Vishwavani

Vishwavani ರಾಜ್ಯ ಮಟ್ಟದ ಹೊಸ ಕನ್ನಡ ದಿನಪತ್ರಿಕೆ ನಿಮ್ಮ ಕೈನಲ್ಲಿದೆ...
(56)

Address

No. 1687, VISHWAVANI, SPR Nisarga Serenity, Near Ragavendraswamy Temple, BEML La
Bangalore
560098

Alerts

Be the first to know and let us send you an email when Vishwavani posts news and promotions. Your email address will not be used for any other purpose, and you can unsubscribe at any time.

Contact The Business

Send a message to Vishwavani:

Share

Vishwavani / ವಿಶ್ವವಾಣಿ

ಕನ್ನಡದ ಅತ್ಯಂತ ಹಳೆಯ ಪತ್ರಿಕೆಗಳಲ್ಲಿ ವಿಶ್ವವಾಣಿಯೂ ಒಂದು. ಕನ್ನಡದ ಹೆಸರಾಂತ ಸಾಹಿತಿ, ಹೋರಾಟಗಾರ ಹಾಗೂ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರು 1956ರಲ್ಲಿ ಈ ಪತ್ರಿಕೆ ಆರಂಭಿಸಿದರು. ಅಂದಿನ ಗಡಿನಾಡ ಹೋರಾಟಗಳಲ್ಲಿ ಪತ್ರಿಕೆ ಪ್ರಮುಖ ಪಾತ್ರ ವಹಿಸಿತ್ತು.

ಈಗ ವಿಶ್ವೇಶ್ವರ ಭಟ್ ಪತ್ರಿಕೆಯ ಸಂಪಾದಕರು. ವಿಶ್ವಾಕ್ಷರ ಮೀಡಿಯಾ ಸಂಸ್ಥೆಯ ಮೂಲಕ ಹಳೆಯ ಪತ್ರಿಕೆಗೆ ಹೊಸ ರೂಪ, ಮೆರಗು ನೀಡಲಾಗಿದೆ. ಈಗ ಪತ್ರಿಕೆ ಆರು ಆವೃತ್ತಿಗಳಲ್ಲಿ ಮುದ್ರಣಗೊಳ್ಳುತ್ತಿದ್ದು, ರಾಜ್ಯಮಟ್ಟದ ಪತ್ರಿಕೆಯಾಗಿ ಹೊರಹೊಮ್ಮಿದೆ. ಅಂಕಣ ಬರಹಗಳು, ವಿಸ್ತ್ರತ ವರದಿಗಳು, ಹೊಸ ಪ್ರಯೋಗಗಳು, ವಿ+, ಗುರು, ಗೆಜೆಟಿಯರ್, ಮೂವಿ, ಹಾಗೂ ವಿರಾಮ ವಿಶಿಷ್ಟ ಪುರವಣಿಗಳು ಪತ್ರಿಕೆಯ ಪ್ರಮುಖ ಆಕರ್ಷಣೆಗಳು. ಆಧುನಿಕ ಕಾಲದ ಅಗತ್ಯಗಳಿಗೆ ತಕ್ಕಂತೆ ಈಗ ವಿಶ್ವವಾಣಿ ಟೈಮ್ಲಿ ಆವೃತ್ತಿಯ ಮೂಲಕ ಪ್ರತಿ ತಾಸಿಗೊಮ್ಮೆ ಓದುಗರನ್ನು ತಲುಪಲಿದೆ.