ ಖ್ಯಾತಿಯ ಸಂತೋಷ್ ಬಾಲರಾಜ್ ಇಂದು ಬೆಳಿಗ್ಗೆ 10 ಗಂಟೆಗೆ ವಿಧಿವಶರಾಗಿದ್ದಾರೆ.   💐ಅನಾರೋಗ್ಯದಿಂದ ಬಳಲುತ್ತಿದ್ದ ಸಂತೋಷ್  ಕಳೆದ ತಿಂಗಳು  ಜಾ...
05/08/2025

ಗಣಪ ಖ್ಯಾತಿಯ ಸಂತೋಷ್ ಬಾಲರಾಜ್ ಇಂದು ಬೆಳಿಗ್ಗೆ 10 ಗಂಟೆಗೆ ವಿಧಿವಶರಾಗಿದ್ದಾರೆ. 💐

ಅನಾರೋಗ್ಯದಿಂದ ಬಳಲುತ್ತಿದ್ದ ಸಂತೋಷ್ ಕಳೆದ ತಿಂಗಳು ಜಾಂಡೀಸ್ ಗೆ ಚಿಕಿತ್ಸೆ ಪಡೆದಿದ್ದರು. ಆದರೆ ಮೊನ್ನೆಯಷ್ಟೇ ಅವರ ಆರೋಗ್ಯದಲ್ಲಿ ತೀವೃ ಏರುಪೇರಾಗಿದ್ದರಿಂದ ಕುಮಾರಸ್ವಾಮಿ ಲೇ ಔಟ್ ನ ಸಾಗರ್ ಅಪೊಲೋ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಬಾಲರಾಜ್ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಉಸಿರು ಚೆಲ್ಲಿದ್ದಾರೆ.

ಗಣಪ, ಕರಿಯ-2, ಕೆಂಪ, ಬರ್ಕ್ಲೀ ಚಿತ್ರಗಳಲ್ಲಿ ನಟಿಸಿದ್ದ ಸಂತೋಷ್ ಅಭಿನಯದ ಸತ್ಯ ಚಿತ್ರ ಇನ್ನೂ ರಿಲೀಸಾಗಬೇಕಿತ್ತು. ಎಲ್ಲರ ಜತೆ ಸ್ನೇಹಮಯ ವ್ಯಕ್ತಿತ್ವ ಹೊಂದಿದ್ದ ಸಂತೋಷ್ ಒಂದೂವರೆ ವರ್ಷದ ಹಿಂದಷ್ಟೇ ತಂದೆಯನ್ನು ಕಳೆದುಕೊಂಡಿದ್ದರು. ಇನ್ನೂ 38 ವರ್ಷದ ಸಂತೋಷ್ ಬಾಲರಾಜ್ ಸದ್ಯದಲ್ಲೇ ಮದುವೆಯಾಗುವ ಸಿದ್ದತೆಯನ್ನೂ ನಡೆಸಿದ್ದರು.
ಒಬ್ಬ ತಂಗಿ ಹಾಗೂ ತಾಯಿಯನ್ನು ಬಿಟ್ಟು ಸಂತೋಷ್ ಈಗ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

Ganapa Fame Santhosh Balaraj No More

02/08/2025

Vritta Kannada Movie Public Review | Vritta Movie Review | Likith Kumar

29/07/2025

ಕಿಚ್ಚ ಸುದೀಪ್ ಸಿಂಗರ್ ಚಂದನ್ ಆಲ್ ರೌಂಡರ್ | Flirt Movie Song Launch Event | Kiccha Sudeep Chandan Kumar

Admin: Nagabharana Gubbi

29/07/2025

ಈ ಸಿನಿಮಾ ಗೆದ್ದೇ ಗೆಲ್ಲುತ್ತದೆ ಇಲ್ಲ ಅಂದಿದ್ರೆ ನನ್ ಸ್ಟೇಜ್ ಮೇಲೆ ಮಾತಾಡ್ತಿರಲಿಲ್ಲ ... ಸಾಧು ಕೋಕಿಲ Flirt ಬಗ್ಗೆ | Flirt Movie Song Launch Event | Sadhu Kokila

29/07/2025

ಫ್ಲರ್ಟ್ ಮಾಡಲು ನಿರ್ದೇಶನ ನಿರ್ಮಾಣ ನಟನೆ ಜವಾಬ್ದಾರಿ ಹೊತ್ತ ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಂದನ್ ಕುಮಾರ್ | Flirt Song Launch Event | Kiccha Sudeep | Chandan Kumar

29/07/2025

ಆಶಿಕಾ ರಂಗನಾಥ್ ಇಂದು Kolors Health Care Opening Kalyan Nagar | Ashika Ranganath

26/07/2025

Mahavatar Narsimha Movie Public Review | Hombale Films | Mahavatar Narsimha Movie Review | 3D Effect

22/07/2025

ಲವ್ ಮ್ಯಾಟರ್ ಟ್ರೈಲರ್ ಲಾಂಚ್ ಈವೆಂಟ್ | Love Matteru Trailer Launch Event

18/07/2025

ಸೆಕೆಂಡ್ ಆಫ್ ವೇಸ್ಟ್.... ಸ್ಟೋರಿ ಏನು ಇಲ್ಲ 🙄Ekka Movie Honest Public Review | Yuva Rajkumar | Ekka Movie Review | Ekka Review

17/07/2025

ರಾಜ್ ಬಿ ಶೆಟ್ಟಿ ಬ್ಯಾನರ್ ನಲ್ಲಿ ಮತ್ತೊಂದು ಪ್ರಯತ್ನ | Su from So Trailer Launch Event | Raj B Shetty

17/07/2025

ಗದಾಧಾರಿ ಹನುಮಾನ್ ಟೀಸರ್ ಲಾಂಚ್ | Ghadari Hanuman Teaser Launch Event

Address

Bangalore

Alerts

Be the first to know and let us send you an email when Kannada News & KFI Insider posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada News & KFI Insider:

Share