08/08/2021
ಹಿರಣ್ಯಗರ್ಭ ಕಾದಂಬರಿಯನ್ನು ಖ್ಯಾತ ಕವಿ ಡಾ. ದೊಡ್ಡರಂಗೇಗೌಡರು ಟೋಟಲ್ ಕನ್ನಡ ಪುಸ್ತಕ ಮಳಿಗೆಯಲ್ಲಿ ಲೋಕಾರ್ಪಣೆ ಮಾಡಿದ್ದಾರೆ. ಅವರ ಪ್ರಶಂಸನೀಯ ಮಾತುಗಳು ನಮಗೆ ಸಂತಸತಂದಿದೆ. ನವೀನ್ ಶಾಂಡಿಲ್ಯರವರಿಗೆ ನಮ್ಮ ಅಭಿನಂದನೆಗಳು
ಹಾಗು ಟೆಕ್ ಫಿಜ್ ವತಿಯಿಂದ ಪ್ರತಿ ಹಾಗು ಇಬುಕ್ ಓದುಗರಿಗೆ ಈಗ ಈ ಪುಸ್ತಕ ಲಭವಿದೆ. ನಿಮ್ಮ ಪ್ರತಿಯನ್ನು ಖರೀದಿಸಲು ನಮ್ಮನ್ನು ಸಂಪರ್ಕಿಸಿ
Hiranyagarbha launched by noted Kannada poet and lyricist Dr. Doddarange Gowda at TotalKannada store. Humbled to hear his accolades on the book. Congratulations to Naveen B Seetharamrao
and Techfiz Inc proudly present this to the public.
Buy your printed and ebook copies today! Contact us for orders!