Smart News Kannada

Smart News Kannada Smart News Kannada 24*7
ಸದ್ಯದಲ್ಲೇ ನಿಮ್ಮ ಮುಂದೆ.....

29/01/2026

ವಕೀಲ ಹಾಗೂ ಜೆಡಿಎಸ್ ವಕ್ತಾರ ಮಲ್ಲಪ್ಪನಹಳ್ಳಿ ಗಿರೀಶ್ ಗೌಡ ರವರಿಂದ ಮಾಜಿ ಸಂಸದ ಶಿವರಾಮೇಗೌಡರಿಗೆ ಹಿಗ್ಗ ಮುಗ್ಗ ತರಟೆ,

28/01/2026

ಕಳ್ಳರಿಗೂ ಕರುಣೆ ತೋರುಸ್ತಾ ಇದಿಯಲ್ಲಣ್ಣ ಮೆಚ್ಚಿದೆ ಕಣಣ್ಣ ನಿನ್ನ. ನಿಂದು ತಾಯಿ ಗುಣಾ...... 😂😂

22/01/2026

ಟೀಕೆಗೆ ಜಗ್ಗೋ ನನ್ಮಗ ನಾನಲ್ಲ,
ಕೃಪೆ -News 18kannada

ನಾಯಿ ಕಡಿತಕ್ಕೆ ರಾಜ್ಯ ಸರ್ಕಾರಗಳೇ ಭಾರಿ ಪರಿಹಾರ ನೀಡಬೇಕಾಗುತ್ತೆ- ಸುಪ್ರೀಂಕೋರ್ಟ್ನಿಂದ ಎಚ್ಚರಿಕೆ!!!ಸುಪ್ರೀಂಕೋರ್ಟ್ನಲ್ಲಿ ಇಂದು ಬೀದಿನಾಯಿಗಳ...
22/01/2026

ನಾಯಿ ಕಡಿತಕ್ಕೆ ರಾಜ್ಯ ಸರ್ಕಾರಗಳೇ ಭಾರಿ ಪರಿಹಾರ ನೀಡಬೇಕಾಗುತ್ತೆ- ಸುಪ್ರೀಂಕೋರ್ಟ್ನಿಂದ ಎಚ್ಚರಿಕೆ!!!

ಸುಪ್ರೀಂಕೋರ್ಟ್ನಲ್ಲಿ ಇಂದು ಬೀದಿನಾಯಿಗಳ ಹಾವಳಿ ಬಗ್ಗೆ ವಿಚಾರಣೆ ಮುಂದುವರಿದಿದೆ. ಬೀದಿನಾಯಿಗಳು, ಮಕ್ಕಳು ವೃದ್ದರಿಗೆ ಕಚ್ಚಿ ಗಾಯಗೊಳಿಸಿದರೇ, ಸಾಯಿಸಿದರೇ, ರಾಜ್ಯ ಸರ್ಕಾರಗಳೇ ಅಂಥವರಿಗೆ ಭಾರಿ ಪರಿಹಾರ ನೀಡಬೇಕಾಗುತ್ತೆ ಎಂದು ಸುಪ್ರೀಂಕೋರ್ಟ್ ಹೇಳಿದೆ.👌👌👌

22/01/2026

Orange is eating Orange.

14/01/2026

ಕಾಂಗ್ರೆಸ್ ಕಾರ್ಯಕರ್ತನ ಪೌರುಷ ಬಲ್ಲಿರೇನು?

14/01/2026

ಗಿಲ್ಲಿಯ ಹವಾ ಬಲ್ಲಿರಾ?

ಕೃಪೆ - ಕಲರ್ಸ್ kañnada, pls follow page

14/01/2026

ಹಾವಿನ ವಿಷ...

I've just reached 6K followers! Thank you for continuing support. I could never have made it without each one of you. 🙏🤗...
14/01/2026

I've just reached 6K followers! Thank you for continuing support. I could never have made it without each one of you. 🙏🤗🎉

Happy farmer's day.
23/12/2025

Happy farmer's day.

22/12/2025

ಡಿ ಕೆ ಶಿವಕುಮಾರ್ ಪಕ್ಕದಲ್ಲಿ ನಿಂತಿರುವ ಸುಂದರ ಚೆಲುವೆ ಯಾರು ಕಾಮೆಂಟ್ ಮಾಡಿ,ಹಾಗೂ ಪೇಜ್ ಫಾಲೋ ಮಾಡಿ.

Address

Bangalore
560091

Website

Alerts

Be the first to know and let us send you an email when Smart News Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Smart News Kannada:

Share

Category