03/10/2024
ವಿಶ್ವವಿಖ್ಯಾತ #ಮೈಸೂರು #ದಸರಾ #ಮಹೋತ್ಸವ-2024 ಕ್ಕೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಗುರುವಾರ ಬೆಳಗ್ಗೆ ಅದ್ದೂರಿಯಾಗಿ ಗಣ್ಯರು ಚಾಲನೆ ನೀಡಿದರು.
ದಸರಾ ಉದ್ಘಾಟಕರಾದ ಹಿರಿಯ ಸಾಹಿತಿ ಡಾ| ಹಂಪ ನಾಗರಾಜಯ್ಯ ಅವರು ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿದ್ಯುಕ್ತವಾಗಿ ಒಂಭತ್ತು ದಿನಗಳ ಐತಿಹಾಸಿಕ ದಸರೆಯ ವೈಭವವನ್ನು ಉದ್ಘಾಟಿಸಿದರು.
#ಮೈಸೂರು
#ದಸರಾ
#ಮಹೋತ್ಸವ