kuluva vaani

kuluva vaani news, media,education

13/11/2023
 #ಕುಳುವ  ಸಮುದಾಯದ #ಕೊರಮ   #ಕೊರಚ    #ಕೊರವ ಬೆಂಗಳೂರು ನಿವಾಸಿಗಳು ಸಹಕರಿಸಿ ಉಪಯೋಗಿಸಿಕೊಳ್ಳಿ..🙏
29/10/2023

#ಕುಳುವ ಸಮುದಾಯದ
#ಕೊರಮ #ಕೊರಚ #ಕೊರವ
ಬೆಂಗಳೂರು ನಿವಾಸಿಗಳು ಸಹಕರಿಸಿ ಉಪಯೋಗಿಸಿಕೊಳ್ಳಿ..🙏

ನಮ್ಮ ಸಮುದಾಯದ ಹೆಮ್ಮೆಯ"ಕುಳುವ ಕುಲ ತಿಲಕ", ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿ  #ಹನಮಂತ_ಕೆ_ಭಜಂತ್ರಿ ಹಾಗೂ ಹಲಸೂರು ಗೇಟ್ ಪೊಲೀಸರ ಮಿಂಚ...
22/10/2023

ನಮ್ಮ ಸಮುದಾಯದ ಹೆಮ್ಮೆಯ
"ಕುಳುವ ಕುಲ ತಿಲಕ", ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿ #ಹನಮಂತ_ಕೆ_ಭಜಂತ್ರಿ ಹಾಗೂ ಹಲಸೂರು ಗೇಟ್ ಪೊಲೀಸರ ಮಿಂಚಿನ ಕಾರ್ಯಾಚರಣೆ: ಅಂತರ್ ರಾಜ್ಯ ಕಳ್ಳನ ಬಂಧನ

#ಕುಳುವ #ಅಲೆಮಾರಿ #ಇತಿಹಾಸ #ಸುದ್ದಿ #ಜೀವನ_ಚರಿತ್ರೆ #ಅಪರಾಧ #ಬೆಂಗಳೂರು #ಕ್ರೈಮ್

Kuluvavaani ಕುಳುವ ವಾಣಿ

22/10/2023

ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ನಡೆದ ನುಲಿಯ ಚಂದಯ್ಯನವರ ಜಯಂತ್ಯೋತ್ಸವ ಕುರಿತು, ಕುಳುವ ಸಮುದಾಯದ ಹೆಣ್ಣುಮಕ್ಕಳು ಮತ್ತು ತಾಯಂದಿರು ತಮ್ಮ ಮನದಾಳದ ಮಾತನ್ನು ಹಂಚಿಕೊಂಡ ಪರಿ.

22/10/2023

Nobody can save you: but yourself..

ಅಭಿವೃದ್ದಿಗಾಗಿ ಎದುರು ನೋಡುತ್ತಿದೆ: ಶರಣ ಶ್ರೀ ಕುಳುವ ನುಲಿಯ ಚಂದಯ್ಯನವರ ಅವಶೇಷಗಳು #ಅಲೆಮಾರಿ    #ಕುಳುವ  #ಶರಣರು  #ವಚನಗಳು  #ಕಥೆ  #ಜೀವನ...
18/10/2023

ಅಭಿವೃದ್ದಿಗಾಗಿ ಎದುರು ನೋಡುತ್ತಿದೆ: ಶರಣ ಶ್ರೀ ಕುಳುವ ನುಲಿಯ ಚಂದಯ್ಯನವರ ಅವಶೇಷಗಳು

#ಅಲೆಮಾರಿ #ಕುಳುವ #ಶರಣರು #ವಚನಗಳು #ಕಥೆ #ಜೀವನ_ಚರಿತ್ರೆ #ಇತಿಹಾಸ #ಅಭಿವೃದ್ಧಿ #ಸಂಸೃತಿ

Kuluvavaani ಕುಳುವ ವಾಣಿ

ಅಲೆಮಾರಿ ಸಮುದಾಯಗಳಲ್ಲಿ ಕೊರಮ-ಕೊರಚ ಸ್ಥಿತಿ-ಗತಿ ಭಾಗ-2
12/10/2023

ಅಲೆಮಾರಿ ಸಮುದಾಯಗಳಲ್ಲಿ ಕೊರಮ-ಕೊರಚ ಸ್ಥಿತಿ-ಗತಿ ಭಾಗ-2

08/10/2023

Akms Bengaluru ರಾಜ್ಯ ಸಮಿತಿ ಕೋರಿಕೆಗೆ ಒಪ್ಪಿಕೊಂಡು
28/09/2023 ದಕ್ಷಿಣ ತಾಲೂಕು ಬೆಂಗಳೂರು ನಗರ ಜಿಲ್ಲೆಯಲ್ಲಿ ನಡೆದ ಅದ್ದೂರಿ ನುಲಿಯ ಚಂದಯ್ಯನವರ 916ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶ್ರೀಮತಿ ಡಾ Bhagyalakshmi V Bilijaji ಮಾನ್ಯ ನಿರ್ದೇಶಕರು ಡಾ. ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ, ಇವರು ಅದ್ಭುತವಾದ ಉಪನ್ಯಾಸ ನೀಡಿದರು.

ಇದೇ ಮೊದಲ ಬಾರಿಗೆ ಕೊರಮ‌ಕೊರಚ ಸಮುದಾಯದ ಬಗ್ಗೆ ಬೆಂಗಳೂರಿನ‌ ಜನರಿಗೆ ಸೂಕ್ತ ಮತ್ತು ಸೂಕ್ಷ್ಮ ವಿಚಾರಗಳನ್ನು ತಿಳಿಸಿ ಸ್ವಾಭಿಮಾನದಿಂದ ಜಾತಿ ಹೆಸರು ಹೆಳಿಕೊಳ್ಳಲು ಆತ್ಮಾಭಿಮಾನ ಮೂಡಿಸಿದರು.

ನಮ್ಮ ಸಮಾಜದ ಮಾದರಿಯಾಗಿರುವ ದಿಟ್ಟ ಮಹಿಳೆಗೆ‌ ರಾಜ್ಯ ಸಮಿತಿಯ ವತಿಯಿಂದ ಅಭಿನಂದನೆಗಳು ♥️♥️

ಇಂತಿ
ರಾಜ್ಯ ಸಮಿತಿ ಪರವಾಗಿ
Anandkumar Ekalavya

Address

Bangalore

Alerts

Be the first to know and let us send you an email when kuluva vaani posts news and promotions. Your email address will not be used for any other purpose, and you can unsubscribe at any time.

Contact The Business

Send a message to kuluva vaani:

Share