Dr BL VijayKumar Gowda

Dr BL VijayKumar Gowda Social Activist, ಜನಗಳ ಸೇವೆಯೇ ಜನಾರ್ಧನ ಸೇವೆ

04/08/2024

🙏 ಭೀಮನ ಅಮಾವಾಸ್ಯೆ ಪ್ರಯುಕ್ತ ತಾಯಿ ಜಗನ್ಮಾತೆಗೆ ಪಲ್ಲ ಪುಷ್ಪಗಳ ಅಭಿಷೇಕದೊಂದಿಗೆ ಮಹಾಮಂಗಳಾರತಿ ಸರ್ವರಿಗೂ ಸನ್ಮಂಗಳವನ್ನು ಉಂಟು ಮಾಡಲಿ

01/08/2024

🙏 ಸ್ನೇಹಿತರೆ ಕಬಿನಿ ಬಲದಂಡ ನಾಲೆ ಬಿರುಕು ಬಿಟ್ಟಿದ್ದು ಗೊತ್ತಿತ್ತು ಗೊತ್ತಿಲ್ಲದ ಹಾಗೆ ಇರುವ ನಮ್ಮ ರಾಜಕಾರಣದ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಬೇಕಾಗಿದೆ ಕನ್ನಡ ಪರ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳು. ಸಮಸ್ತ ಕನ್ನಡಿಗರು ಒಂದಾಗಬೇಕಾಗಿದೆ

🙏 ಬೆಳೆಯುತ್ತಿರುವ ಬೆಂಗಳೂರು ದುರಾಸೆ ರಾಜಕಾರಣಿಗಳು ಮೌನಕ್ಕೆ ಶರಣಾಗಿರುವ ಕನ್ನಡಿಗರು ಇದೆಲ್ಲದರ ಪರಿಣಾಮ ಮುಂದಿನ ಸರದಿ ಕರ್ನಾಟಕ ಎಚ್ಚರ
31/07/2024

🙏 ಬೆಳೆಯುತ್ತಿರುವ ಬೆಂಗಳೂರು ದುರಾಸೆ ರಾಜಕಾರಣಿಗಳು ಮೌನಕ್ಕೆ ಶರಣಾಗಿರುವ ಕನ್ನಡಿಗರು ಇದೆಲ್ಲದರ ಪರಿಣಾಮ ಮುಂದಿನ ಸರದಿ ಕರ್ನಾಟಕ ಎಚ್ಚರ

04/07/2024

ಶ್ರೀರಂಗಪಟ್ಟಣ ತಾಲೂಕಿನ ನಗುವಿನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕರ ಕೊಠಡಿಯಲ್ಲಿ ಮಹನೀಯರ ಫೋಟೋಗಳ ಸಂಗ್ರಹ ಅದ್ಭುತವಾಗಿತ್ತು

02/07/2024

🙏 ಸ್ನೇಹಿತರೆ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಯ ಸಲುವಾಗಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಫ್ರೀಡಂ ಪಾರ್ಕ್ ಆವರಣದಲ್ಲಿ ಹೋರಾಟದ ಚಿತ್ರಣ

15/06/2024

🙏 ಸ್ನೇಹಿತರೆ ಸ್ವಲ್ಪ ದಲ್ಲಿ ತಪ್ಪಿದ ಬಾರಿ ಅನಾಹುತ ರಾಜ ಕಾಲ್ವೆ ನಿರ್ಮಿಸುವಾಗ ಗ್ಯಾಸ್ ಪೈಪಿಗೆ ಹೊಡೆದು ನೀರಿನ ಜೊತೆ ಗ್ಯಾಸ್ ಆಚೆ ಬರುತ್ತಿರುವ ದೃಶ್ಯ

17/05/2024

🙏 ಸ್ನೇಹಿತರೆ ಶಿರೂರ್ ಪಾರ್ಕ್ ರಸ್ತೆ ಬೆಳಗಿನ ಜಾವ 4:00 ಗೆ ಆದ ಅಪಘಾತ ಕಾರಣ ಸ್ಪೀಡ್ ಬ್ರೇಕರ್ ಇಲ್ಲದೇ ಇರುವುದು

15/05/2024

🙏 ಸ್ನೇಹಿತರೆ ರೈಲ್ವೆ ಪ್ಯಾರಲಲ್ ರಸ್ತೆ ವಾರ್ಡ್ ನಂಬರ್ 95 ಉಮೇಶ್ ಹೋಟೆಲ್ ಪಕ್ಕ ಕಟ್ಟಡದ ನೀರನ್ನು ರಸ್ತೆಯಲ್ಲಿ ಬಿಟ್ಟಿರೋದು ದ್ವಿಚಕ್ರ ಸವಾರರಿಗೂ ಹಾಗೂ ಪಾದಚಾರಿಗಳಿಗೆ ನಿತ್ಯದ ನರಕ ನೋಡಿಯೋ ನೋಡದೆ ಆಗಿರುವ ಬಿಬಿಎಂಪಿ ಅಧಿಕಾರಿಗಳು ನಾಚಿಕೆಯಾಗಬೇಕು ವ್ಯವಸ್ಥೆಗೆ

14/05/2024

🙏 ಸ್ನೇಹಿತರೆ ಜಕರಾಯನಕೆರೆಯ ಒಳ ಚರಂಡಿಯ ಮ್ಯಾನ್ ಹೋಲ್ ಅಮಾಯಕ ಜನರ ಬಲಿ ತೆಗೆದುಕೊಳ್ಳಲು ಕಾಯುತ್ತಿತ್ತು ಅದನ್ನು ಮುಚ್ಚಿಸುವ ಕಾರ್ಯಕ್ಕೆ ಸಹಕರಿಸಿದ ಬೆಂಗಳೂರು ಪೊಲೀಸ್ ಮಹಾ ನಿರ್ದೇಶಕರಿಗೂ ಹಾಗೂ ಶೇಷಾದ್ರಿಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೂ ಅಭಿನಂದನೆಗಳು

🙏 ಹುಟ್ಟು ಹಬ್ಬದ ಪ್ರಯುಕ್ತ ಬೆಂಗಳೂರಿನ ಅಧಿದೇವತೆ ಅಣ್ಣಮ್ಮ ದೇವಿಯ ಬೆಳಗಿನ ಆರತಿಯೊಂದಿಗೆ ಸರ್ವೇ ಜನ ಸುಖಿನೋ ಭವಂತು ಎಂದು ಬೇಡಿಕೊಳ್ಳುವುದೊಂದಿ...
30/04/2024

🙏 ಹುಟ್ಟು ಹಬ್ಬದ ಪ್ರಯುಕ್ತ ಬೆಂಗಳೂರಿನ ಅಧಿದೇವತೆ ಅಣ್ಣಮ್ಮ ದೇವಿಯ ಬೆಳಗಿನ ಆರತಿಯೊಂದಿಗೆ ಸರ್ವೇ ಜನ ಸುಖಿನೋ ಭವಂತು ಎಂದು ಬೇಡಿಕೊಳ್ಳುವುದೊಂದಿಗೆ ಆಚರಿಸಲಾಯಿತು

🙏 ಸ್ನೇಹಿತರೆ ಇಂದು ಅರಮನೆ ಮೈದಾನದ ಗಾಯತ್ರಿ ವಿಹಾರ ದಲ್ಲಿ ನಡೆದ ಬೆಂಗಳೂರು ಪೊಲೀಸ್  ಮಹಾ ನಿರ್ದೇಶಕರಾದಂತ ಮಾನ್ಯ ದಯಾನಂದ್ ಅವರಿಂದ ಜನಸ್ಪಂದನ ...
28/04/2024

🙏 ಸ್ನೇಹಿತರೆ ಇಂದು ಅರಮನೆ ಮೈದಾನದ ಗಾಯತ್ರಿ ವಿಹಾರ ದಲ್ಲಿ ನಡೆದ ಬೆಂಗಳೂರು ಪೊಲೀಸ್ ಮಹಾ ನಿರ್ದೇಶಕರಾದಂತ ಮಾನ್ಯ ದಯಾನಂದ್ ಅವರಿಂದ ಜನಸ್ಪಂದನ ಕಾರ್ಯಕ್ರಮ

Address

No 19/1 4th Cross A Main, Muneshwara Block PG Halli
Bangalore
560003

Telephone

+919916781126

Website

Alerts

Be the first to know and let us send you an email when Dr BL VijayKumar Gowda posts news and promotions. Your email address will not be used for any other purpose, and you can unsubscribe at any time.

Contact The Business

Send a message to Dr BL VijayKumar Gowda:

Share