Bhadranews

Bhadranews Kannada News Portal

28/09/2023

suddi varte suddi

19/09/2023
ಕಾಂಗ್ರೆಸ್ ನೂತನ ಅಧ್ಯಕ್ಷರಿಗೆ ಕ್ರೈಸ್ತ ಮುಖಂಡರ ಅಭಿನಂದನೆ ಭದ್ರಾವತಿ:  ತಾಲೂಕು ಬ್ಲಾಕ್ ಕಾಂಗ್ರೆಸ್ ನಗರ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡ...
02/08/2023

ಕಾಂಗ್ರೆಸ್ ನೂತನ ಅಧ್ಯಕ್ಷರಿಗೆ ಕ್ರೈಸ್ತ ಮುಖಂಡರ ಅಭಿನಂದನೆ

ಭದ್ರಾವತಿ: ತಾಲೂಕು ಬ್ಲಾಕ್ ಕಾಂಗ್ರೆಸ್ ನಗರ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್. ಕುಮಾರ್ ರವರನ್ನು ಬುಧವಾರ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಸಹಯೋಗದೊಂದಿಗೆ ಕ್ರೈಸ್ತ ಮುಖಂಡರು ಅಭಿನಂದಿಸಿದರು.

ಪಕ್ಷ ಸಂಘಟನೆ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹಾಗು ಅನ್ಯಾಯ, ಶೋಷಣೆ ವಿರುದ್ಧ ಹೋರಾಟ ನಡೆಸುವ ಮೂಲಕ ಜನಸಾಮಾನ್ಯರ ಧ್ವನಿಯಾಗುವಂತೆ ಅಭಿನಂದಿಸಿ ಕ್ರೈಸ್ತ ಸಮುದಾಯದವರು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸೆಲ್ವಾರಾಜ್, ನಗರ ಸಭೆ ಮಾಜಿ ಸದಸ್ಯ ಫ಼್ರಾನ್ಸಿಸ್, ದಾಸ್, ಐ.ವಿ ಸಂತೋಷ್, ಸಂಪತ್, ಅಂತೋಣಿ ವಿಲ್ಸನ್, ಶಾಮ್, ಲಾರೆನ್ಸ್ ಪೊಲ್ ಸೇರಿದಂತೆ ಕ್ರೈಸ್ತ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

02/08/2023

suddi varte suddi

31/07/2023

suddi varte suddi

31/07/2023

suddi varte suddi

ಶಿವಮೊಗ್ಗ ನಗರದಲ್ಲಿ ಮನೆ ಮತ್ತು ಕಚೇರಿ ಸಂಬಂಧಿತ ಎಲ್ಲ ರೀತಿಯ ಕೆಲಸಗಳಿಗಾಗಿ ಸಂಪರ್ಕಿಸಿ...
20/07/2023

ಶಿವಮೊಗ್ಗ ನಗರದಲ್ಲಿ ಮನೆ ಮತ್ತು ಕಚೇರಿ ಸಂಬಂಧಿತ ಎಲ್ಲ ರೀತಿಯ ಕೆಲಸಗಳಿಗಾಗಿ ಸಂಪರ್ಕಿಸಿ...

06/07/2023

Address

6/212, Papertown, Bhadravati-577302
Bhadravati
577302

Opening Hours

9am - 5pm

Alerts

Be the first to know and let us send you an email when Bhadranews posts news and promotions. Your email address will not be used for any other purpose, and you can unsubscribe at any time.

Contact The Business

Send a message to Bhadranews:

Share