Flying Passport

Website Contact the business

Flying Passport ಪ್ರಪಂಚದ 197 ದೇಶಗಳಲ್ಲೂ ನಮ್ಮ ಕನ್ನಡದ ಬಾವುಟ ಹಾರಿಸುತ್ತೇವೆ ಹಾಗು ಪ್ರಪಂಚದ ಮೂಲೆ ಮೂಲೆ ನಿಮಗೆ ಪರಿಚಯಿಸುತ್ತೇವೆ.

06/10/2026

ರಾತ್ರಿ ಚೀನಾ ಹೇಗಿರುತ್ತೆ ಗೊತ್ತಾ?

05/10/2026

ಇದು ಕಟ್ಟಡನಾ ಅಥವಾ ಮತ್ತೊಂದು ಪ್ರಪಂಚನಾ? 🤯

04/10/2026

TikTok ಮೂಲಕ ಇಲ್ಲಿ ಜನರು ಲಕ್ಷ ಲಕ್ಷ ಸಂಪಾದಿಸುತ್ತಾರೆ!

Mentawai Tribes – ನಮ್ಮ ಜೀವನದ ಅತ್ಯಂತ ಕಠಿಣ ಪ್ರಯಾಣ! 🛖🔥Mentawai ಬುಡಕಟ್ಟು ಜನರನ್ನು ಭೇಟಿ ಮಾಡಲು ನಾವು ಸುಮಾರು 72 ಗಂಟೆಗಳ ಕಾಲ ನಿರಂತರ...
03/10/2026

Mentawai Tribes – ನಮ್ಮ ಜೀವನದ ಅತ್ಯಂತ ಕಠಿಣ ಪ್ರಯಾಣ! 🛖🔥

Mentawai ಬುಡಕಟ್ಟು ಜನರನ್ನು ಭೇಟಿ ಮಾಡಲು ನಾವು ಸುಮಾರು 72 ಗಂಟೆಗಳ ಕಾಲ ನಿರಂತರವಾಗಿ ಪ್ರಯಾಣಿಸಿ, ಹೋರಾಡಿ ಈ ಸ್ಥಳವನ್ನು ತಲುಪಿದ್ದೇವೆ. 😰

ದೋಣಿ ಪ್ರಯಾಣ, ಕೆಸರು ದಾರಿಗಳು, ಕಾಡಿನ ಒಳಗಿನ ಮಾರ್ಗಗಳು, ದೈಹಿಕ ಆಯಾಸ… ಪ್ರತಿಯೊಂದು ಹಂತವೂ ನಮ್ಮ ತಾಳ್ಮೆ ಮತ್ತು ಶಕ್ತಿಯನ್ನು ಪರೀಕ್ಷಿಸಿತು. 🥵🌧️🌳

ನಮ್ಮ ಜೀವನದಲ್ಲಿ ನಾವು ಮಾಡಿದ ಅತ್ಯಂತ ಕಷ್ಟಕರವಾದ ಮತ್ತು Toughest Hike/Adventure ಇದು. ಒಂದು ಹಂತದಲ್ಲಿ “ಇಲ್ಲಿಗೆ ಬರಲು ನಿಜವಾಗಿಯೂ ಇಷ್ಟು ಕಷ್ಟಪಡಬೇಕಿತ್ತಾ?” ಅನ್ನಿಸಿತ್ತು! 😅

ಆದರೆ ಕೊನೆಗೆ Mentawai tribes ಅನ್ನು ಅವರದೇ ಆದ ನೈಸರ್ಗಿಕ ಪರಿಸರದಲ್ಲಿ ಕಂಡ ಕ್ಷಣ… ಆ ಅನುಭವ ಮಾತ್ರ ಮರೆಯಲಾಗದು. ❤️

ಆದರೂ ಒಂದು ಮಾತು ಮಾತ್ರ ಖಚಿತ… 😂
ಮತ್ತೊಮ್ಮೆ ಹೋಗಲು ಅವಕಾಶ ಸಿಕ್ಕರೂ, ನಾವು ಈ ಜಾಗಕ್ಕೆ ಮತ್ತೆ ಹೋಗುವುದಿಲ್ಲ! 🙏🤣

72 ಗಂಟೆಗಳ ಪ್ರಯಾಣ… ಅಸಂಖ್ಯಾತ ಕಷ್ಟಗಳು… ಆದರೆ ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಒಂದು ಅನುಭವ! 🌍❤️

03/10/2026

ಚೀನಾದ ಈ ನಗರ ನೋಡಿದ್ರೆ ನಂಬೋಕೆ ಆಗಲ್ಲ! 😱🇨🇳

02/10/2026

😲 ಚೀನಾದ ಈ ಎಲೆಕ್ಟ್ರಿಕ್ ಕಾರು ನೋಡಿ ಶಾಕ್ ಆಗ್ತೀರಾ!

30/09/2026

ಚೀನಾದಲ್ಲಿ ಕೇಬಲ್ ಕಾರ್ ಹತ್ತಲು ಪಾಸ್‌ಪೋರ್ಟ್ ಯಾಕೆ ಬೇಕು? 😱

29/09/2026

ತರ್ಲೆ ಸಿಂಹಗಳು 🤣🙏

28/09/2026

🚕 ಚೀನಾದಲ್ಲಿ Taxi ಸಿಗೋದೇ ಕಷ್ಟನಾ? CAB ಬುಕ್ ಮಾಡೋದು ಹೇಗೆ?

25/09/2026

“ಸಾವಿರಾರು ವರ್ಷಗಳ ಹಿಂದೆಯೇ ಕಾಲದ ರಹಸ್ಯವನ್ನು ಅರಿತ ಮಾಯನ್ ನಾಗರಿಕತೆ… 🇲🇽✨
ಅವರ ಪ್ರಾಚೀನ ಕ್ಯಾಲೆಂಡರ್ ಇಂದಿಗೂ ಜಗತ್ತನ್ನು ಅಚ್ಚರಿಗೊಳಿಸುತ್ತದೆ! 🗿🌎
ಮೆಕ್ಸಿಕೋದ ಇತಿಹಾಸದ ಒಂದು ಅದ್ಭುತ ಅಧ್ಯಾಯ.”

Address

Bangalore

Alerts

Be the first to know and let us send you an email when Flying Passport posts news and promotions. Your email address will not be used for any other purpose, and you can unsubscribe at any time.

Contact The Business

Send a message to Flying Passport:

Shortcuts

Share