Basavaraj S Hundri

Basavaraj S Hundri State BJP ST Morcha General Secretary, Karnataka. a Popular leader of Yamakanamaradi Constituency, Karnataka, India

🙏🌺 ಹುಟ್ಟುಹಬ್ಬದ ದಿನದ ಪವಿತ್ರ ಕ್ಷಣಗಳು 🌺🙏ಇಂದು ನನ್ನ ಹುಟ್ಟುಹಬ್ಬದ ನಿಮಿತ್ತ ಗುರುದೇವ ತಪೋನಕ್ಕೆ ಭೇಟಿ ನೀಡಿ, ಭಕ್ತಿಭಾವದಿಂದ ಗೋ ಪೂಜೆ ನೆರವ...
22/08/2026

🙏🌺 ಹುಟ್ಟುಹಬ್ಬದ ದಿನದ ಪವಿತ್ರ ಕ್ಷಣಗಳು 🌺🙏

ಇಂದು ನನ್ನ ಹುಟ್ಟುಹಬ್ಬದ ನಿಮಿತ್ತ ಗುರುದೇವ ತಪೋನಕ್ಕೆ ಭೇಟಿ ನೀಡಿ, ಭಕ್ತಿಭಾವದಿಂದ ಗೋ ಪೂಜೆ ನೆರವೇರಿಸಿ,
ಜಗದ್ಗುರು ಶ್ರೀ ಸದಾಶೀವಾನಂದ ಮಹಾಸ್ವಾಮಿಗಳು, ಶಿವಾನಂದ ಮಠ, ಗದಗ ಅವರ ದರ್ಶನ ಪಡೆದು, ಪವಿತ್ರ ಆಶೀರ್ವಾದವನ್ನು ಸ್ವೀಕರಿಸಿದೆ. 🙏

ಗುರುಗಳ ಆಶೀರ್ವಾದ, ಗೋಮಾತೆಯ ಕೃಪೆ ಹಾಗೂ ಎಲ್ಲರ ಪ್ರೀತಿ-ಹಾರೈಕೆಗಳು ಸದಾ ನನ್ನ ಜೀವನದಲ್ಲಿ ಶಕ್ತಿ ಮತ್ತು ಮಾರ್ಗದರ್ಶನವಾಗಿರಲಿ. 🌺🙏

ಗುರುದೇವರ ಆಶೀರ್ವಾದವೇ ನನ್ನ ಜೀವನದ ದೊಡ್ಡ ಶಕ್ತಿ. 🚩

🙏 ಓಂ ನಮಃ ಶಿವಾಯ 🙏
🐄 ಜೈ ಗೋಮಾತಾ 🐄
🚩 ಗುರುದೇವರಿಗೆ ಶರಣು 🚩

Kaivalya Shri

ಇವತ್ತು ನನ್ನ ಹುಟ್ಟುಹಬ್ಬದ ನಿಮಿತ್ಯ ಯಮಕನಮರಡಿ ದಕ್ಷಿಣ ಮಂಡಲ ಪದಾದಿಕಾರಿಗಳು ನಮ್ಮ ಮುಖಂಡರು ಹಿರಿಯರು ನಮ್ಮ ಮನೆಗೆ ಆಗಮಿಸಿ ಶುಭಾಶಯ ತಿಳಿಸಿದರ...
22/08/2026

ಇವತ್ತು ನನ್ನ ಹುಟ್ಟುಹಬ್ಬದ ನಿಮಿತ್ಯ ಯಮಕನಮರಡಿ ದಕ್ಷಿಣ ಮಂಡಲ ಪದಾದಿಕಾರಿಗಳು ನಮ್ಮ ಮುಖಂಡರು ಹಿರಿಯರು ನಮ್ಮ ಮನೆಗೆ ಆಗಮಿಸಿ ಶುಭಾಶಯ ತಿಳಿಸಿದರು ಅವರಿಗೆ ತುಂಬು ಹೃದಯದ ಧನ್ಯವಾದಗಳು🙏

ನಿಮ್ಮ‌ ಪ್ರೀತಿಪೂರ್ವಕ ಹಾರೈಕೆಗಳಿಗೆ ತುಂಬು ಹೃದಯದ ಧನ್ಯವಾದಗಳು
22/08/2026

ನಿಮ್ಮ‌ ಪ್ರೀತಿಪೂರ್ವಕ ಹಾರೈಕೆಗಳಿಗೆ ತುಂಬು ಹೃದಯದ ಧನ್ಯವಾದಗಳು

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು Basavaraj S Hundri 💐

ನನ್ನ ಆತ್ಮೀಯರು, ಸಹೋದರ ಸಮಾನರು, ಯಮಕನಮರಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕರು ಹಾಗೂ ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ಹುಂದ್ರಿ ಅವರಿಗೆ ಹೃದಯಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು.

ಸರಳತೆ, ಸಜ್ಜನಿಕೆ, ಉತ್ತಮ ವಿದ್ಯಾಭ್ಯಾಸ ಹಾಗೂ ಸ್ಪಷ್ಟವಾದ ವಿಚಾರಧಾರೆಯೊಂದಿಗೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ನಿಮ್ಮ ಸೇವಾ ಪಯಣ ಇನ್ನಷ್ಟು ಯಶಸ್ವಿಯಾಗಲಿ.

ಯಮಕನಮರಡಿ ಕ್ಷೇತ್ರದ ಜನತೆಯ ಪ್ರೀತಿ, ವಿಶ್ವಾಸ ಹಾಗೂ ಸಹಕಾರ ಸದಾ ನಿಮ್ಮೊಂದಿಗೆ ಇರಲಿ. ಯಮಕನಮರಡಿ ಕ್ಷೇತ್ರದ ಜೊತೆಗೆ ಕರ್ನಾಟಕ ಬಿಜೆಪಿಯ ಸಂಘಟನಾ ಕಾರ್ಯದಲ್ಲಿಯೂ ನೀವು ಅತ್ಯಂತ ಉತ್ತಮವಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ಸೇವೆ ಇನ್ನಷ್ಟು ವಿಸ್ತಾರವಾಗಲಿ.

ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ. ನಿಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ಯಶಸ್ಸು ದೊರೆಯಲಿ, ಸಮಾಜ ಸೇವೆ ಹಾಗೂ ಪಕ್ಷ ಸಂಘಟನೆಯಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯುವ ಶಕ್ತಿ ದೊರೆಯಲಿ ಎಂಬ ಹಾರೈಕೆಯೊಂದಿಗೆ ನನ್ನ ಪ್ರೀತಿ, ಆಶೀರ್ವಾದ ಹಾಗೂ ಶುಭ ಹಾರೈಕೆಗಳು.

ನೂತನವಾಗಿ ರಾಜ್ಯ ಸಭಾ ಸದಸ್ಯರಾಗಿ ಮತ್ತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರು ಆಗಿ ಆಯ್ಕೆಯಾದ ಪ್ರೋ.ಎಂ ನಾಗರಾಜ ಜಿ ಅವರಿಗೆ ಭೇಟಿಮಾಡಿ ಅಭಿನಂದನೆ ...
21/08/2026

ನೂತನವಾಗಿ ರಾಜ್ಯ ಸಭಾ ಸದಸ್ಯರಾಗಿ ಮತ್ತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರು ಆಗಿ ಆಯ್ಕೆಯಾದ ಪ್ರೋ.ಎಂ ನಾಗರಾಜ ಜಿ ಅವರಿಗೆ ಭೇಟಿಮಾಡಿ ಅಭಿನಂದನೆ ಸಲ್ಲಿಸಿದೆ.

💐 ಆತ್ಮೀಯ ಸಹೋದರ ಬಂಧುಗಳಿಗೆ ನಮಸ್ಕಾರ 💐ಪ್ರತಿವರ್ಷದಂತೆ ಈ ವರ್ಷವೂ ನನ್ನ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದನ್ನು ನಾನು ನಿರಾಕರಿಸಿದ...
21/08/2026

💐 ಆತ್ಮೀಯ ಸಹೋದರ ಬಂಧುಗಳಿಗೆ ನಮಸ್ಕಾರ 💐

ಪ್ರತಿವರ್ಷದಂತೆ ಈ ವರ್ಷವೂ ನನ್ನ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದನ್ನು ನಾನು ನಿರಾಕರಿಸಿದ್ದೇನೆ. ಬರಗಾಲದ ಈ ಸಂದರ್ಭದಲ್ಲಿ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳುವುದು ಸೂಕ್ತವಲ್ಲ ಎಂಬುದು ನನ್ನ ಅಭಿಪ್ರಾಯ.

ಆದ್ದರಿಂದ ನಾಳೆ ಸಂಜೆ 5:00 ಗಂಟೆಗೆ ಯಮಕನಮರಡಿಯಲ್ಲಿ ಎಲ್ಲರಿಗೂ ಸಾಮಾನ್ಯವಾಗಿ ಭೇಟಿ ನೀಡಲಿದ್ದೇನೆ.

ವಿಶೇಷ ಸೂಚನೆ:

ಯಾರೂ ಮಾಲೆ, ಕೇಕ್ ಅಥವಾ ಯಾವುದೇ ಉಡುಗೊರೆಗಳನ್ನು ತರಬೇಡಿ.
ನಿಮ್ಮ ಪ್ರೀತಿ, ಆಶೀರ್ವಾದ ಹಾಗೂ ನಿಮ್ಮ ಭೇಟಿಯೇ ನನಗೆ ಅತ್ಯಂತ ಅಮೂಲ್ಯವಾದ ಉಡುಗೊರೆ. 🙏

ತಮ್ಮ,
ಬಸವರಾಜ ಹುಂದ್ರಿ
(ಬಿಜೆಪಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ST ಮೋರ್ಚಾ)

ವರಮಹಾಲಕ್ಷ್ಮಿ ಹಬ್ಬದಶುಭಾಶಯಗಳುತಾಯಿ ಮಹಾಲಕ್ಷ್ಮಿಯ ಕೃಪೆಯಿಂದನಿಮ್ಮ ಜೀವನ ಸುಖ, ಸಂತೃಪ್ತಿಯಿಂದ, ಶಾಂತಿ,ಸಂತೋಷ, ಆರೋಗ್ಯದಿಂದ ತುಂಬಿರಲಿ.ಮನ ಮನ...
21/08/2026

ವರಮಹಾಲಕ್ಷ್ಮಿ ಹಬ್ಬದ
ಶುಭಾಶಯಗಳು

ತಾಯಿ ಮಹಾಲಕ್ಷ್ಮಿಯ ಕೃಪೆಯಿಂದ
ನಿಮ್ಮ ಜೀವನ ಸುಖ, ಸಂತೃಪ್ತಿಯಿಂದ, ಶಾಂತಿ,
ಸಂತೋಷ, ಆರೋಗ್ಯದಿಂದ ತುಂಬಿರಲಿ.
ಮನ ಮನೆಯಲ್ಲಿ ಲಕ್ಷ್ಮಿಯ ನೆಲೆ ಸದಾ ಇರಲಿ.

ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ
ಶುಭಾಶಯಗಳ

ನನ್ನ ರಾಜಕೀಯ ಗುರುಗಳು ಮಾರ್ಗದರ್ಶಕರಾದ ಸನ್ಮಾನ್ಯ ಶ್ರೀ ರಮೇಶ ಅಣ್ಣಾ ಕತ್ತಿ ಅವರೊಂದಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಘಟನಾತ್ಮಕ ಸಭೆಯಲ್ಲ...
20/08/2026

ನನ್ನ ರಾಜಕೀಯ ಗುರುಗಳು ಮಾರ್ಗದರ್ಶಕರಾದ ಸನ್ಮಾನ್ಯ ಶ್ರೀ ರಮೇಶ ಅಣ್ಣಾ ಕತ್ತಿ ಅವರೊಂದಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಘಟನಾತ್ಮಕ ಸಭೆಯಲ್ಲಿ ಬಾಗವಹಿಸಿದೆ.
Ramesh Vishwanath Katti

Address

Yamakanamaradi
Belgaum
591246

Telephone

+919972004009

Website

Alerts

Be the first to know and let us send you an email when Basavaraj S Hundri posts news and promotions. Your email address will not be used for any other purpose, and you can unsubscribe at any time.

Contact The Business

Send a message to Basavaraj S Hundri:

Shortcuts

Share