Mahesh Mohite

Mahesh Mohite BJP DIST CELLS CO-ORDINATOR,BELAGAVI (R)
ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು, ಬೆಳಗಾವಿ ಗ್ರಾಮಾಂತರ ಜಿಲ್ಲೆ.

𝐂.𝐇.𝐀.𝐌.𝐏.𝐈.𝐎.𝐍.𝐒 🏆Congratulations to   on winning their maiden ICC Women's Cricket World Cup 🇮🇳 Take. A. Bow 🙌  |   |  ...
02/11/2025

𝐂.𝐇.𝐀.𝐌.𝐏.𝐈.𝐎.𝐍.𝐒 🏆

Congratulations to on winning their maiden ICC Women's Cricket World Cup 🇮🇳

Take. A. Bow 🙌

| | |


ನಾಡಿನ ಸಮಸ್ತ ಜನತೆಗೆ ತುಳಸಿ ಹಬ್ಬದ ಹಾರ್ದಿಕ ಶುಭಾಶಯಗಳು.
02/11/2025

ನಾಡಿನ ಸಮಸ್ತ ಜನತೆಗೆ ತುಳಸಿ ಹಬ್ಬದ ಹಾರ್ದಿಕ ಶುಭಾಶಯಗಳು.



ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. #ಕರ್ನಾಟಕರಾಜ್ಯೋತ್ಸವ  #ರಾಜ್ಯೋತ್ಸವ_ರಾಷ್ಟ್ರೋತ್ಸವ
01/11/2025

ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

#ಕರ್ನಾಟಕರಾಜ್ಯೋತ್ಸವ #ರಾಜ್ಯೋತ್ಸವ_ರಾಷ್ಟ್ರೋತ್ಸವ

ಭಾರತದ ಏಕೀಕರಣದ ರೂವಾರಿ, ಭಾರತದ ಮೊದಲ ಗೃಹ ಸಚಿವರು, ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಸ್ಮರಣೆಗಳು. ರಾಷ್ಟ್ರೀಯ ಏಕತಾ ದಿ...
31/10/2025

ಭಾರತದ ಏಕೀಕರಣದ ರೂವಾರಿ, ಭಾರತದ ಮೊದಲ ಗೃಹ ಸಚಿವರು, ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಸ್ಮರಣೆಗಳು.

ರಾಷ್ಟ್ರೀಯ ಏಕತಾ ದಿನ ಹಾಗೂ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 150 ನೇ ಜಯಂತಿ ಅಂಗವಾಗಿ ಏರ್ಪಡಿಸಲಾಗಿರುವ ಏಕತಾ ಓಟದಲ್ಲಿ ಪಾಲ್ಗೊಳ್ಳೋಣ, ಲೋಹಪುರುಷನಿಗೆ ಗೌರವ ನಮನ ಸಲ್ಲಿಸೋಣ.

31/10/2025
What a moment for Indian cricket! 🇮🇳💙Jemimah Rodrigues 💯 & Harmanpreet Kaur 💪 — you’ve made every Indian proud.Pure dete...
30/10/2025

What a moment for Indian cricket! 🇮🇳💙
Jemimah Rodrigues 💯 & Harmanpreet Kaur 💪 — you’ve made every Indian proud.
Pure determination, grace, and belief. 🙏
History created — India in the Final🏆✨




ಇಂದು ಬೆಳಗಾವಿಯಲ್ಲಿ ಆತ್ಮ ನಿರ್ಭರ ಭಾರತ - ಸಂಕಲ್ಪ ಅಭಿಯಾನದ ಕಾರ್ಯಕ್ರಮಗಳಾದ ಯುವ ಮತ್ತು ಮಹಿಳಾ ಸಮ್ಮೇಳನಗಳು, ಜಾಗೃತಿ ಸಭೆಗಳು, ಸ್ವದೇಶಿ ಮೇಳ...
18/10/2025

ಇಂದು ಬೆಳಗಾವಿಯಲ್ಲಿ ಆತ್ಮ ನಿರ್ಭರ ಭಾರತ - ಸಂಕಲ್ಪ ಅಭಿಯಾನದ ಕಾರ್ಯಕ್ರಮಗಳಾದ ಯುವ ಮತ್ತು ಮಹಿಳಾ ಸಮ್ಮೇಳನಗಳು, ಜಾಗೃತಿ ಸಭೆಗಳು, ಸ್ವದೇಶಿ ಮೇಳಗಳ ಆಯೋಜನೆ ಕುರಿತು ಬಿಜೆಪಿ ಬೆಳಗಾವಿ ಗ್ರಾಮಂತರ ಜಿಲ್ಲಾ ತಂಡ ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಸಂಸದರಾದ ಶ್ರೀ ಜಗದೀಶ್ ಶೆಟ್ಟರ್ ಅವರ ಜೊತೆ ಚರ್ಚೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಸುಭಾಷ್ ಪಾಟೀಲ್, ಅಭಿಯಾನದ ಜಿಲ್ಲಾ ಸಂಚಾಲಕರಾದ ಶ್ರೀ ಮಹೇಶ್ ಮೋಹಿತೆ, ಸಹ ಸಂಚಾಲಕರಾದ ಶ್ರೀ ಯಲ್ಲೇಶ ಕೋಲಕಾರ, ಶ್ರೀ ವಿಜಯ್ ಗುಡದಾರಿ, ಜಿಲ್ಲಾ ಪದಾಧಿಕಾರಿಗಳಾದ ಶ್ರೀ ಸಚಿನ್ ಕಡಿ ಶ್ರೀ ಸುಭಾಷ್ ಸಣ್ಣವಿರಪನವರ್, ಶ್ರೀ ಮನೋಜ್ ಪಾಟೀಲ್ ಉಪಸ್ಥಿತರಿದ್ದರು.




ಇಂದು ಬಿಜೆಪಿ ಬೆಳಗಾವಿ ಜಿಲ್ಲೆ ವತಿಯಿಂದ ಆತ್ಮ ನಿರ್ಭರ ಭಾರತ - ಸಂಕಲ್ಪ ಅಭಿಯಾನದ ಕುರಿತು ಪತ್ರಿಕಾಗೋಷ್ಠಿ ನಡೆಸಲಾಯಿತು. ಈ ಸಂದರ್ಭದಲ್ಲಿ ಸಂಸದ...
18/10/2025

ಇಂದು ಬಿಜೆಪಿ ಬೆಳಗಾವಿ ಜಿಲ್ಲೆ ವತಿಯಿಂದ ಆತ್ಮ ನಿರ್ಭರ ಭಾರತ - ಸಂಕಲ್ಪ ಅಭಿಯಾನದ ಕುರಿತು ಪತ್ರಿಕಾಗೋಷ್ಠಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಂಸದರಾದ ಶ್ರೀ ಜಗದೀಶ್ ಶೆಟ್ಟರ್ ಜಿಲ್ಲಾಧ್ಯಕ್ಷರಾದ ಶ್ರೀ ಸುಭಾಷ್ ಪಾಟೀಲ, ಮಾಜಿ ಶಾಸಕರಾದ ಶ್ರೀ ಸಂಜಯ್ ಪಾಟೀಲ್, ಹಿರಿಯರಾದ ಶ್ರೀ ಎಂ ಬಿ ಜೀರಲಿ, ಅಭಿಯಾನ ಸಂಚಾಲಕರಾದ ಶ್ರೀ ಮಹೇಶ್ ಮೋಹಿತೆ, ಶ್ರೀ ಮುರಗೇಂದ್ರ ಗೌಡ ಪಾಟೀಲ್, ಯಲ್ಲೇಶ್ ಕೋಲ್ಕಾರ್,ಶ್ರೀ ವಿಜಯ ಗುಡದರಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.




18/10/2025
18/10/2025
ಇಂದು ಬೆಳಗಾವಿ ಗ್ರಾಮೀಣ  ಮಂಡಲದಲ್ಲಿ "ಆತ್ಮ ನಿರ್ಭರ ಭಾರತ - ಸಂಕಲ್ಪ ಅಭಿಯಾನದ" ಕಾರ್ಯಗಾರ ನಡೆಸಲಾಯಿತು. ಈ ಸಂದರ್ಭದಲ್ಲಿ ಮಂಡಳ ಅಧ್ಯಕ್ಷರಾದ ಶ...
11/10/2025

ಇಂದು ಬೆಳಗಾವಿ ಗ್ರಾಮೀಣ ಮಂಡಲದಲ್ಲಿ "ಆತ್ಮ ನಿರ್ಭರ ಭಾರತ - ಸಂಕಲ್ಪ ಅಭಿಯಾನದ" ಕಾರ್ಯಗಾರ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಂಡಳ ಅಧ್ಯಕ್ಷರಾದ ಶ್ರೀ ಯುವರಾಜ್ ಜಾಧವ, ಮಾಜಿ ಶಾಸಕರಾದ ಶ್ರೀ ಸಂಜಯ ಪಾಟೀಲ,ಶ್ರೀ ಚೇತನ್ ಪಾಟೀಲ್, ಶ್ರೀ ಅಡಿವೇಶ ಅಂಗಡಿ ಶ್ರೀಮತಿ ಶ್ವೇತಾ ಜಗದಾಳೆ, ಶ್ರೀ ಮನೋಜ್ ಪಾಟೀಲ್, ಶ್ರೀ ಪ್ರದೀಪ್ ಪಾಟೀಲ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.




Address

Belgaum

Telephone

+919448828005

Website

Alerts

Be the first to know and let us send you an email when Mahesh Mohite posts news and promotions. Your email address will not be used for any other purpose, and you can unsubscribe at any time.

Contact The Business

Send a message to Mahesh Mohite:

Share