23/10/2025
ಬಳ್ಳಾರಿ ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಜಿ.ಎಸ್. ಈರನಗೌಡ ನೇಮಕಗೊಂಡ ಹಿನ್ನೆಲೆಯಲ್ಲಿ, ಕರ್ನಾಟಕ ಕುರುಬ ಸಂಘದ ತಾಲೂಕು ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ಸಿರಿವಾರ ಪಿ. ಶೇಖಲಿಂಗ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ ಸಂತಸ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈರನಗೌಡ ಅವರ ನಾಯಕತ್ವ, ಸಮಾಜಸೇವಾ ಮನೋಭಾವ ಮತ್ತು ಪಕ್ಷದ ಬಲವರ್ಧನೆಗೆ ನೀಡಿದ ಕೊಡುಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಬಳ್ಳಾರಿ ರಾಜಕೀಯದಲ್ಲಿ ಹೊಸ ಶಕ್ತಿ ತುಂಬಿದ ಈ ನೇಮಕದ ಕುರಿತು ಸಂಪೂರ್ಣ ವರದಿ ನೋಡಿ… 🎥
👉 ಹೀಗೆ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ನೋಡಲು SUBSCRIBE ಮಾಡಿ ASN News24Kannada
👉Subscribe to ASN News24Kannada
👉Like us on Facebook:https://www.facebook.com/share/14PZ9HHtVii/
👉Follow us on Twitter:https://x.com/news24kannada?t=CkcQfa8t9zHdsfLaEuHH9w&s=09
👉Follow us on.Instagram:https://www.instagram.com/asnnews24kannada?igsh=MWVibzlkbXhsamRvZw==
👉Follow us on WhatsApp: https://whatsapp.com/channel/0029VaCKxhI4dTnBbXhn8h0h...
News NewsinKannada NewsKannada
#ವೀರಕನ್ನಡಿಗಮುನ್ನ