06/03/2025
ಪ್ರತಾಪ್ ರಾವ್ ರವರ ಸಂದರ್ಶನ ಭಾಗ 3 (interview) EP 3@rozystudio
you tube link:-
https://youtu.be/J9Fb9K3Q4vo?si=RDYDWnYiLj_-Mf-j
ಪ್ರತಾಪ್ ರಾವ್ ರವರು ಮೂಲತಹ ಚಿಕ್ಕ ಮಳವಾಡಿ ಗ್ರಾಮ, ದೊಡ್ಡ ಮಳವಾಡಿ,ಪೋಸ್ಟ್ ಕನಕಪುರ ತಾಲ್ಲೂಕಿನವರು.. ತಂದೆ ಈಶ್ವರ ನಾಥ್
ರಾವ್ ತಾಯಿ ಶಾಂತಾಬಾಯಿ
ಇವರಿಗೆ 3 ಜನ ಮಕ್ಕಳು!ಅದರಲ್ಲಿ ದೊಡ್ಡವರೆ ನಮ್ಮ ಪ್ರತಾಪ್ ರಾವ್ ರವರು.........