Sambrama Prabha

Website

Sambrama Prabha Sambrama Prabha is Up growing Newspaper and online News Portal

17/09/2026

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಯುಗಪುರುಷ, ಅವರ ಆಡಳಿಂದ ದೇಶದ 130 ಕೋಟಿ ಜನರ ಸಂಕಷ್ಟ ದೂರಾಗಿದೆ

ಖ್ಯಾತ ನಟ ಅನಂತ್‌ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ.ಕನ್ನಡ ಚಿತ್ರರಂಗದ ಹೆಮ್ಮೆಯ ಮತ್ತು ಬಹುಮುಖ ಪ್ರತಿಭೆಯ ಹಿರಿಯ ನಟ ಅನಂತ್ ನಾಗ್ ಅವರಿ...
17/09/2026

ಖ್ಯಾತ ನಟ ಅನಂತ್‌ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ.

ಕನ್ನಡ ಚಿತ್ರರಂಗದ ಹೆಮ್ಮೆಯ ಮತ್ತು ಬಹುಮುಖ ಪ್ರತಿಭೆಯ ಹಿರಿಯ ನಟ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (2024) ಲಭಿಸಿದೆ. 2026ರ ಸೆಪ್ಟೆಂಬರ್ 16 ರಂದು ಕೇಂದ್ರ ಸರ್ಕಾರ ಇದನ್ನು ಘೋಷಿಸಿದೆ. ಡಾ. ರಾಜ್‌ಕುಮಾರ್ ಅವರ ನಂತರ ಈ ಉನ್ನತ ಗೌರವಕ್ಕೆ ಪಾತ್ರರಾದ ಎರಡನೇ ಕನ್ನಡದ ನಟ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅನಂತ್ ನಾಗ್ ಅವರಿಗೆ ಸಂದಿರುವ ಪ್ರಮುಖ ಗೌರವ ಮತ್ತು ಪ್ರಶಸ್ತಿಗಳ ವಿವರ ಇಲ್ಲಿದೆ:ಪ್ರಮುಖ ರಾಷ್ಟ್ರೀಯ ಗೌರವಗಳುದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (2024): ಭಾರತೀಯ ಚಿತ್ರರಂಗಕ್ಕೆ ನೀಡಿದ ಗಣನೀಯ ಕೊಡುಗೆಗಾಗಿ ಈ ಅತ್ಯುನ್ನತ ಗೌರವ ಪ್ರಕಟವಾಗಿದೆ. ಸೆಪ್ಟೆಂಬರ್ 22, 2026 ರಂದು ಗುಜರಾತ್‌ನ ಕೆವಾಡಿಯಾದಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇದನ್ನು ಅವರಿಗೆ ಪ್ರದಾನ ಮಾಡಲಾಗುವುದು.

16/09/2026
UPI ಪೇಮೆಂಟ್ ಗೂ ಚಾರ್ಜ್ ಮಾಡಿದ ಕೇಂದ್ರ ಸರ್ಕಾರ 2, ಸಾವಿರದ ಮೇಲೆ ಪಾವತಿ ಮಾಡಿದರೆ ಬೀಳುತ್ತೆ 4% ಹೆಚ್ಚುವರಿ ಹಣ.
15/09/2026

UPI ಪೇಮೆಂಟ್ ಗೂ ಚಾರ್ಜ್ ಮಾಡಿದ ಕೇಂದ್ರ ಸರ್ಕಾರ 2, ಸಾವಿರದ ಮೇಲೆ ಪಾವತಿ ಮಾಡಿದರೆ ಬೀಳುತ್ತೆ 4% ಹೆಚ್ಚುವರಿ ಹಣ.

15/09/2026

ಸಮಾಜ ಕಲ್ಯಾಣ ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಅವರು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಉದ್ಘಾಟಿಸಿ ಮಾತನಾಡಿದರು.

15/09/2026

CM ಡಿಕೆಶಿಗೆ ಎಚ್ಚರಿಕೆ ನೀಡಿದ ಕೇಂದ್ರ ಸಚಿವ ಹೆಚ್ ಡಿ ಕೆ.

ಮುಖ್ಯಮಂತ್ರಿ ಯಾವ ಜಾತಿಯವರು ಎಂಬುದು ನನಗೆ ಮುಖ್ಯವಲ್ಲ. ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನನ್ನ ಸಂಪೂರ್ಣ ಬೆಂಬಲವಿದೆ. ಆದರೆ, ಅಧಿಕಾರ ದುರುಪಯೋಗ ಮಾಡಿಕೊಂಡು ನಾಡಿನ ಸಂಪತ್ತನ್ನು ಲೂಟಿ ಮಾಡುತ್ತಿದ್ದರೆ, ನಾನು ಬಾಯಿ ಮುಚ್ಚಿಕೊಂಡು ಕೂರುವುದಿಲ್ಲ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
#ಜೆಡಿಎಸ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೈಸೂರಿನ ನೂತನವಾಗಿ ನಿರ್ಮಿಸಿರುವ ಮನೆಯ ಗೃಹ ಪ್ರವೇಶವನ್ನು ತುಂಬಾ ಸರಳವಾಗಿ ಹಮ್ಮಿಕೊಂಡು ನೂತನ ಮನೆಗೆ ಪ್...
15/09/2026

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೈಸೂರಿನ ನೂತನವಾಗಿ ನಿರ್ಮಿಸಿರುವ ಮನೆಯ ಗೃಹ ಪ್ರವೇಶವನ್ನು ತುಂಬಾ ಸರಳವಾಗಿ ಹಮ್ಮಿಕೊಂಡು ನೂತನ ಮನೆಗೆ ಪ್ರವೇಶ ಮಾಡಿದ್ದಾರೆ ಈ ಸಂದರ್ಭದಲ್ಲಿ ನಗರ ಅಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹಾಗೂ ಪುರೋಹಿತರನ್ನು ಕಾಣಬಹುದು.

ಸಿ ಎಂ ಡಿಕೆ ಶಿವಕುಮಾರ್ ರವರು ತಮ್ಮ ಕುಟುಂಬದೊಂದಿಗೆ  ದೊಡ್ಡಾಲಹಳ್ಳಿಯ ತೋಟದಲ್ಲಿರುವ ತಂದೆ ಸಮಾಧಿ, ತಾತ-ಅಜ್ಜಿ ಸಮಾಧಿಗೆ ಪೂಜೆ ಸಲ್ಲಿಸಿದರು.  ...
14/09/2026

ಸಿ ಎಂ ಡಿಕೆ ಶಿವಕುಮಾರ್ ರವರು ತಮ್ಮ ಕುಟುಂಬದೊಂದಿಗೆ ದೊಡ್ಡಾಲಹಳ್ಳಿಯ ತೋಟದಲ್ಲಿರುವ ತಂದೆ ಸಮಾಧಿ, ತಾತ-ಅಜ್ಜಿ ಸಮಾಧಿಗೆ ಪೂಜೆ ಸಲ್ಲಿಸಿದರು.

ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ರವರು ಬಿಜೆಪಿ ತೊರೆದು ಪುನಃ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ   ಕಾಂಗ್ರೆಸ್ ಪಕ್ಷದ ಧ್ವಜ...
13/09/2026

ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ರವರು ಬಿಜೆಪಿ ತೊರೆದು ಪುನಃ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷದ ಧ್ವಜವನ್ನು ನೀಡುವ ಮೂಲಕ ನೂರಾರು ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.

Address

No, 133, 4th Main BDA Layout, Kaveripura Govindaraja Nagar BANGALORU
Bangalore
560079

Alerts

Be the first to know and let us send you an email when Sambrama Prabha posts news and promotions. Your email address will not be used for any other purpose, and you can unsubscribe at any time.

Shortcuts

Share