thri Kal

thri Kal Contact information, map and directions, contact form, opening hours, services, ratings, photos, videos and announcements from thri Kal, Digital creator, Bangalore.

"ಧರ್ಮೋ ರಕ್ಷತಿ ರಕ್ಷಿತಃ"
Daily Updates Of Human Activities
Follow & Like - Share -Subscribe- ತ್ರಿಕಾಲ
Save Animals - Save Nature
ತ್ರಿಕಾಲ ಇರುವ ಹಿಂದೆ ,ಇಂದು ,ಮುಂದು..🔱

12/06/2026

ವ್ಹೀಲಿಂಗ್ ಮಾಡ್ತಿದ್ದ ಪುಂಡರಿಗೆ ಪಾಠ ಕಲಿಸಿದ ಸಿಟಿ ಪೊಲೀಸ್-ಸೋಷಿಯಲ್ ಮೀಡಿಯಾದಲ್ಲಿ ಲೈಕ್ ಫಾಲೋವರ್ಸ್ ಗಾಗಿ ಯುವಕರ ಹುಚ್ಚಾಟ-ಎಲ್ಲೆಂದರಲ್ಲಿ ಬೈಕ್ ವ್ಹೀಲಿಂಗ್ ಮಾಡಿ ಯುವಕರ ಹುಚ್ಚಾಟ-ವೀಲಿಂಗ್ ಮಾಡಿದರೆ ಸುತ್ತಲಿನ ಜನರ ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದು ಅಂತ ಪುಂಡಾಟ-ಪುಂಡಾಟ ಮೆರೆದ ಯುವಕನ ಬೈಕ್ ಸೀಜ್ ವ್ಹೀಲಿಂಗ್ ಮಾಡಿದ್ದ ಪುಂಡ ಲಾಕ್

30/05/2026

CM ಸಿದ್ದರಾಮಯ್ಯ Political ERA END..!

20/04/2026

Feed animals With Love Dont Waste Food ❤️

05/04/2026

ತುಳುನಾಡ ದೈವಾರಾಧನೆ ಮಂತ್ರ ದೇವತೆ ಕೋಲ👏❤️

04/04/2026

ಯುವ ಪೀಳಿಗೆಯ ಕೈಗೆ ಸಂಸ್ಕೃತಿ ಸಿಕ್ಕಿದರೆ ಮುಂದಿನ ಭವಿಷ್ಯದಲ್ಲಿ ಸಂಸ್ಕೃತಿಯಿ ಸುರಕ್ಷಿತ ವಾಗಿರುತ್ತದೆ. ಅದರಲ್ಲೂ ಹನ್ನೊಂದು ವರ್ಷದ ಬಾಲಕನೊಬ್ಬ ಕೋಲವನ್ನು ಕಟ್ಟಿ ರುವ ಬಲು ಅಪರೂಪದ ವಿದ್ಯಮಾನ ಕಾರ್ಕಳ ತಾಲೂಕಿನಲ್ಲಿ ವರದಿಯಾಗಿದೆ.
ಸಮರ್ಥ್ 7 ಕ್ಲಾಸ್ ಸೂಡಿ ಶಾಲೆ ವಿದ್ಯಾರ್ಥಿ ಶಿರ್ಲಾಲು ಸೂಡಿ ಪಂಗ್ಲಬೆಟ್ಟು, ಮುಂಡ್ಲಿ ಮುಗೇರಕಲ ದೈವಗಳ ಪ್ರತಿಷ್ಟಾ ವರ್ಧಾತ್ಯುತ್ಸವ ಸಂದರ್ಭದಲ್ಲಿ ತನಿಮಾನಿಗ ಹೆಣ್ಣು ದೈವಕ್ಕೆ ಬಣ್ಣ ತುಂಬಿ ದ್ದ , ಎಪ್ರಿಲ್ 4 ಮುಂಜಾನೆ ಕೋಲ ನಡೆದಿದೆ.. ಕಳೆದ ಬಾರಿಯು ದೈವಕ್ಕೆ ಬಣ್ಣತುಂಬಿದ್ದ.

koladaiva

27/03/2026

Koti Chennaya Nemostava 2026 -Shirlal Garodi ,Karkala Udupi

25/03/2026

ಕೋಟಿ ಚೆನ್ನಯ ವಾರ್ಷಿಕ ನೇಮ ಕೋಲ, ಶಿರ್ಲಾಲ್ ಗರೋಡಿ

19/03/2026

ಓಂ ಶ್ರೀ ನಾಗ ನಾಗೇಂದ್ರಾಯ ನಮೋ ನಮ್ಹ ಶ್ರೀ ಮಾರಣಕಟ್ಟೆಯ ಲ್ಲಿ ಶ್ರೀ ನಾಗಮಂಡಲ 🌼🌼ನಾಗ ದೇವರ ದರ್ಶನ ಪ್ರತ್ಯಕ್ಷ 🙏

Address

Bangalore

Website

Alerts

Be the first to know and let us send you an email when thri Kal posts news and promotions. Your email address will not be used for any other purpose, and you can unsubscribe at any time.

Shortcuts

Share