18/05/2023
ನವರಂಗಿ ನಾಟಕರಾಮಯ್ಯ ….😂
ನಿನ್ನ ಬಗೆಗಿನ ಸತ್ಯವನ್ನು ದೇವೇಗೌಡರು ಮಾತಾಡದೇ ಮುಚ್ಚಿಟ್ಟರು, ನಿನ್ನ ನಡೆ ಎಲ್ಲವನ್ನೂ ಬಿಚ್ಚಿಡುತ್ತಿದೆ.
ಅಧಿಕಾರ ಬೇರೆ ಪಕ್ಷದ್ದದಾಗ ದಲಿತ ಸಿಎಮ್ ಮಾಡಿ, ಲಿಂಗಾಯಿತ ಸಿಎಮ್ ಮಾಡಿ…. ಅಧಿಕಾರ ಇವರ ಪಕ್ಷಕ್ಕೆ ಬಂದಾಗ ಮಾತ್ರ ನಾನೇ ಸಿಎಮ್.
ಹೈಕಮಾಂಡ್ ಬಿಡಿ ಅದು ಲೋ-ಕಮಾಂಡ್ ಆಗೋಗಿದೆ. ಸೋನಿಯಾ, ರಾಹುಲ್ , ಪ್ರಿಯಾಂಕ ಖರ್ಗೆ, ಪರಮೇಶ್ವರ್, ಶಾಮನೂರು, ಆಂಜನೇಯ, ಕ್ರಷ್ಣ ಬೈರೇಗೌಡ ಇಂತಹ ನಾಯಕರಿರುವ ಕಾಂಗ್ರೆಸ್ ಎಂಬ ದೈತ್ಯ ಪಕ್ಷವನ್ನೇ ಹೀಗೆ ಗಿರಕಿ ಹೊಡಿಸುತ್ತಿದ್ದಾರೆಂದರೆ ಇನ್ನ ನಮ್ಮದೊಂದು ಸಣ್ಣ ಪ್ರಾದೇಶಿಕ ಜೆಡಿಎಸ್ ಪಕ್ಷದಲ್ಲಿ ಏನೆಲ್ಲಾ ಆಟವಾಡಿರಬೇಡ, ಅದೆಷ್ಟು ಕಣ್ಣೀರು ಹಾಕಿಸಿರಬೇಡ. ಸ್ವಾರ್ಥ ರಾಜಕಾರಣದ ಪರಮಾವಧಿ.
ಸ್ವಾರ್ಥರಾಮಯ್ಯ😂