Bellary Meri Jaan

Bellary Meri Jaan Bellarians No1 Top Followers Page
Paid Advertisments/Promotion for Instagram, and Facebook
(372)

06/11/2025

ಐತಿಹಾಸಿಕ ಹಂಪಿಯ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಶ್ರೀ ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ಧೇಶ್ವರ ಮಹಾಸ್ವಾಮಿಗಳು ಆಗಮಿಸಿದ ವೇಳೆ, ದೇವಾಲಯದ ಆನೆ ಲಕ್ಷ್ಮೀ ಅವರು ಪುಷ್ಪಮಾಲೆ ಸಮರ್ಪಿಸಿ ಭಕ್ತಿಭಾವಪೂರ್ಣ ಸ್ವಾಗತ ಕೋರಿದರು. 🌸🐘🙏

✨ Divine vibes at Kanaka Durgamma Temple, Bellary 🙏Blessed to witness the grace of Amma 💫
05/11/2025

✨ Divine vibes at Kanaka Durgamma Temple, Bellary 🙏
Blessed to witness the grace of Amma 💫

ಶಾಸಕ ಹೆಚ್.ವೈ.ಮೇಟಿ ರವರ ನಿಧನ ಸಿಎಂ ಸಿದ್ದರಾಮಯ್ಯ ಭಾವುಕ
04/11/2025

ಶಾಸಕ ಹೆಚ್.ವೈ.ಮೇಟಿ ರವರ ನಿಧನ
ಸಿಎಂ ಸಿದ್ದರಾಮಯ್ಯ ಭಾವುಕ

03/11/2025

🎉🏆 Celebration 🇮🇳🏆 India – The New Queens of World Cricket! 👑🔥 it ends in glory as our women conquer the world! 💪💙
Witness the pride, power & passion of Team India! 🇮🇳✨

🇮🇳🏆 India – The New Queens of World Cricket! 👑🔥47 years of wait ends in glory as our women conquer the world! 💪💙Witness ...
03/11/2025

🇮🇳🏆 India – The New Queens of World Cricket! 👑🔥
47 years of wait ends in glory as our women conquer the world! 💪💙
Witness the pride, power & passion of Team India! 🇮🇳✨

🏏👸

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಇಂದು ಬಳ್ಳಾರಿ ನಗರದ ದುರ್ಗಮ್ಮ ಗುಡಿ ಸರ್ಕಲ್‌ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಚಿವ ರಹೀಮ್ ...
01/11/2025

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಇಂದು ಬಳ್ಳಾರಿ ನಗರದ ದುರ್ಗಮ್ಮ ಗುಡಿ ಸರ್ಕಲ್‌ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಚಿವ ರಹೀಮ್ ಖಾನ್ ಹಾಗೂ ಮಹಾನಗರ ಪಾಲಿಕೆ ಸದಸ್ಯ ಪಿ.ಗಾದೆಪ್ಪ ಅವರು ಚಾಲನೆ ನೀಡಿದರು. 🇮🇳🎉
ಹಾಗೂ ಮಹಾನಗರ ಪಾಲಿಕೆ ಮೇಯರ್, ಮಹಾನಗರ ಪಾಲಿಕೆ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ❤️

Address

Ballari

Opening Hours

Monday 9am - 9pm
Tuesday 9am - 9pm
Wednesday 9am - 9pm
Thursday 9am - 9pm
Friday 9am - 9pm
Saturday 9am - 9pm
Sunday 9am - 9pm

Telephone

+917996251893

Alerts

Be the first to know and let us send you an email when Bellary Meri Jaan posts news and promotions. Your email address will not be used for any other purpose, and you can unsubscribe at any time.

Contact The Business

Send a message to Bellary Meri Jaan:

Share