
07/07/2025
ನೆಲಮಂಗಲ : ಬಿಸಿನೀರಿನ ಹಂಡೆಯಲ್ಲಿ ಮುಳುಗಿಸಿದ ತಾಯಿ: ಮಗು ಸಾವು
https://kannada.thehindustangazette.com/crime/nelamangala-mother-drowns-child-in-hot-water-pot-child-dies-128886
The Hindustan Gazette
ನೆಲಮಂಗಲ: ಪಟ್ಟಣದ ವಿಶ್ವೇಶ್ವರಪುರದಲ್ಲಿ ಒಂದು ತಿಂಗಳ ಮಗುವನ್ನು ತಾಯಿ ಬಿಸಿನೀರಿನ ಹಂಡೆಗೆ ಹಾಕಿದ್ದು, ಆ ಮಗು ಸಾವಿಗೀಡಾಗಿದೆ.