ಹಳ್ಳಿ ಟು ದಿಲ್ಲಿ - Halli To Dilli

ಹಳ್ಳಿ ಟು ದಿಲ್ಲಿ - Halli To Dilli ದೂರದ ಹಳ್ಳಿಯಿಂದ ಹಿಡಿದು, ದೂರದ ದಿಲ್ಲಿವರೆಗಿನ ಎಲ್ಲ ಬಗೆಯ ಸುದ್ದಿಗಳು ಕನ್ನಡ ಭಾಷೆಯಲ್ಲಿ.

13/09/2024

ಜೈಲಿನಲ್ಲಿ ದರ್ಶನ್‌ ದುರ್ವರ್ತನೆ: ಆದರೂ ದರ್ಶನ್‌ ಪರ ಬ್ಯಾಟ್‌ ಬೀಸಿದ ಖ್ಯಾತ ವಕೀಲ ನಾಗರಾಜ್‌ ಕುಡುಪಲಿ

ಜಾಗೃತಿ ಮಾಧ್ಯಮ - Jagruti Madhyama Nagaraj Kudapali Adv

ಜಗತ್ತೇ ಪ್ರೀತಿಸುವ ಲವ್ ಮ್ಯಾರೇಜ್...ಆತ ಅಮೇರಿಕದ ಪ್ಯಾರಾಲಂಪಿಯನ್ ಹಂಟರ್ ವುಡ್ ಹಾಲ್. ಆಕೆ ಪ್ಯಾರಿಸ್ ಒಲಿಂಪಿಕ್ಸ್ ಲಾಂಗ್ ಜಂಪ್ ನಲ್ಲಿ ಚಿನ್ನ...
29/08/2024

ಜಗತ್ತೇ ಪ್ರೀತಿಸುವ ಲವ್ ಮ್ಯಾರೇಜ್...
ಆತ ಅಮೇರಿಕದ ಪ್ಯಾರಾಲಂಪಿಯನ್ ಹಂಟರ್ ವುಡ್ ಹಾಲ್. ಆಕೆ ಪ್ಯಾರಿಸ್ ಒಲಿಂಪಿಕ್ಸ್ ಲಾಂಗ್ ಜಂಪ್ ನಲ್ಲಿ ಚಿನ್ನ ಗೆದ್ದಿರುವ ಅಮೆರಿಕದ ತಾರಾ ಡೇವಿಸ್. ಹೈಸ್ಕೂಲ್ ನಿಂದಲೂ ಹಂಟರ್ ಗೆ ತಾರಾ ಮೇಲೆ ಪ್ರೀತಿ. ಆದರೆ ಒಂದೇ ಕಾಲು.‌ ಗೆಳೆಯರಲ್ಲಿ ವಿನಂತಿಸಿಕೊಂಡ ಮದುವೆಯಾಗುವುದಾದರೆ ತಾರಾಳನ್ನೇ ಎಂದು.‌ ನಿನಗೆ ಎರಡೂ ಕಾಲಿಲ್ಲ ಆಕೆ ಚಾಂಪಿಯನ್....ಒಪ್ಪುವುದು ಕಷ್ಟ ಎಂದು ಕೆಲವು ಗೆಳೆಯರು ಸಂಶಯ ವ್ಯಕ್ತಪಡಿಸಿದ್ದರು. ಆದರೆ ತಾರಾ ಆತನ ಕಾಲು ನೋಡದೆ ಪ್ರೀತಿ ನೋಡಿ ಒಪ್ಪುತ್ತಾಳೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ತಾರಾ ಆರನೇ ಸ್ಥಾನಗಳಿಸಿದರೆ ಹಂಟರ್ ಕಂಚಿನ ಪದಕ ಗೆಲ್ಲುತ್ತಾನೆ. 2022 ರಲ್ಲಿ ತಾರಾ ಮತ್ತು ಹಂಟರ್ ಮದುವೆಯಾಗಿ ಈ ಜಗತ್ತಿಗೆ ಮಾದರಿ ಎನಿಸಿಕೊಳ್ಳುತ್ತಾರೆ.

ನಾಗರಾಜ್ ಕುಡುಪಲಿ 🔥🔥Nagaraj Kudapali
19/08/2024

ನಾಗರಾಜ್ ಕುಡುಪಲಿ 🔥🔥
Nagaraj Kudapali

Address

Bangalore

Website

Alerts

Be the first to know and let us send you an email when ಹಳ್ಳಿ ಟು ದಿಲ್ಲಿ - Halli To Dilli posts news and promotions. Your email address will not be used for any other purpose, and you can unsubscribe at any time.

Contact The Business

Send a message to ಹಳ್ಳಿ ಟು ದಿಲ್ಲಿ - Halli To Dilli:

Share