NewsFirst Kannada

NewsFirst Kannada News First is a Pioneering 24x7 Kannada News Channel. Delivering high quality news content
(867)

Delivering high quality news content not seen before in Kannada Television News. Promoted by the team which brought ‘Live' Kannada news to Karnataka’s doorsteps. This daring, dependable and determined team brings credible news to you ‘at any cost’

Be the First to get:

- Breaking local, regional, national and international news
- Extensive Hyper Local News
- In-depth coverage of Karnataka’s Polit

ics
- Detailed National and Regional News
- The Latest Sports Matches, Scores and more
- The Widest Cinema Coverage and Biggest Star Stories
- Interesting Stories from Across the World

05/06/2026

Congress High Command : ಒಬ್ಬರಿಗೆ ಖಾತೆ ಬದಲಾವಣೆ ಮಾಡಿದ್ರೆ ಇನ್ನುಳಿದವರು ಕೇಳ್ತಾರೆ | CM DK Shivakumar |

05/06/2026

CM DK Shivakumar : ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಕೆಗೆ ಯತ್ನ | Ramalinga reddy | Congress |

05/06/2026

News Headlines | 05-06-2026 |

05/06/2026

Bengaluru ಖಾತೆ ಪಡೆಯೋಕೆ ಯಾಕಿಷ್ಟು ಡಿಮ್ಯಾಂಡ್​.. ?

Follow

05/06/2026

ವಿದ್ಯಾರ್ಥಿಗಳಿಗೆ ಉಚಿತ ಬಸ್​​ ಪಾಸ್​.. ಅರ್ಜಿ ಸಲ್ಲಿಸೋದು ಹೇಗೆ?

Follow

05/06/2026

ಜೂನ್ 18ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ದಿನಗಣನೆ ಶುರುವಾಗಿದೆ. ರಾಜ್ಯ ಬಿಜೆಪಿಯಿಂದ ಮೂವರು ಅಭ್ಯರ್ಥಿಗಳ ಹೆಸರು ಫೈನಲ್ ಆಗಿದೆ. ರೇಸ್​ನಲ್ಲಿ ಪ್ರಭಾಕರ್ ಚೀನಿ, ನಟಿ ಶೃತಿ ಹಾಗೂ ರಘು ಕೌಟಿಲ್ಯ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

Follow

05/06/2026

ರಾಮಲಿಂಗಾರೆಡ್ಡಿ ಸಜ್ಜನ ರಾಜಕಾರಣಿ, ಎಲ್ಲ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವ್ರ ರಾಜೀನಾಮೆ ನಮಗೆ ತುಂಬಾ ನೋವು, ಬೇಸರ ತಂದಿದೆ. ಇದು ಮುಂದಿನ ಸ್ಥಳೀಯ ಚುನಾವಣೆಗೆ ದೊಡ್ಡ ಹೊಡೆತ ನೀಡಲಿದೆ. ಅವರನ್ನ ಗೌರವಯುತವಾಗಿ ನೋಡಿಕೊಳ್ಳಬೇಕು, ನಿರ್ಲಕ್ಷ್ಯ ಮಾಡಿದ್ರೆ ಸಮಾಜದಿಂದ ಕಾಂಗ್ರೆಸ್​​​​​ಗೆ ತಕ್ಕ ಉತ್ತರ ನೀಡ್ತೆವೆ ಎಂದು ರೆಡ್ಡಿ ಸಮಾಜದ ಮುಖಂಡ ಗುಂಡು ರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ.

Follow

05/06/2026

ರಾಮಲಿಂಗಾ ರೆಡ್ಡಿ ರಾಜೀನಾಮೆ ವಿಚಾರವಾಗಿ ಗರಂ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದು ಮುಖ್ಯಮಂತ್ರಿಗಳಿಗೆ ಸಂಬಂಧಿಸಿರೋದು ಅವರೇ ನೋಡಿಕೊಳ್ತಾರೆ ಎಲ್ಲದಕ್ಕೂ ನಾನು ಮಾತನ್ನಾಡುವುದಿಲ್ಲ ಎಂದು ಖರ್ಗೆ ಪ್ರತಿಕ್ರಿಯಿಸಿದ್ದಾರೆ.

Follow

05/06/2026

News Headlines @10 PM | 05-06-2026 |

05/06/2026

Bangalore Airport​​ನ ಮನಮೋಹಕ ಚಿತ್ರಗಳು

Follow

Address

Bangalore

Alerts

Be the first to know and let us send you an email when NewsFirst Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to NewsFirst Kannada:

Share

Category