VSK Karnataka

  • Home
  • VSK Karnataka

VSK Karnataka Contact information, map and directions, contact form, opening hours, services, ratings, photos, videos and announcements from VSK Karnataka, Media, .

“Svyambodha and Shatrubodha: Hindu View of Self and the World” -  Book launch and discussion on August 16, 2025, Saturda...
12/08/2025

“Svyambodha and Shatrubodha: Hindu View of Self and the World” - Book launch and discussion on August 16, 2025, Saturday, 6.30 PM at Rashtrotthana Yoga and Fitness Centre, #10, 8th Main, 9th Cross, Sadashiva Nagar, Near Malleshwaram, Bengaluru.

Location: https://share.google/AAhk2EOmuKhnctjpa

8722552497

Walkathon by Disha Bharat on August 13, 2025 at MalleswaramBengaluru: Disha Bharat, an NGO working in the field of value...
12/08/2025

Walkathon by Disha Bharat on August 13, 2025 at Malleswaram

Bengaluru: Disha Bharat, an NGO working in the field of value based education since 2005, will be organising a Walkathon – “Walk for Bharat!” under its flagship initiative “MyBharat”. The My Bharat campaign is conducted every year by Disha Bharat on the occasion of Independence Day, instilling patriotism and national unity among youth.

This year, in association with The Mythic Society, Disha Bharat is bringing the ‘Walkathon’ to Malleswaram, inviting citizens to take a symbolic step towards the nation’s unity and progress.

Date & Time: Wednesday, 13th August 2025, 6:30 AM sharp.
Venue: 18th Cross Ground, Corporation Playground, Malleswaram, Bengaluru. (Scan QR code in the poster for location.)

Chief Guests:
• Dr. Ashwath Narayan C N – Member of Legislative Assembly, Malleswaram
• Sri Madan Kumar – CEO, Midas School of Entrepreneurship

Speaker:
• Sri Rajesh Padmar – Trustee, Disha Bharat

Distinguished Guests:
• Smt. Moulya – Actress
• Sri Pratheek – Actor

“Step by step towards the Nation and unity, let’s make a difference together”, the Walkathon promises to be a vibrant celebration of patriotism, civic responsibility, and community spirit.

All citizens are warmly invited to participate in this movement and walk together for Bharat.

For more details, contact: +91 81510 51588 / +91 96633 75911
Website: www.dishabharat.org

Civic Responsibilities for a Strong IndiaLet our behaviour towards Small Children, Students and those younger than us be...
12/08/2025

Civic Responsibilities for a Strong India

Let our behaviour towards Small Children, Students and those younger than us be cordial. Let our association serve as a Guide to them.

ಸಮರ್ಥ ಭಾರತಕ್ಕಾಗಿ ನಾಗರಿಕ ಶಿಷ್ಟಾಚಾರಎಳೆಯ ಮಕ್ಕಳು, ವಿದ್ಯಾರ್ಥಿಗಳು, ವಯಸ್ಸಿನಲ್ಲಿ ಚಿಕ್ಕವರ ಬಳಿ ಸ್ನೇಹಪೂರ್ಣ ವ್ಯವಹಾರವಿರಲಿ. ನಮ್ಮ ಒಡನಾಟ...
12/08/2025

ಸಮರ್ಥ ಭಾರತಕ್ಕಾಗಿ ನಾಗರಿಕ ಶಿಷ್ಟಾಚಾರ

ಎಳೆಯ ಮಕ್ಕಳು, ವಿದ್ಯಾರ್ಥಿಗಳು, ವಯಸ್ಸಿನಲ್ಲಿ ಚಿಕ್ಕವರ ಬಳಿ ಸ್ನೇಹಪೂರ್ಣ ವ್ಯವಹಾರವಿರಲಿ. ನಮ್ಮ ಒಡನಾಟ ಅವರಿಗೆ ಮೇಲ್ಪಂಕ್ತಿಯಾಗುವಂತಿರಲಿ.

ಬೆಂಗಳೂರು: ಅಸ್ಸಾಂನ ಜ್ಯೇಷ್ಠ ಪ್ರಚಾರಕ ಶಶಿಕಾಂತ್ ಚೌಥಾಯಿವಾಲೇ ಅವರು ಬರೆದ, ಪ್ರಭಾತ್ ಪ್ರಕಾಶನ ಪ್ರಕಟಿಸಿರುವ 'My Journey as a Pracharak’...
11/08/2025

ಬೆಂಗಳೂರು: ಅಸ್ಸಾಂನ ಜ್ಯೇಷ್ಠ ಪ್ರಚಾರಕ ಶಶಿಕಾಂತ್ ಚೌಥಾಯಿವಾಲೇ ಅವರು ಬರೆದ, ಪ್ರಭಾತ್ ಪ್ರಕಾಶನ ಪ್ರಕಟಿಸಿರುವ 'My Journey as a Pracharak’ ಎಂಬ ಪುಸ್ತಕವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ ಆರ್, ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ಭಯ್ಯಾಜಿ ಜೋಶಿ, ಚಿಂತಕ ವಿಜಯ್ ಚೌಥಾಯಿವಾಲೇ, ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸುನಿಲ್ ದೇವ್ ಧರ್ ಅವರು ಮಿಥಿಕ್ ಸೊಸೈಟಿಯಲ್ಲಿ ಬಿಡುಗಡೆಗೊಳಿಸಿದರು.

11/08/2025

ಉತ್ತರಖಂಡ: ಉತ್ತರಕಾಶಿಯಲ್ಲಿ ಇತ್ತೀಚೆಗೆ ಸಂಭವಿಸಿದ ಜಲಪ್ರಳಯದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸೇವೆನಿರತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು.

11/08/2025

धर्म का अर्थ है सामाजिक दायित्व को निभाना - डॉ। मोहन भागवत

Civic Responsibilities for a Strong IndiaLet our Conduct towards all Senior Citizens always be Courteous and Respectful.
11/08/2025

Civic Responsibilities for a Strong India

Let our Conduct towards all Senior Citizens always be Courteous and Respectful.

ಸಮರ್ಥ ಭಾರತಕ್ಕಾಗಿ ನಾಗರಿಕ‌ ಶಿಷ್ಟಾಚಾರಹಿರಿಯ ನಾಗರಿಕರೊಂದಿಗೆ ಸದಾ ಸಂಯಮದ, ಗೌರವದ ನಡವಳಿಕೆ ನಮ್ಮದಾಗಲಿ.
11/08/2025

ಸಮರ್ಥ ಭಾರತಕ್ಕಾಗಿ ನಾಗರಿಕ‌ ಶಿಷ್ಟಾಚಾರ

ಹಿರಿಯ ನಾಗರಿಕರೊಂದಿಗೆ ಸದಾ ಸಂಯಮದ, ಗೌರವದ ನಡವಳಿಕೆ ನಮ್ಮದಾಗಲಿ.

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಕಾ.ಶ್ರೀ.ನಾಗರಾಜ್ ಅವರು ಸಂಪಾದಿಸಿರುವ 'ಆಪರೇಷನ್ ಸಿಂದೂರ' ಕೃತಿ ಬಿಡುಗಡೆ ಮತ್ತು ...
10/08/2025

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಕಾ.ಶ್ರೀ.ನಾಗರಾಜ್ ಅವರು ಸಂಪಾದಿಸಿರುವ 'ಆಪರೇಷನ್ ಸಿಂದೂರ' ಕೃತಿ ಬಿಡುಗಡೆ ಮತ್ತು ಉಪನ್ಯಾಸ ಕಾರ್ಯಕ್ರಮ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪರಿಷತ್ ನಲ್ಲಿ ನಡೆಯಿತು. ಉದ್ಯಮಿ ರಾಧಾಕೃಷ್ಣ ಅಡಿಗ, ಹೊಸದಿಗಂತ ಪತ್ರಿಕೆಯ ಸಮೂಹ ಸಂಪಾದಕ ವಿನಾಯಕ ಭಟ್ ಮೂರೂರು, ಪ್ರಾಧ್ಯಾಪಕ ಹಾಗೂ ಚಿಂತಕ ಗಿರಿಧರ್ ಉಪಾಧ್ಯಾಯ, ಲೇಖಕ ಕಾ.ಶ್ರೀ. ನಾಗರಾಜ ಪುಸ್ತಕವನ್ನು ಬಿಡುಗಡೆ ಮಾಡಿದರು‌.

ಬೆಂಗಳೂರು: ವಿಶ್ವ ಸಂವಾದ ಕೇಂದ್ರ ಕರ್ನಾಟಕ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪರಿಷತ್ ನ ಕಾನ್ಫರೆನ್ಸ್ ಸಭಾಂಗಣ...
10/08/2025

ಬೆಂಗಳೂರು: ವಿಶ್ವ ಸಂವಾದ ಕೇಂದ್ರ ಕರ್ನಾಟಕ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪರಿಷತ್ ನ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂವಾದ ಫೌಂಡೇಶನ್ ನ ನಿರ್ದೇಶಕ ರಾಘವೇಂದ್ರ ಕುಲಕರ್ಣಿ ಅವರು ರಕ್ಷಾಬಂಧನದ ಮಹತ್ವದ ಕುರಿತು ಮಾತನಾಡಿದರು.

#ರಕ್ಷಾಬಂಧನ

Address


Alerts

Be the first to know and let us send you an email when VSK Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to VSK Karnataka:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share