News Desk

News Desk Daily News Updates

05/06/2024

ದೇಹಲ್ಲಿಯಲ್ಲಿ ಏನ್ ಡಿ ಎ ನಾಯಕರ ಮಹಾ ಮೀಟಿಂಗ್
ಬಿಜೆಪಿ ಗೆ 15 ಏನ್ ಡಿ ಎ ಪಕ್ಷಗಳಿಂದ ಬೆಂಬಲ
ಸರ್ಕಾರ ರಚನೆ ಸಂಬಂಧ ಮೀಟಿಂಗ್
ಮೀಟಿಂಗ್ ನಲ್ಲಿ ಬಾಗಿಯಾದ 15 ಪಕ್ಷದ ನಾಯಕರು...

ಬೆಂಗಳೂರು ಮಳೆ ಅಲರ್ಟ್ಮುಂದಿನ ಮೂರು ಗಂಟೆ ಭಾರೀ ಮಳೆ ಮುನ್ಸೂಚನೆಬೆಂಗಳೂರು ನಗರ, ಬೆಂ. ಗ್ರಾಮಾಂತರ, ಉ.ಕ,. ದ.ಕ., ಬಾಗಲಕೋಟೆ, ಬೆಳಗಾವಿ, ಬೀದರ್...
05/06/2024

ಬೆಂಗಳೂರು ಮಳೆ ಅಲರ್ಟ್
ಮುಂದಿನ ಮೂರು ಗಂಟೆ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಉ.ಕ,. ದ.ಕ., ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಮಳೆ ಅಲರ್ಟ್

ಮುಂದಿನ ಮೂರು ಗಂಟೆ ಭಾರೀ ಮಳೆ
40 ಕಿ.ಮೀ. ವೇಗದಲ್ಲಿ ಮಳೆ ಮುನ್ನೆಚ್ಚರಿಕೆ
ಹವಾಮಾನ ಇಲಾಖೆಯಿಂದ ಮುನ್ನಚ್ಚರಿಕೆ

ಇಟಲಿ ಪ್ರಧಾನಿ ಜಿಯಾರ್ಜಿಯ ಮೆಲೋನಿಯಿಂದ ಪ್ರಧಾನಿ ನರೇಂದ್ರ ಮೋದಿಗೆ ಶುಭಾಷಯ..ಮತ್ತೊಂದು ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದಕ್ಕೆ ಶುಭಾಷಯ ಎಂ...
05/06/2024

ಇಟಲಿ ಪ್ರಧಾನಿ ಜಿಯಾರ್ಜಿಯ ಮೆಲೋನಿಯಿಂದ ಪ್ರಧಾನಿ ನರೇಂದ್ರ ಮೋದಿಗೆ ಶುಭಾಷಯ..
ಮತ್ತೊಂದು ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದಕ್ಕೆ ಶುಭಾಷಯ ಎಂದ ಮೆಲೋನಿ..
ಮುಂದಿನ ನಿಮ್ಮ ಕಾರ್ಯಕ್ಕೆ ಶುಭಾಷಯ ಎಂದಿರುವ ಮೆಲೋನಿ...

05/06/2024

ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಭ್ರಮಾಚರಣೆ
ಈ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಚಾರ
ಘಟನೆ ಖಂಡಿಸಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ‌
ಇದು ಕಾಂಗ್ರೆಸ್ ನ ಫೀಲ್ಡ್ ನಲ್ಲೇ ಯಾಕೆ ಆಗುತ್ತಿದೆ‌?
ಬೆಳಗಾವಿಯಲ್ಲಿ ಎಂಎಲ್ಎ ಸಿಒಟ್ ಗೆದ್ದ ಕೂಡಲೇ ಪಾಕಿಸ್ತಾನದ ಪರ ಜೈಕಾರ ಹಾಕ್ತೀರಾ!
ವಿಧಾ‌ಸೌಧದ ಒಳಗೆ ಕಾಂಗ್ರೆಸ್ ರಾಜ್ಯಸಭೆಗೆ ಆಯ್ಕೆ ಆದ ಕೂಡಲೇ ಕೂಗುತ್ತೀರಾ
ಕಾಂಗ್ರೆಸ್ ಗೆದ್ದ ಕೂಡಲೇ ಮುಸ್ಲಂರಿಗೆ ಪಾಕಿಸ್ತಾನ ನೆನಪಾಗ್ತಾ ಇದೀಯಾ..?
ಇಲ್ಲಿಯ ಅನ್ನ ತಿಂದು ಇಲ್ಲಿಯವರ ವಿರುದ್ಧ ಕೂಗುತ್ತೀರಾ?
ಸರ್ಕಾರ ಇಂತವರನ್ನ ಎನ್ ಕೌಂಟರ್ ಮಾಡಬೇಕು
ಇವರು ಕ್ಯಾನ್ಸರ್ ಇದ್ದ ಹಾಗೇ
ಕ್ಯಾನ್ಸರ್ ಹಾಗೇ ಬಿಟ್ಟರೇ, ಕಷ್ಟ ಆಗುತ್ತೆ
ಕೂಡಲೇ ಸರ್ಕಾರ ಇದನ್ನ ಅದ್ದು ಬಸ್ತನಲ್ಲಿಡಬೇಕು
ಇಲ್ಲದಿದ್ದರೆ ನಾವು ಉತ್ತರ ಕೊಡಬೇಕಾಗುತ್ತದೆ
ಸರ್ಕಾರಕ್ಕೆ ಮುತಾಲಿಕ್ ಎಚ್ಚರಿಕೆ...

ಕರ್ನಾಟಕ ಲೋಕಸಭಾ ಚುನಾವಣಾ ಫಲಿತಾಂಶ 2024
05/06/2024

ಕರ್ನಾಟಕ ಲೋಕಸಭಾ ಚುನಾವಣಾ ಫಲಿತಾಂಶ 2024





Address

Bangalore

Telephone

+918310215435

Website

Alerts

Be the first to know and let us send you an email when News Desk posts news and promotions. Your email address will not be used for any other purpose, and you can unsubscribe at any time.

Contact The Business

Send a message to News Desk:

Share