27/09/2025
*ಕೆ ಆರ್ ಎಸ್ ಪಕ್ಷದ ವಿರುದ್ಧ ವರ್ತಕರು ಮತ್ತು ರೈತರು ಠಾಣೆಯ ಬಳಿ ಪ್ರತಿಭಟನೆ,
#ಕರ್ನಾಟಕ
ಸೆಪ್ಟೆಂಬರ್ 28:ಕೆ ಆರ್ ಎಸ್ ಪಕ್ಷದ ವಿರುದ್ಧ ವರ್ತಕರು ಮತ್ತು ರೈತರು ಮಾದನಾಯಕನಹಳ್ಳಿ ಠಾಣೆಯ ಬಳಿ ಪ್ರತಿಭಟಿಸಿ, ಕೆ.ಆರ್.ಎಸ್ ಪಕ್ಷದ ದಬ್ಬಾಳಿಕೆಯಿಂದ ತಮಗೆ ಆಗಿರುವ ನೋವನ್ನು ತೋಡಿಕೊಂಡ ಎಂಬ ವಿಡಿಯೋಗಳು... ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ..