People Tv

People Tv PEOPLE TV is a Kannada news television channel in the Indian state of Karnataka. The channel focuses

13/06/2024

ಯಾರು ಅಣ್ಣ ಡಿಬಾಸ್ ಅಭಿಮಾನಿಗಳು ನಿಮ್ಮ ಕರ್ಮ ತೊಳೆದುಕೊಳ್ಳಲು ಈ ಕೆಲಸ ಮಾಡಬೇಕು ...!

12/06/2024

ಕೆ.ಆ‌ರ್ ಪುರ : ಅತಿಯಾದ ಒತ್ತಡದ ಬದುಕು ಹಾಗೂ ದುಶ್ಚಟಗಳಿಗೆ ಮಾರುಹೋಗಿ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡದೆ ಕಿರಿ ವಯಸ್ಸಿನಲ್ಲೇ ಯುವಜನತೆ ಮೃತರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಎಸ್.ಕೆ ಫೌಂಡೇಶನ್ ಅಧ್ಯಕ್ಷೆ ಶಾಂತಾಕೃಷ್ಣಮೂರ್ತಿ ತಿಳಿಸಿದರು.
ಕೆ.ಆ‌ರ್ ಪುರಅತಿಯಾದ ಒತ್ತಡದ ಬದುಕು ಹಾಗೂ ದುಶ್ಚಟಗಳಿಗೆ ಮಾರುಹೋಗಿ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡದೆ ಕಿರಿ ವಯಸ್ಸಿನಲ್ಲೇ ಯುವಜನತೆ ಮೃತರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಎಸ್.ಕೆ ಫೌಂಡೇಶನ್ ಅಧ್ಯಕ್ಷೆ ಶಾಂತಾಕೃಷ್ಣಮೂರ್ತಿ ತಿಳಿಸಿದರು.
ಅತಿಯಾದ ಒತ್ತಡದ ಬದುಕು ಹಾಗೂ ದುಶ್ಚಟಗಳಿಗೆ ಮಾರುಹೋಗಿ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡದೆ ಕಿರಿ ವಯಸ್ಸಿನಲ್ಲೇ ಯುವಜನತೆ ಮೃತರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಎಸ್.ಕೆ ಫೌಂಡೇಶನ್ ಅಧ್ಯಕ್ಷೆ ಶಾಂತಾಕೃಷ್ಣಮೂರ್ತಿ ತಿಳಿಸಿದರು.ಅತಿಯಾದ ಒತ್ತಡದ ಬದುಕು ಹಾಗೂ ದುಶ್ಚಟಗಳಿಗೆ ಮಾರುಹೋಗಿ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡದೆ ಕಿರಿ ವಯಸ್ಸಿನಲ್ಲೇ ಯುವಜನತೆ ಮೃತರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಎಸ್.ಕೆ ಫೌಂಡೇಶನ್ ಅಧ್ಯಕ್ಷೆ ಶಾಂತಾಕೃಷ್ಣಮೂರ್ತಿ ತಿಳಿಸಿದರು.

ರಾಮಮೂರ್ತಿನಗರದ ಎನ್.ಆರ್.ಐ ಬಡಾವಣೆಯಲ್ಲಿ ತಮ್ಮ ಫೌಂಡೇಶನ್ ಮೂಲಕ ಆಯೋಜಿಸಿದ್ದ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಇತ್ತೀಚಿನ ದಿನಗಳಲ್ಲಿ ಯವಜನತೆ ದುಶ್ಚಟಗಳಿಗೆ ಮಾರುಹೋಗಿ ತಮ್ಮ ಪ್ರಾಣಕ್ಕೆ ತಾವೇ ಸಂಚಕಾರ ತಂದುಕೊಳ್ಳುತ್ತಿದ್ದಾರೆ, ಹಾಗೇಯೇ ಹೆಚ್ಚಿನ ಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆ ಗಮನ ಕೊಡದೇ ಸಣ್ಣ ವಯಸ್ಸಿನಲ್ಲೇ ಮೃತರಾಗುತ್ತಿರುವುದು ಕಳವಳಕಾರಿಯಾಗಿದೆ ಎಂದರು.

ಪ್ರತಿಯೊಬ್ಬರಿಗೂ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಎಸ್‌.ಕೆ.ಫೌಂಡೇಶನ್ ವತಿಯಿಂದ ಪ್ರತಿ ವರ್ಷ ಆರೋಗ್ಯ ಶಿಬಿರವನ್ನು ಮಾಡುತ್ತಿದ್ದು, ಸಾವಿರಾರು ಜನ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಈ ಬಾರಿಯೂ ಸಹಕಣ್ಣು ,ಕಿವಿ,ಮೂಗು,ಬಾಯಿ, ಹೃದಯ,ಮೂಳೆ,ದಂತ ಸೇರಿದಂತೆ ಪರಿಣಿತರ ತಂಡಗಳು ಪರಿಕ್ಷೆ ನಡೆಸಿ ಸಮಸ್ಯೆ ಇದ್ದವರಿಗೆ ಹೆಚ್ಚಿನ ಚಿಕಿತ್ಸೆಗೆ ನೆರವು ನೀಡಲಾಗುತ್ತದೆ, ಅವಶ್ಯವಿರುವ ಕಣ್ಣು,ಹೃದಯ ಶಸ್ತ್ರಚಿಕಿತ್ಸೆಗೆ ಖರ್ಚಾಗುವ ಹಣವನ್ನೂ ಫೌಂಡೇಶನ್ ಬರಿಸುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಂತಾ ಕೃಷ್ಣ ಮೂರ್ತಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಕಲ್ಕೆರೆ ಕೃಷ್ಣಮೂರ್ತಿ ಸೇರಿದಂತೆ ಫೌಂಡೇಶನ್ ಸದಸ್ಯರು ಹಾಜರಿದ್ದರು.

11/06/2024

ಆರೋಪಿಗಳಿಗೆ ಊಟ ತರಿಸಿದ ಪೊಲೀಸರು

ಚಿಕ್ಕಪೇಟೆಯ ದೊನ್ನೆ ಬಿರಿಯಾನಿ ತರಿಸಿದ ಪೊಲೀಸರು

12 ಆರೋಪಿಗಳಿಗೆ ದೊನ್ನೆ ಬಿರಿಯಾನಿ ಊಟದ ವ್ಯವಸ್ಥೆ

ಜೊತೆಗೆ ತಮಗೂ ಊಟ ತರಿಸಿಕೊಂಡ ಪಶ್ಚಿಮ ವಿಭಾಗ ಪೊಲೀಸರು

11/06/2024

ದರ್ಶನ್ ಅರೆಸ್ಟ್ ಬಗ್ಗೆ ಇಂಚಿಂಚೂ ಮಾಹಿತಿ ಕೊಟ್ಟ ಬೆಂಗಳೂರು ಕಮಿಷನರ್

11/06/2024

ಪವಿತ್ರಾ ಗೌಡಳನ್ನ ಸ್ಟೇಷನ್ ಗೆ ಕರೆತಂದ ಪೊಲೀಸರು

11/06/2024

ಬಂತು ನೋಡಿ 2 ಸೆಕೆಂಡ್ ನಲ್ಲಿ ಬಿಸಿ ಬಿಸಿ ನೀರು ಸ್ನಾನಕ್ಕೆ | instant water geyser

10/06/2024

ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಮಧ್ಯೆ ಬಂದ ಆ ಖ್ಯಾತ ನಟಿ ಬಗ್ಗೆ ಯುವ ಪರ ವಕೀಲರು ಹೇಳಿದ್ದನು..?

09/06/2024

ಕೇಂದ್ರ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದರ ಶೋಭ ಕರದ್ಲಾಜೆ

09/06/2024

ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ವಿ ಸೋಮಣ್ಣ

Address

Bangalore

Telephone

+918073165893

Website

Alerts

Be the first to know and let us send you an email when People Tv posts news and promotions. Your email address will not be used for any other purpose, and you can unsubscribe at any time.

Contact The Business

Send a message to People Tv:

Share