
26/12/2023
ಔರಾದ: ಬಿ ಎಮ್ ಅಮರವಾಡಿ ಸಾಹಿತ್ಯ ಸಂಭ್ರಮ ಅಂಗನವಾಡಿ ಶಿಕ್ಷಕಿಯ ಮಗನ ಕನ್ನಡ ನಾಡು -ನುಡಿ ಹಾಗೂ ದಾಸ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತನಿಂದ ಡಿ ೩೦ರಂದು ಪ್ರಥಮ ಬಾರಿಗೆ ನಡೆಯಲ್ಲಿರುವ ಜಿಲ್ಲಾ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿಕ್ಷಕಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೌದು ಬೀದರ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತನಿಂದ ಇದೇ ಮೋದಲ ಬಾರಿಗೆ ಜಿಲ್ಲಾ ದಾಸ ಸಾಹಿತ್ಯ ಸಮ್ಮೇಳನವನ್ನು ಡಿ : ೩೦ರಂದು ಅದ್ದೂರಿಯಾಗಿ ಆಚರಣೆ ಮಾಡಲು ಕಸಾಪ ಬೀದರ ತಂದ ನಿರ್ಧರಿಸಿದೆ. ಅದರಂತೆ ಮೋದಲ ಸಮ್ಮೇಳನದ ಸರ್ವಾಧ್ಯಕ್ಷ ಔರಾದ ತಾಲೂಕಿನ ಯುವ...
ಬಿ ಎಮ್ ಅಮರವಾಡಿ ಸಾಹಿತ್ಯ ಸಂಭ್ರಮ ಶಾಸಕ ಬಂಡೆಪ್ಪಾ ಖಾಂಶೆಪೂರ ಹಸ್ತದಿಂದ ಬಿಡುಗಡೆ ಮಾಡಿರುವುದು ಸಮ್ಮರಿಸಬಹುದಾಗಿದೆ.