Gaurish Akki Studio

  • Home
  • Gaurish Akki Studio

Gaurish Akki Studio Gaurish Akki Studio is a YouTube Channel & Production house that produces Ads, Documentaries, and more.

12/08/2025

ಪ್ರತಿವರ್ಷ ರಜನೀಕಾಂತ್‌ ಹಿಮಾಲಯಕ್ಕೆ ಹೋಗೋದು ಯಾಕೆ..?|
ಮನೋಶಕ್ತಿ -ಯಾಮತಿಸ್ಸಾ ಗತಿರ್ಭವೇತ್

👉🏻- ಸಂಕಲ್ಪದ ಸರಿಯಾದ ಕ್ರಮ, ಮನೋಶಕ್ತಿಯ ರಹಸ್ಯಮಯ ಸಂಗತಿಗಳ ಅರಿವು.
👉🏻- ಮನೋ ಶಕ್ತಿ ಹೇಗೆ ಕೆಲಸ ಮಾಡುತ್ತದೆ ! ಮನೋಶಕ್ತಿ ಬಳಸಿ ಯಶಸ್ಸುಗಳಿಸುವುದು ಹೇಗೆ?
👉🏻- ಸುಪ್ತವಾಗಿರುವ ಮನೋಶಕ್ತಿಯನ್ನು ಹೇಗೆ ಜಾಗೃತಗೊಳಿಸಬಹುವುದು !
👉🏻- ಶ್ವಾಸ ಕ್ರಿಯೆ, ವಿಶ್ವಾಕರ್ಷಣ ಧ್ಯಾನವಿಧಿ, ಸಂಕಲ್ಪ ಸಿದ್ಧಿ ಧ್ಯಾನ, ಮುದ್ರಾ ಹೆಚ್ಚಿನ
ಅಭ್ಯಾಸ.......

ಅಕ್ಟೋಬರ್ 12 ಭಾನುವಾರ 2025
ಬೆಳಗ್ಗೆ 9:00 ರಿಂದ 5 ರವರೆಗೆ

✅ಲಿಂಕ್ ಮೇಲೆ ಕ್ಲಿಕ್ ಮಾಡಿ✅
-ನೋಂದಣಿ ಮಾಡಿ
https://rzp.io/rzp/ManoShaktiBengaluru

ಸ್ಥಳ : ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್,
ಜೆಸಿ ರಸ್ತೆ, ಬೆಂಗಳೂರು

☎️ 99451 36677 / 99451 37766
===============================
Why does Superstar Rajinikanth seek blessings from a Guru despite having everything? What secrets lie behind Mahavatar Babaji's eternal presence in the Himalayas?

In this powerful conversation with Sadguru Sri Ram, we dive into the mystical force of Guru Parampara, the spiritual hunger beyond success, and the path that begins after you've achieved it all. This isn’t just about Babaji — it’s about your own deeper calling.

🕉️ Ready to explore what comes after “everything”?
👉 Watch now and let the journey inward begin.

ಸಣ್ಣ ಬಂಡವಾಳದಲ್ಲಿ ಬಿಸಿನೆಸ್ ಶುರುಮಾಡೋದು ಹೇಗೆ?https://www.youtube.com/watch?v=PZ-IsdYzKOkಸ್ವಂತ ಬಿಸಿನೆಸ್ ಶುರು ಮಾಡಿ! ಇದೇ ಸರಿಯಾ...
11/08/2025

ಸಣ್ಣ ಬಂಡವಾಳದಲ್ಲಿ ಬಿಸಿನೆಸ್ ಶುರುಮಾಡೋದು ಹೇಗೆ?
https://www.youtube.com/watch?v=PZ-IsdYzKOk

ಸ್ವಂತ ಬಿಸಿನೆಸ್ ಶುರು ಮಾಡಿ! ಇದೇ ಸರಿಯಾದ ಸಮಯ! ಸಣ್ಣ ಉದ್ದಿಮೆಗಳನ್ನು ಕಟ್ಟುವುದು ಹೇಗೆ?

Rangaswamy N R Mookanahalli

ಖ್ಯಾತ ಹಣಕಾಸು ತಜ್ಞ ರಂಗಸ್ವಾಮಿ ಮೂಕನಹಳ್ಳಿ ಅವರ ಹೊಸ ಪುಸ್ತಕ " ಸಣ್ಣ ಉದ್ದಿಮೆಗಳನ್ನು ಕಟ್ಟುವುದು ಹೇಗೆ?" ಸಾವಣ್ಣ ಪ್ರಕಾಶನದಿಂದ ಪ್...

11/08/2025

ಭ್ರಷ್ಟತೆ ಬದುಕನ್ನೇ ನರಕ ಮಾಡುತ್ತೆ..! ಭ್ರಷ್ಟತನ ಮೈಗೂಡಿಸಿಕೊಂಡವರ ಆರೋಗ್ಯ ಹದಗೆಡುತ್ತೆ, ಜೀವನದಲ್ಲಿ ನೆಮ್ಮದಿ ಕೂಡ ಇರೋದಿಲ್ಲ..! ಇನ್ನು ಇಂಥವರ ಮಕ್ಕಳು ಹಣದ ಮದದಿಂದ ಕುಡಿತದ ಚಟ, ಜೂಜು, ಮೋಜು, ಡ್ರಗ್‌ ಅಡಿಕ್ಟ್‌, ಹುಡಗೀರ ಹುಚ್ಚು ಇಂಥ ಕೆಟ್ಟ ಚಟಗಳಿಗೆ ಬಲಿಯಾಗಿ ಬದುಕನ್ನೇ ಹಾಳುಮಾಡಿಕೊಳ್ತಾರೆ..

ಜೀವನದಲ್ಲಿ ಸದಾ ಆರೋಗ್ಯವಾಗಿರಬೇಕಾದರೆ ನಾವು ಪ್ರಾಮಾಣಿಕತೆ ಮೈಗೂಡಿಸಿಕೊಂಡು ಸತ್ಯದ ದಾರೀಲಿ ನಡೆಬೇಕು..

ದಿನೇದಿನೇ ಡಿಜಿಟಲ್ ತಂತ್ರಜ್ಞಾನದ ಅನ್ವೇಷಣೆ,  ಉಪಯೋಗ, ಮೊಬೈಲ್ ಬಳಕೆ ಹೆಚ್ಚಾದಂತೆ ಇವನ್ನೇ ಟಾರ್ಗೆಟ್ ಮಾಡಿಕೊಂಡು ವಂಚಿಸುವ, ದೌರ್ಜನ್ಯ ಎಸಗುವ ...
10/08/2025

ದಿನೇದಿನೇ ಡಿಜಿಟಲ್ ತಂತ್ರಜ್ಞಾನದ ಅನ್ವೇಷಣೆ, ಉಪಯೋಗ, ಮೊಬೈಲ್ ಬಳಕೆ ಹೆಚ್ಚಾದಂತೆ ಇವನ್ನೇ ಟಾರ್ಗೆಟ್ ಮಾಡಿಕೊಂಡು ವಂಚಿಸುವ, ದೌರ್ಜನ್ಯ ಎಸಗುವ ಸೈಬರ್ ಅಪರಾಧಗಳು ಕೂಡ ರಾಕ್ಷಸ ರೂಪತಾಳಿ ನಿಂತಿವೆ.. ಇದರಿಂದ ದಿನನಿತ್ಯ ತೊಂದರೆಕ್ಕೀಡಾಗುವವರ ಸಂಖ್ಯೆ ಅದೆಷ್ಟೊ..

ಈ ನಿಟ್ಟಿನಲ್ಲಿ ಗೌರೀಶ್ ಅಕ್ಕಿ ಸ್ಟುಡಿಯೋ..
ಸೈಬರ್ ಅಪರಾಧ, ಸೈಬರ್ ವಂಚನೆ, ಸೈಬರ್ ಫ್ರಾಡ್ ಬಗ್ಗೆ, ಇವುಗಳನ್ನು ತಡೆಗಟ್ಟೋದು ಹೇಗೆ? ಇವುಗಳಿಂದ ಹೇಗೆ ಎಚ್ಚರಿಕೆ ವಹಿಸಬೇಕು? ವಂಚನೆಗೊಳಗಾದವರ ಮನಸ್ಥಿತಿ ಮತ್ತು ಅವರನ್ನು ಪಾರುಮಾಡುವ ಮಾರ್ಗಗಳು ಯಾವುವು? ಕುರಿತು ಮಾತುಕತೆ ನಡೆಸಿದೆ.

ಸೈಬರ್ ಕ್ರೈಮ್ ತಡೆಗಟ್ಟುವಿಕೆ ಮತ್ತು ಜಾಗೃತಿ ಮೂಡಿಸುತ್ತಿರುವ ಕಾಪ್‌ಕನೆಕ್ಟ್ ಎಂಬ ಸಂಸ್ಥೆಯ ಮುಖ್ಯಸ್ಥರಾಗಿರುವ ಪ್ರಿಯಾಂಕಾ ವೈದ್ಯನಾಥ್ ಇದರ ಬಗ್ಗೆ ಮಾಹಿತಿ ನೀಡಿದಾರೆ.. ಒಂದು ಉಪಯುಕ್ತ ಸಂದರ್ಶನ..ಖಂಡಿತ ನೋಡಿ..

ಸದ್ಯದಲ್ಲೇ..

ಕನ್ನಡದ ಪ್ರತಿಭಾನ್ವಿತ ಕಥೆಗಾರ್ತಿಯರು ಶಾಂತಿ ಕೆ ಅಪ್ಪಣ್ಣ ಹಾಗೂ ಕುಸುಮಾ ಆಯರಹಳ್ಳಿ. ಅಂಕಿತ ಪುಸ್ತಕ ಪ್ರಕಾಶನದಿಂದ ಇತ್ತೀಚಿಗೆ ಬಿಡುಗಡೆಯಾದ ಇವ...
09/08/2025

ಕನ್ನಡದ ಪ್ರತಿಭಾನ್ವಿತ ಕಥೆಗಾರ್ತಿಯರು ಶಾಂತಿ ಕೆ ಅಪ್ಪಣ್ಣ ಹಾಗೂ ಕುಸುಮಾ ಆಯರಹಳ್ಳಿ. ಅಂಕಿತ ಪುಸ್ತಕ ಪ್ರಕಾಶನದಿಂದ ಇತ್ತೀಚಿಗೆ ಬಿಡುಗಡೆಯಾದ ಇವರ ಪುಸ್ತಕಗಳು 'ಚಿತ್ರಕಾರನ ಬೆರಳು(ಶಾಂತಿ ಕೆ. ಅಪ್ಪಣ್ಣ)' ಮತ್ತು 'ಕಪಿಲೆ ಕಂಡ ಕಥೆಗಳು(ಕುಸುಮಾ ಆಯರಹಳ್ಳಿ)'. ಈ ಕುರಿತು ವಿಶೇಷ ಮಾತುಕತೆ..
ಸದ್ಯದಲ್ಲೇ ನಿಮ್ಮ ಮುಂದೆ..

09/08/2025

ಯುದ್ಧ ನಿಲ್ಲಿಸಿತೆ ರಾಖಿ..? ಹಿಂದೂ ರಾಣಿಗೆ ಮುಸಲ್ಮಾನ ರಾಜನ ಶ್ರೀರಕ್ಷೆ!| Raksha Bandhan
"Discover the real historical story of Raksha Bandhan beyond legends – when Mewar’s Rani Karnavati sent a rakhi to Mughal Emperor Humayun, forging a bond that transcended religion, politics, and war. A tale of courage, diplomacy, and sacrifice from 16th-century India."

09/08/2025

ಹಿಂದೂ ರಾಣಿಗೆ ಮುಸ್ಲಿಂ ರಾಜರಕ್ಷೆ..! ಒಂದು ಸಂಸ್ಥಾನವನ್ನೇ ಉಳಿಸಿದ್ದು ಹೇಗೆ ರಾಣಿ ಕಳಿಸಿದ ರಾಖಿ..?
ಇತಿಹಾಸದ ಒಂದು ಹೃದಯಸ್ಪರ್ಶಿ ಕತೆ..!

Address


560078

Opening Hours

Monday 09:30 - 18:30
Tuesday 09:30 - 18:30
Wednesday 09:30 - 18:30
Thursday 09:30 - 18:30
Friday 09:30 - 18:30
Saturday 09:30 - 18:30

Telephone

+917618746667

Alerts

Be the first to know and let us send you an email when Gaurish Akki Studio posts news and promotions. Your email address will not be used for any other purpose, and you can unsubscribe at any time.

Contact The Business

Send a message to Gaurish Akki Studio:

Shortcuts

  • Address
  • Telephone
  • Opening Hours
  • Alerts
  • Contact The Business
  • Claim ownership or report listing
  • Want your business to be the top-listed Media Company?

Share