Nimmanewspoint

Nimmanewspoint Contact information, map and directions, contact form, opening hours, services, ratings, photos, videos and announcements from Nimmanewspoint, TV Channel, Bangalore.

Nimmanewspoint kannada channel will fearlessly broadcast news about the injustices hardships and atrocities happening in society covering political crime movie world national Sports food and fashion news without any fear

any issues contact: 9916338109

25/02/2026

ಒಳ ಮೀಸಲಾತಿ ಕಾರಣದಿಂದ ಉದ್ಯೋಗ ಭರ್ತಿ ಮಾಡಲು ಹಾಗಿಲ್ಲ ಈಗ ಅಂತ ಅಂತವಾಗಿ ಭರ್ತಿ ಮಾಡುತ್ತೇವೆ, ಹೊಸಬರು ಮಂತ್ರಿಯಾಗುವ ಆಸೆ ಹೇಗೆ ತಪ್ಪಾಗುತ್ತೆ, ಆದ್ರೆ ಹೊಸಬರಿಗೆ ಮಂತ್ರಿ ಮಾಡಬಾರದು ಅಂತ ತೀರ್ಮಾನ ಮಾಡಲಾಗಿದೆ, ನಾಯಕತ್ವ ಬದಲಾವಣೆ ವಿಚಾರ ಏನಿದ್ರು ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಸಿಎಂ ಸಿದ್ದರಾಮಯ್ಯ

23/02/2026

ತಪ್ಪು ಮಾಡಿದ ಅನ್ನೋ ಕಾರಣಕ್ಕೆ ಕಾಲು ಮೇಲೆ ಸೈಜ್ ಕಲ್ಲು ಹಾಕಿ ಹಲ್ಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ

03/02/2026

ನೀರಿಗಾಗಿ ಮತ್ತೆ ಖ್ಯಾತೆ ತೆಗೆದ ತಮಿಳು ನಾಡಿನ ಸರ್ಕಾರ, ಕಣ್ಮುಚ್ಚಿ ಕೂತ ನಮ್ಮ ರಾಜ್ಯ ಸರ್ಕಾರ

22/01/2026

ರಾಜ್ಯ ಸರ್ಕಾರದ ಹಲವಾರು ನ್ಯೂನ್ಯತೆಗಳನ್ನು ಮರೆ ಮಾಚಲು ರಾಜ್ಯದಲ್ಲಿ ಮೊದಲ ಬಾರಿಗೆ ಈತರದ ಘಟನೆ ನಡೆದಿದೆ HDK ಆರೋಪ

22/01/2026

ರಾಜ್ಯ ವಿಧಾನಮಂಡಲ ಅಧಿವೇಶನದ ರಾಜ್ಯಪಾಲರ ಭಾಷಣ ಕೆವಲೇ ಕೆಲ ಲೈನ್ ಭಾಷಣ ಮಾಡಿರುವ ಘಟನೆ ನಮ್ಮ ರಾಜ್ಯದಲ್ಲಿ ಇತಿಹಾಸ ಶೃಷ್ಠಿಯಾಗಿದೆ ಇದಕ್ಕೆ ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ಮಾಡಲು ಮುಂದಾಗುತ್ತೇವೆ ಎಂದಿದ್ದಾರೆ.

20/01/2026

ರಾಮಚಂದ್ರರಾವ್ ರನ್ನು ಸಸ್ಪೆಂಡ್ ಮಾಡಿದೆ ಎಂದ ಸಿಎಂ ಸಿದ್ದರಾಮಯ್ಯ

13/01/2026

ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಎಲ್ಲಾ ಮಾಧ್ಯಮದವರೇ ಗೊಂದಲ ಮಾಡೋದು, ಕುಮಾರಸ್ವಾಮಿ ಹಾವಭಾವ ನೀವೆ ನೋಡ್ಬೇಕು ನಾವು ನೋಡಲ್ಲ BJP,JDSನಿಂದ ಸ್ಥಳೀಯ ಚುನಾವಣೆಯಲ್ಲಿ ತೊಂದರೆಯಾಗಲ್ಲ ಸಿಎಂ ಸಿದ್ದರಾಮಯ್ಯ

11/01/2026

ದ್ವೇಷ ಭಾಷಣ ಕಾಯ್ದೆಗೆ ರಾಜಪಾಲರು ಯಾವುದೇ ತೀರ್ಮಾನ ಕೈಗೊಂಡಿಲ್ಲ ಅವರ ವಿವರಣೆ ಕೇಳಿದರೆ ಕೊಡುತ್ತೇನೆ, ನಾನು ಬಳ್ಳಾರಿ ಪಾದಯಾತ್ರೆ ಮಾಡಲು ಕಾರಣ ಗಣಿಗಾರಿಕೆ ವಿರುದ್ಧ ಬಿಜೆಪಿಯವರು ಮಾಡಲ ಕಾರಣ ಏನಿದೆ ಹೇಳಿ ಎಂದ ಸಿಎಂ ಸಿದ್ದರಾಮಯ್ಯ

10/01/2026

ಬಿಜೆಪಿ ಹಾಗೂ ಕುಮಾರಸ್ವಾಮಿ ಸುಳ್ಳು ಹೇಳುತ್ತಾರೆ, ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆದರೂ ಬಿಜೆಪಿ ಮಾತನಾಡಲ್ಲ, ಕೇರಳದಲ್ಲಿ ಕನ್ನಡ ವಿಚಾರವಾಗಿ ಪ್ರತಿಭಟಿಸುತ್ತೇವೆ ಸಿಎಂ ಸಿದ್ದರಾಮಯ್ಯ

10/01/2026

ಕೇರಳ ರಾಜ್ಯದ ಕನ್ನಡ ಶಾಲೆಗಳಲ್ಲಿ ಮಲಯಾಳಂ ಭಾಷೆಯ ಹೇರಿಕೆ ಸರಿಯಲ್ಲ, ನಮ್ಮ ರಾಜ್ಯದ ನಾಯಕರಿಗೆ ವೇಣುಗೋಪಾಲರನ್ನು ಕಂಡರೆ ನಡುಕ, ಬರೀ ಪತ್ರ ಬರೆದರೆ ಸಾಲದು ಇದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

06/01/2026

ಯಾವುದೇ ದಾಖಲೆ ಮುರಿಯಲು ರಾಜಕೀಯಕ್ಕೆ ಬಂದವನಲ್ಲ, ಪೂರ್ಣಾವಧಿ ಸಿಎಂ ಬಗ್ಗೆ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ CM ಸಿದ್ದು

05/01/2026

ಯಾರನ್ನೂ ಕಂಪೇರ್ ಮಾಡಬಾರದು, ಜನರ ಆಶೀರ್ವಾದದಿಂದ ನಾನು ಧೀರ್ಘ ಕಾಲ ಮುಖ್ಯ ಮಂತ್ರಿಯಾಗಿದ್ದೇನೆ, ಮಂದಿನ ದಿನಗಳಲ್ಲಿ ನನಗಿಂತ ಹೆಚ್ಚು ಕಾಲ ಸಿಎಂ ಆಗುವ ಅವಕಾಶ ಇದೆ ಎಂದ ಸಿಎಂ ಸಿದ್ದರಾಮಯ್ಯ

Address

Bangalore
560097

Website

Alerts

Be the first to know and let us send you an email when Nimmanewspoint posts news and promotions. Your email address will not be used for any other purpose, and you can unsubscribe at any time.

Share

Category