Harivu Creations

Harivu Creations Kannada localisation & creative content studio

We provide Digital Marketing services! Reach out to us sales@harivucreations.com or +91 99647 77709
12/06/2026

We provide Digital Marketing services!
Reach out to us [email protected] or +91 99647 77709

ಆಸಕ್ತರಿಗೆ...
13/05/2026

ಆಸಕ್ತರಿಗೆ...

ಯಾವ ಕೆಲಸಕ್ಕೆ ಅರ್ಜಿ ಸಲ್ಲಿಸುತ್ತೀದ್ದಿರಿ ಎಂದು ಬರೆದು ನಿಮ್ಮ ವಿವರವನ್ನು careers@harivucreations.com ಗೆ ಕಳುಹಿಸಿಕೊಡಬೇಕು.
27/04/2026

ಯಾವ ಕೆಲಸಕ್ಕೆ ಅರ್ಜಿ ಸಲ್ಲಿಸುತ್ತೀದ್ದಿರಿ ಎಂದು ಬರೆದು ನಿಮ್ಮ ವಿವರವನ್ನು [email protected] ಗೆ ಕಳುಹಿಸಿಕೊಡಬೇಕು.

27/04/2026

ಹರಿವು ಕ್ರಿಯೇಷನ್ಸ್‌ನಲ್ಲಿ ಈ ಕೆಳಗಿನ ಕೆಲಸಗಳು ಖಾಲಿ ಇವೆ

1. ವಿಡಿಯೋ ಎಡಿಟರ್ - ಅಡೋಬ್ ಪ್ರೀಮಿಯರ್ ಪ್ರೋ/ಎ‌ಫ್‌ಸಿಪಿ ಗೊತ್ತಿರಬೇಕು. ಕೆಲಸದ ಅನುಭವ ಇರದಿದ್ದರೂ ಪರವಾಗಿಲ್ಲ. ಕನ್ನಡ ಓದಲು ಹಾಗೂ ಬರೆಯಲು ಬರಬೇಕು.

2. ಕನ್ನಡ ಅನುವಾದಕರು - ತೆಲುಗು ಹಾಗೂ ತಮಿಳು ಭಾಷೆಯಿಂದ ಕನ್ನಡಕ್ಕೆ ವಿಡಿಯೋಗಳನ್ನು ಅನುವಾದ ಮಾಡುವ ಕೆಲಸವಿದು. ತುಟಿಚಲನೆಗೆ ಹೊಂದುವಂತೆ ಅನುವಾದ ಮಾಡಬೇಕು. ತಮಿಳು/ತೆಲುಗು ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಬರಬೇಕು. ಕೆಲಸದ ಅನುಭವ ಇದ್ದರೆ ಒಳ್ಳೆಯದು. ಇಲ್ಲದಿದ್ದರೂ ಕಲಿಯುವ ಮನಸ್ಸು ಇದ್ದರೆ ಸಾಕು.

3. ಪುಸ್ತಕ ಪ್ರಕಾಶನ ವ್ಯವಸ್ಥಾಪಕರು - ಕನ್ನಡ ಸಾಹಿತ್ಯ, ಪುಸ್ತಕಗಳ ಅರಿವಿರಬೇಕು. ಕನ್ನಡವನ್ನು ಓದಲು, ತಪ್ಪಿಲ್ಲದಂತೆ ಬರೆಯಲು ತಿಳಿದಿರಬೇಕು. ಪುಸ್ತಕ ಪ್ರಕಾಶನದ ಆಗುಹೋಗುಗಳು ತಿಳಿದಿದ್ದರೆ ಒಳ್ಳೆಯದು, ಇಲ್ಲದಿದ್ದರೆ ಕಲಿಯುವುದಕ್ಕೆ ಸಿದ್ಧವಿರಬೇಕು.

ಅತಿಮುಖ್ಯ ಸೂಚನೆ:
- ಈ ಮೇಲಿನ ಯಾವ ಕೆಲಸಗಳೂ ಮನೆಯಿಂದ ಮಾಡುವ ಕೆಲಸಗಳಲ್ಲ. ಬೆಂಗಳೂರಿನ ಜಯನಗರದಲ್ಲಿರುವ ಕಚೇರಿಗೆ ಬರಲೇಬೇಕಾಗುವುದು.
- ಯಾವ ಕೆಲಸಕ್ಕೆ ಅರ್ಜಿ ಸಲ್ಲಿಸುತ್ತೀದ್ದಿರಿ ಎಂದು ಬರೆದು ನಿಮ್ಮ ವಿವರವನ್ನು [email protected] ಗೆ ಕಳುಹಿಸಿಕೊಡಬೇಕು.

17/04/2026

ಗರ್ಭಿಣಿ ರಶ್ಮಿಯ ಜೀವನದಲ್ಲಿ ನಡೆದ ಆ ಒಂದು ರಾತ್ರಿಯ ಘಟನೆ ಅವಳ ಬದುಕನ್ನೇ ಹೇಗೆ ಬದಲಾಯಿಸಿತು ಎಂಬ ಕುತೂಹಲಕಾರಿ ಕಥಾನಕವೇ ಈ ‘ಅತೀತ’.

https://youtu.be/oj_4pW5x8Po?si=anIZZAsGWDGLhHt0

ಆಸಕ್ತರಿಗಾಗಿ…
22/06/2025

ಆಸಕ್ತರಿಗಾಗಿ…

Address

Bangalore

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 6pm

Telephone

+919964777709

Alerts

Be the first to know and let us send you an email when Harivu Creations posts news and promotions. Your email address will not be used for any other purpose, and you can unsubscribe at any time.

Contact The Business

Send a message to Harivu Creations:

Share