Cine Cric in Kannada

Cine Cric in Kannada ❤️ಹೆಮ್ಮೆಯ ಕನ್ನಡಿಗ💛
💌 - [email protected]
❤️CINEMA 🎥 🏏CRICKET💛

19/10/2025

Kantara chapter 1ಮೊದಲನೇ ವಾರ 509 ಕೋಟಿ💥ಎರಡನೇ ವಾರ 208 ಕೋಟಿ💥ಒಟ್ಟು 717 ಕೋಟಿ 💥💥ಸಧ್ಯದಲ್ಲೇ 1000 ಕೋಟಿ 💥💥💥
17/10/2025

Kantara chapter 1
ಮೊದಲನೇ ವಾರ 509 ಕೋಟಿ💥
ಎರಡನೇ ವಾರ 208 ಕೋಟಿ💥
ಒಟ್ಟು 717 ಕೋಟಿ 💥💥
ಸಧ್ಯದಲ್ಲೇ 1000 ಕೋಟಿ 💥💥💥

17/10/2025

ಎರಡು ವಾರದಲ್ಲಿ 717 ಕೋಟಿ ಸಾವಿರ ಕೋಟಿ ಮಾಡುತ್ತಾ kantara chapter 1 🤔 Hombale Films

Kantara Chapter 1 1000 Crore ಮಾಡುತ್ತಾ | ಸಾವಿರ ಕೋಟಿ ಮಾಡಬೇಕಾದರೆ ಏನ್ ಮಾಡಬೇಕು | Kantara Chapter 1 |
17/10/2025

Kantara Chapter 1 1000 Crore ಮಾಡುತ್ತಾ | ಸಾವಿರ ಕೋಟಿ ಮಾಡಬೇಕಾದರೆ ಏನ್ ಮಾಡಬೇಕು | Kantara Chapter 1 |

Kantara Chapter 1 1000 Crore ಮಾಡುತ್ತಾ | ಸಾವಿರ ಕೋಟಿ ಮಾಡಬೇಕಾದರೆ ಏನ್ ಮಾಡಬೇಕು | Kantara Chapter 1 |Kantara chapter 1rishab shettyhombale filmscine cric in kannad...

ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ನಿವೃತ್ತಿ ಹೊಸ್ತಿಲಲ್ಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿರುವುದರ ನಡುವೆ, ಅವರು ಮಾಡಿದ ಒಂದು ಟ್ವೀಟ...
17/10/2025

ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ನಿವೃತ್ತಿ ಹೊಸ್ತಿಲಲ್ಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿರುವುದರ ನಡುವೆ, ಅವರು ಮಾಡಿದ ಒಂದು ಟ್ವೀಟ್ ಇದು.
ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ವಿರಾಟ್ ಕೊಹ್ಲಿ ಅವರು ಕಳೆದ ಚಾಂಪಿಯನ್ಸ್ ಟ್ರೋಫಿ ಬಳಿಕ ಮತ್ತೆ ಭಾರತ ತಂಡದ ಜೆರ್ಸಿಯಲ್ಲಿ ಆಡುತ್ತಿದ್ದಾರೆ.

ಎಲ್ಲರೂ ರಿಷಬ್ ಶೆಟ್ಟಿ ಅವರ ಕಠಿಣ ಪರಿಶ್ರಮವನ್ನು ಶ್ಲಾಘಿಸುತ್ತಿದ್ದಾರೆಆದರೆ ಆ ಮ್ಯಾಜಿಕ್ ಹಿಂದೆ, ಅವರ ಪತ್ನಿ ಪ್ರಗತಿ ಶೆಟ್ಟಿ ಎಂಬ ಮತ್ತೊಬ್ಬ ...
17/10/2025

ಎಲ್ಲರೂ ರಿಷಬ್ ಶೆಟ್ಟಿ ಅವರ ಕಠಿಣ ಪರಿಶ್ರಮವನ್ನು ಶ್ಲಾಘಿಸುತ್ತಿದ್ದಾರೆ
ಆದರೆ ಆ ಮ್ಯಾಜಿಕ್ ಹಿಂದೆ,
ಅವರ ಪತ್ನಿ ಪ್ರಗತಿ ಶೆಟ್ಟಿ ಎಂಬ ಮತ್ತೊಬ್ಬ ತಾರೆ ಇದ್ದಾರೆ.
ಅವರು ಕಾಂತರ ಚಾಪ್ಟರ್ 1 ಚಿತ್ರದ ಕಾಸ್ಟಮ್ ಡಿಸೈನರ್
ಆ ಅದ್ಭುತ ಸಾಂಪ್ರದಾಯಿಕ ವೇಷಭೂಷಣಗಳನ್ನು ರಚಿಸಲು ಅವರು ಹಗಲಿರುಳು ಶ್ರಮಿಸಿದ್ದಾರೆ ಹಾಗೂ ಆ ಕೆಲಸದಲ್ಲಿ ಯಶಸ್ವಿಯಾಗಿದ್ದರೆ...

ಕಾಂತಾರ ಚಾಪ್ಟರ್ 1 ಸ್ಯಾಂಡಲ್‌ವುಡ್‌ಗೆ ಹೊಸ ಇಂಡಸ್ಟ್ರಿ ಹಿಟ್ ಆಗಿ ಹೊರಹೊಮ್ಮಿದೆ 💥💥💥💥 ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್...
15/10/2025

ಕಾಂತಾರ ಚಾಪ್ಟರ್ 1 ಸ್ಯಾಂಡಲ್‌ವುಡ್‌ಗೆ ಹೊಸ ಇಂಡಸ್ಟ್ರಿ ಹಿಟ್ ಆಗಿ ಹೊರಹೊಮ್ಮಿದೆ 💥💥💥💥

ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದೆ💥

ಸ್ಯಾಂಡಲ್ ವುಡ್ ಇಂಡಸ್ಟ್ರಿ ಹಿಟ್‌ ಚಿತ್ರಗಳು 👇
#ಮುಂಗಾರುಮಳೆ ( 2006 )
#ರಾಜಕುಮಾರ ( 2017 )
#ಕೆಜಿಎಫ್ ( 2018 )
#ಕೆಜಿಎಫ್ 2 ( 2022 )
#ಕಾಂತಾರ ( 2022 )
#ಕಾಂತರ ಚಾಪ್ಟರ್ 1 (2025 )

ಕಾಂತರ ಚಾಪ್ಟರ್ 1 ರಲ್ಲಿ ರಿಷಬ್ ಶೆಟ್ಟಿ ಅವರ ತಾಯಿ ಪಾತ್ರ ಮಾಡಿರುವವರು ಯಾರು ಗೊತ್ತಾ
15/10/2025

ಕಾಂತರ ಚಾಪ್ಟರ್ 1 ರಲ್ಲಿ ರಿಷಬ್ ಶೆಟ್ಟಿ ಅವರ ತಾಯಿ ಪಾತ್ರ ಮಾಡಿರುವವರು ಯಾರು ಗೊತ್ತಾ

ಕನ್ನಡ ಸಿನಿರಂಗದ ಇಂದಿನ ಧಾಖಲೆಗಳೆಲ್ಲ ಮುರಿದ ಕಾಂತರ chapter 1.ಕರ್ನಾಟಕ ದಲ್ಲೇ 11 ದಿನದಲ್ಲಿ 191 ಕೋಟಿ ಗಳಿಸಿದೆ.. ಪ್ರಪಂಚದದ್ಯಂತ 655 ಕೋಟ...
14/10/2025

ಕನ್ನಡ ಸಿನಿರಂಗದ ಇಂದಿನ ಧಾಖಲೆಗಳೆಲ್ಲ ಮುರಿದ ಕಾಂತರ chapter 1.
ಕರ್ನಾಟಕ ದಲ್ಲೇ 11 ದಿನದಲ್ಲಿ 191 ಕೋಟಿ ಗಳಿಸಿದೆ..
ಪ್ರಪಂಚದದ್ಯಂತ 655 ಕೋಟಿಗಳನ್ನ ಗಳಿಸಿದೆ
ಈ ಚಿತ್ರ ಸಾವಿರ ಕೋಟಿ ಗಳಿಸುತ್ತ??

Virat Kohli ಅವರು RCB ಯಿಂದ ಯಾವತ್ತೂ ಧೂರ ಆಗಿಲ್ಲ ಮುಂದೇನು ಆಗಲ್ಲಾ ❤️ ಅವನು RCB ಮಗ💥❤️
14/10/2025

Virat Kohli ಅವರು RCB ಯಿಂದ ಯಾವತ್ತೂ ಧೂರ ಆಗಿಲ್ಲ ಮುಂದೇನು ಆಗಲ್ಲಾ ❤️ ಅವನು RCB ಮಗ💥❤️

Yash ಅವರು toxic ಚಿತ್ರದಲ್ಲಿ ಬ್ಯುಸಿ ಆಗಿದ್ದರೆ ಚಿತ್ರತಂಡ ಯಾವುದೇ ವಿಷಯವನ್ನು ಬಿಟ್ಟಿ ಕೊಡುತ್ತಿರಲಿಲ್ಲ ಇದೀಗ toxic ಚಿತ್ರದ ಶೂಟಿಂಗ್ ವಿಡ...
13/10/2025

Yash ಅವರು toxic ಚಿತ್ರದಲ್ಲಿ ಬ್ಯುಸಿ ಆಗಿದ್ದರೆ ಚಿತ್ರತಂಡ ಯಾವುದೇ ವಿಷಯವನ್ನು ಬಿಟ್ಟಿ ಕೊಡುತ್ತಿರಲಿಲ್ಲ ಇದೀಗ toxic ಚಿತ್ರದ ಶೂಟಿಂಗ್ ವಿಡಿಯೋ ಲೀಕ್ ಆಗಿದೆ.

ಯಾರು ಗುರು ಕಾಂತಾರದ ಆ ತಪ್ಪು ಹುಡುಕಿದ ಪ್ರತಿಭೆ ಯಾರು?ಸಿನಿಮಾ ಮೇಕರ್ಸ್‌ ಎಂತದ್ದೇ ಸಿನಿಮಾ ಮಾಡಿರಲಿ.. ಚಿತ್ರತಂಡದಲ್ಲಿ ಎಂತೆಂತಹ ಪ್ರತಿಭಾವಂತ...
13/10/2025

ಯಾರು ಗುರು ಕಾಂತಾರದ ಆ ತಪ್ಪು ಹುಡುಕಿದ ಪ್ರತಿಭೆ ಯಾರು?

ಸಿನಿಮಾ ಮೇಕರ್ಸ್‌ ಎಂತದ್ದೇ ಸಿನಿಮಾ ಮಾಡಿರಲಿ.. ಚಿತ್ರತಂಡದಲ್ಲಿ ಎಂತೆಂತಹ ಪ್ರತಿಭಾವಂತರೇ ಇರಲಿ.. ಎಲ್ಲರ ಕಣ್ಣನ್ನೂ ತಪ್ಪಿಸಿ ಏನೋ ಒಂದು ಸಣ್ಣ ತಪ್ಪು ಆಗಿ ಬಿಡುತ್ತದೆ...
ಕಾಂತಾರದಲ್ಲಿ ಗೊತ್ತಿಲ್ಲ ಶಿವನೇ ಎಂಬ ಹಾಡಿನಲ್ಲಿ ದೇವಸ್ಥಾನದ ಭಕ್ತಾದಿಗಳಿಗೆ ಹಾಗೂ ಬ್ರಹ್ಮಕಲಶ ಸ್ಥಾಪನೆಗಾಗಿ ಕೆಲಸ ಮಾಡಿದವರಿಗೆ ಊಟ ಬಡಿಸುವ ದೃಶ್ಯವಿದೆ.
ಆ ದೃಶ್ಯದ ಒಂದು ಫ್ರೇಮ್ ನಲ್ಲಿ ಎಡಬಡಿಯಲ್ಲಿ ಕಾಣಿಸುವ ಮಂಟಪದ ಪಕ್ಕವೇ ಪ್ಲಾಸ್ಟಿಕ್ ಕ್ಯಾನ್ ಇದೆ.
ಕಾಂತಾರ ಈ ಜನರೇಷನ್ನಿನ ಚಿತ್ರವಂತೂ ಅಲ್ಲ.
ಕದಂಬದ ಕಾಲದ ಕಥೆ ಇರುವ ಚಿತ್ರ.
ಹೀಗಾಗಿ ಪ್ರಾಪರ್ಟಿಗಳ ವಿಷಯದಲ್ಲಿಯೂ ಕೇರ್‌ ವಹಿಸಬೇಕಿತ್ತು.
ಇಡೀ ಸಿನಿಮಾದಲ್ಲಿ ಕೇರ್‌ ತೆಗೆದುಕೊಂಡಿರುವ ಚಿತ್ರತಂಡ..
ಒಂದು ಹಾಡಿನ ಒಂದು ಫ್ರೇಮ್‌ʻನಲ್ಲಿ ಎಡವಟ್ಟು ಮಾಡಿಕೊಂಡಿದೆ.

ಶೂಟಿಂಗ್‌ ಮಾಡುವಾಗ ಮಿಸ್..‌
ಕ್ಯಾಮೆರಾಮನ್‌ ಎಡವಟ್ಟು..
ಲೈಟಿಂಗ್‌ ಮಾಡುವವರಿಗೂ ಕಂಡಿಲ್ಲ.
ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಸಾವಿರಾರು ಜನರಿಗೂ ಕಂಡಿಲ್ಲ.
ಎಡಿಟಿಂಗ್‌ ಮಾಡುವಾಗ ಕಂಡಿಲ್ಲ..
ಫೈನಲ್‌ ಔಟ್‌ ಪುಟ್‌ ಕೊಡುವಾಗ..
ಯಾರೊಬ್ಬ ತಂತ್ರಜ್ಞರ ಕಣ್ಣಿಗೂ ರೀಸಬ್ ಶೆಟ್ಟಿ ಅವರಿಗೂ ಆ ನೀರಿನ ಕ್ಯಾನ್ ಕಂಡಿಲ್ಲ ಎಂದರೆ ಆಶ್ಚರ್ಯ.

ಹಾಲಿವುಡ್ಡಿನ ʻಗೇಮ್‌ ಆಫ್‌ ಥ್ರೋನ್ಸ್‌ʼ ಎಪಿಸೋಡಿನಲ್ಲಿ ಸ್ಟಾರ್‌ ಬಕ್ಸ್‌ ಕಪ್‌ ಇತ್ತು.
ಇಂತಹ ತಪ್ಪುಗಳು ಆಗ್ತಾನೇ ಇರುತ್ವೆ.
ಸದ್ಯಕ್ಕೆ ವಾಟರ್‌ ಕ್ಯಾನ್‌ ಸದ್ದು ಜೋರಾಗಿದೆ...

ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ👇

ಸಿನಿ ಕ್ರಿಕ್ ಇನ್ ಕನ್ನಡ
ಮನು

Address

Bangalore

Website

Alerts

Be the first to know and let us send you an email when Cine Cric in Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Cine Cric in Kannada:

Share