Republic TV Kannada

Republic TV Kannada ನಮ್ಮ ಚಾನೆಲ್ ಪ್ರಸ್ತುತ ನಡೆಯುವ ಘಟನೆಗಳು, ರಾಜಕೀಯ ಸುದ್ದಿ, ಅಪರಾಧ ಸುದ್ದಿ, ಕ್ರೀಡಾ ಸುದ್ದಿಗಳನ್ನು ಪ್ರಸ್ತುತ ಪಡಿಸಲಿದೆ, ದಯವಿಟ್ಟು SUBSCRIBE ಆಗಿ, ಬೆಂಬಲಿಸಿ..

20/05/2025

Sparsh hospital.ಹೆಣ್ಣೂರು ಮುಖ್ಯ ರಸ್ತೆಯಲ್ಲಿ ಸ್ಪರ್ಶ್ ಆಸ್ಪತ್ರೆ 8ನೇ ಶಾಖೆ

23/04/2025

ವೈಟ್‌ಫೀಲ್ಡ್‌ನಲ್ಲಿರುವ 5.16 ಎಕರೆ ವಿಸ್ತೀರ್ಣದ ಈ ತಾಣವು 50% ಕ್ಕಿಂತ ಹೆಚ್ಚು ಮುಕ್ತ ಹಸಿರು ಸ್ಥಳ, 20 ಬ್ರ್ಯಾಂಡ್ ಉಡಾವಣೆಗಳು ಮತ್ತು ಪ್ರತಿ ವರ್ಷ 300+ ಸಮುದಾಯ-ನೇತೃತ್ವದ ಕಾರ್ಯಕ್ರಮಗಳನ್ನು ಆಯೋಜಿಸುವ ದೃಷ್ಟಿಕೋನದೊಂದಿಗೆ ಪಾದಾರ್ಪಣೆ ಮಾಡುತ್ತದೆ.

01/04/2025

ದಾವಣಗೆರೆಯಲ್ಲಿ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ.

03/03/2025

ವಿಧಾನ ಸೌದ ಮತ್ತು ವಿಕಾಸ ಸೌದದ ತೆರಿಗೆ ಬಾಕಿ ಇದೆ, ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಇದೆಯಾ ? ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದೇನು.

13/02/2025

ಪ್ರಯಾಗ್ ರಾಜ್ UPಯಲ್ಲಿ ಮುಸ್ಲಿಂ ತನ್ನ ಮನೆಯಲ್ಲಿ ಅಡುಗೆ ಮಾಡಿಕೊಡಲು‌ ಅವಕಾಶ ಕಲ್ಪಿಸಿ ಮಾನವೀಯತೆ ಮೆರೆದಿದ್ದು, ಅವರನ್ನ ಕೊಂಡಾಡೊದ ಹಿಂದು ಯುವಕ, ಇದೇ ಅಲ್ವಾ ಹೊಂದಾಣಿಕೆ... ಹಿಂದು ಮುಸ್ಲಿಂ ಒಂದಾಗಿ ಬಾಳಬೇಕು ಆಗ ಮಾತ್ರವೇ ಶಾಂತಿ.

12/02/2025

ರಥ ಸಪ್ತಮಿ ಪ್ರಯುಕ್ತ ವರ್ತೂರು ಶ್ರೀ ಭೂನಿಳಾ ಸಮೇತ ಶ್ರೀ ಚನ್ನರಾಯಸ್ವಾಮಿ ಬ್ರಹ್ಮರತೋತ್ಸವ

05/02/2025

ಬೆಂಗಳೂರಿನಲ್ಲಿ ದ್ರಾವಿಡ್ ಕಾರಿಗೆ ಹಿಂದೆಯಿಂದ ಟಚ್ ಆಗಿದ್ದ ಗೂಡ್ಸ್ ಆಟೋ

ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಸಂಜೆ‌ ನಡೆದ ಘಟನೆ

ಕಾರ್ ಟಚ್ ಆದ ಬಳಿಕ ಕಾರಿನಿಂದ ಕೆಳಗಿಳಿದು ಪರಿಶೀಲಿಸಿದ ದ್ರಾವಿಡ್

ದ್ರಾವಿಡ್ - ಗೂಡ್ಸ್ ಆಟೋ ಚಾಲಕನ‌ ಮಧ್ಯೆ ಸಣ್ಣ ವಾಗ್ವಾದ

ಹೈ ಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಸದ್ಯ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ

02/02/2025

ಕನ್ನಡ ಕಡ್ಡಾಯಕ್ಕಾಗಿ ಕರವೇ ಮತ್ತೆ ಹೋರಾಟ

ಎಲ್ಲಾ ಉತ್ಪನ್ನ ಗಳ ಮೇಲೆ ಕನ್ನಡ ಕಡ್ಡಾಯಕ್ಕೆ ಹೋರಾಟ

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರವೇ ಬೃಹತ್ ಪ್ರತಿಭಟನೆ

ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ

ಕನ್ನಡ ನಾಮಫಲಕಕ್ಕಾಗಿ ಹೋರಾಟ ಮಾಡಿದ್ದ ಕರವೇ

ಇದೀಗ ಮತ್ತೆ ಉತ್ಪನ್ನ ಗಳ ಮೇಲೆ ಕನ್ನಡ,ಏಜೆನ್ಸಿ ಗಳಲ್ಲಿ ಕನ್ನಡಿಗೆ ಅವಕಾಶ,ಹಣಕಾಸು ಸಂಸ್ಥೆಗಳಿಲ್ಲಿ ಕನ್ನಡ ರಿಗೆ ಉದ್ಯೋಗಕ್ಕೆ ಆಗ್ರಹ

ಕರವೇ ಯಿಂದ ಎಲ್ಲಾ ಜಿಲ್ಲೆ ತಾಲ್ಲೂಕಿನಲ್ಲಿ ಮಹಾಸಂಘರ್ಷ ಯಾತ್ರೆ

ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಹಾ ಸಂಘರ್ಷ ಯಾತ್ರೆ ಚಾಲನೆ

ಉತ್ಪನ್ನ ಗಳ ಮೇಲೆ ಕಡ್ಡಾಯ ಕನ್ನಡ ಕಾಯಿದೆ ಜಾರಿಗೆ ಕರವೇ ಒತ್ತಾಯ

ರಾಜ್ಯದ ವಿವಿಧ ಭಾಗಗಳಿಂದ ಸಾವಿರಕ್ಕೂ ಹೆಚ್ಚು ಕರವೇ ಕಾರ್ಯಕರ್ತರು ಬಾಗಿ

ಇಂದಿನಿಂದ ಮೂರು ತಿಂಗಳ ಕಾಲ ಕರವೇ ಜಾಗೃತಿ

ಮೂರು ತಿಂಗಳಲ್ಲಿ ಬೇಡಿಕೆ ಈಡೇರಿಸದಿದ್ರೆ ಸಂಘರ್ಷದ ಎಚ್ಚರಿಕೆ

30/01/2025

ಕ್ರೌಡಿನಲ್ಲಿ ಕಾರಿಗೆ ಹೋಗಿ ಗುದ್ದಿದ ತುಕಾಲಿ ಸಂತೋಷ್

30/01/2025

ಬೆಂಗಳೂರಿನಲ್ಲಿ ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ನಡು ರಸ್ತೆಯಲ್ಲಿ ಮಾರಾಮಾರಿ.

ಬೈಕ್ ಸವಾರ ಹಾಗೂ ಕಾರು ಚಾಲಕನ ನಡುವೆ ಫೈಟಿಂಗ್.

ಜ.9 ರಂದು ನಗರದ ಸಬ್ರಮಣ್ಯನಗರ ಮಿಲ್ಕ್ ಕಾಲೋನಿಯಲ್ಲಿ ಘಟನೆ.

ದ್ವಿಚಕ್ರ ವಾಹನಗಲ್ಲಿ ಹೋಗ್ತಿದ್ದ ಯುವಕ ಭರತ್.

ರಾತ್ರಿ 11 ಘಂಟೆಗೆ ಕೆಲಸ ಮುಗಿಸಿ ಮನೆಗೆ ಹೋಗ್ತಿದ್ದ.

ಈ ವೇಳೆ ಅದೇ ರಸ್ತೆಯಲ್ಲಿ ಬಂದಿದ್ದ ಕಾರು.

ಈ ವೇಳೆ ಕಾರು ಹಾಗೂ ಬೈಕ್ ನಡುವೆ ಟಚ್ ಆಗಿತ್ತು.

ಈ ವೇಳೆ ಕಾರು ಚಾಲಕನ ಮೇಲೆ ಕೈ ಮಾಡಿದ ಬೈಕ್ ಸವಾರ.

ನಂತರ ಕಾರಿನಿಂದ ಇಳಿದು ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ ಡ್ರೈವರ್.

ನಂತರ ಬೈಕ್ ಸವಾರ ಮೇಲೆ ಮನಬಂದಂತೆ ಹಲ್ಲೆ ಮಾಡಿದ ಗ್ಯಾಂಗ್.

ಐದಾರು ಮಂದಿ ಗ್ಯಾಂಗ್ ನಿಂದ ಬೈಕ್ ಸವಾರ ಭರತ್ ಮೇಲೆ ಹಲ್ಲೆ.

ಆರೋಪಿಗಳು ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ.

ಗಾಯಾಳು ಭರತ್ ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ.

ತಲೆ, ಹೊಟ್ಟೆ, ಬೆನ್ನಿಗೆ ಗಂಭೀರ ಗಾಯ.

ಸುಬ್ರಹ್ಮಣ್ಯನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

28/01/2025

ಮಹಿಳೆಯು ತನ್ನ ಕಲೆಯಲ್ಲಿ ದೇಶಪ್ರೇಮ ಮೆರೆದಿದ್ದಾರೆ.

28/01/2025

ಸಿಲಿಕಾನ್ ಬೆಂಗಳೂರಿನಲ್ಲಿ ಕಂಟ್ರೊಲ್ ತಪ್ಪಿದ ಪುಂಡರ ಅಟ್ಟಹಾಸ

ಒಂದ್ಕಡೆ ಮಾರಾಕಾಸ್ತ್ರ ಹಿಡಿದು ದರೋಡೆ, ಸುಲಿಗೆ ಮಾಡ್ತಿರುವ ಪುಂಡರ

*ಈಗ ಮಾರಾಕಾಸ್ತ್ರ ಹಿಡಿದು ಬೈಕ್ ಕಳ್ಳತನ ಮಾಡಿದ ಖದೀಮರು*

ಜ್ಞಾನಭಾರತಿ ಪೊಲೀಸ್ ಠಾಣೆಯ ಪಕ್ಕದ ರಸ್ತೆಯಲ್ಲಿಯೇ ಮಾರಾಕಾಸ್ತ್ರ ಹಿಡಿದು ಕಳ್ಳತನ

ಜನವರಿ 25ರ ರಾತ್ರಿ 12 ಗಂಟೆ ಸುಮಾರಿಗೆ ಬೈಕ್ ನಲ್ಲಿ ಬಂದ 3 ಯುವಕರಿಂದ ಕೃತ್ಯ

ಕಳ್ಳತನಕ್ಕೆ ಬಂದಿದ್ದ ಯುವಕರು ಮಾರಾಕಾಸ್ತ್ರ ಇಟ್ಟುಕೊಂಡಿದ್ದು ಸಿಸಿಟಿವಿಯಲ್ಲಿ ಸೆರೆ

ಒಬ್ಬ ಬೈಕ್ ಲಾಕ್ ಅನ್ ಲಾಕ್ ಮಾಡಿದ್ರೆ, ಮತ್ತೊಬ್ಬನಿಂದ ಕೈಯಲ್ಲಿ ಲಾಂಗ್ ಹಿಡಿದು ಕಾವಲು

ರಾಜರೋಷವಾಗಿ ವೆಪನ್ ಹಿಡಿದು ಮನೆಮುಂದೆ ನಿಲ್ಲಿಸಿದ ಬೈಕ್ ಕದ್ದು ಪರಾರಿ

ಸಧ್ಯ ಜ್ಞಾನಭಾರತಿ ಪೊಲೀಸರಿಗೆ ದೂರು ನೀಡಿದ ಮಾಲೀಕ

Address

Bangalore
Bangalore
560001

Alerts

Be the first to know and let us send you an email when Republic TV Kannada posts news and promotions. Your email address will not be used for any other purpose, and you can unsubscribe at any time.

Share